Thursday, June 20, 2024

rama

ಶಾಂತ ಸ್ವರೂಪಿ ಸೀತಾದೇವಿ ರಣಚಂಡಿ ಅವತಾರ ತಾಳಲು ಕಾರಣವೇನು..?

Spiritual: ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಸೀತೆ ಕೂಡ ಒಬ್ಬಳು. ಆಕೆ ಯಾವಾಗಲೂ ಶಾಂತ ಸ್ವರೂಪಳು ಎಂಬುದನ್ನಷ್ಟೇ ನಾವು ನೋಡಿದ್ದೇವೆ. ಆದರೆ ಸೀತಾದೇವಿ ರಾಕ್ಷಸನ ಸಂಹಾರಕ್ಕಾಗಿ ರಣಚಂಡಿ ರೂಪವನ್ನೂ ತಾಳಿದ್ದಳು. ಹಾಗಾದರೆ, ಯಾವ ರಾಕ್ಷಸನನ್ನು ಕೊಲ್ಲಲು ಸೀತಾಮಾತೆ, ರಣಚಂಡಿ ರೂಪ ತಾಳಿದ್ದಳು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ರಾವಣನ ಸಂಹಾರದ ಬಳಿಕ, ರಾಮ...

ಲಂಕಾಪತಿ ರಾವಣನ ಪೂರ್ಣವಾಗದ ಆಸೆಗಳಿದು.. ಭಾಗ 2

ಇದರ ಮೊದಲ ಭಾಗದಲ್ಲಿ ನಾವು ಲಂಕಾಪತಿ ರಾವಣನಿಗೆ ಇದ್ದ ಆಸೆಗಳು ಯಾವುದು ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ 3 ಆಸೆಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 4 ಆಸೆಗಳ ಬಗ್ಗೆ ಹೇಳಲಿದ್ದೇವೆ. ಭೀಷ್ಮ ಪಿತಾಮಹರ ಈ 5 ತಪ್ಪಿನಿಂದಾಗಿಯೇ ಮಹಾಭಾರತ ಯುದ್ಧವಾಗಿತ್ತು.. ನಾಲ್ಕನೇಯ ಆಸೆ, ರಕ್ತದ ಬಣ್ಣವನ್ನು ಬದಲಿಸಬೇಕು ಅನ್ನೋದು. ಯಾಕಂದ್ರೆ ರಾವಣ ಯುದ್ಧ...

ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ್ದಳಂತೆ.. ಯಾಕೆ ಗೊತ್ತಾ..?

ನೀವು ರಾಮಾಯಣದ ಹಲವು ಕಥೆಗಳನ್ನ ಕೇಳಿರ್ತೀರಿ. ಆದ್ರೆ ಸಂಪೂರ್ಣ ರಾಮಾಯಣದಲ್ಲಿ ಬರುವ ಇನ್ನೂ ಹಲವು ಕಥೆಗಳ ಬಗ್ಗೆ ಹಲವರು ಕೇಳಿರುವುದಿಲ್ಲ. ಅಂಥ ಕಥೆಗಳಲ್ಲಿ ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ ಕಥೆಯೂ ಇದೆ. ಹಾಗಾದ್ರೆ ಸೀತೆ ಯಾಕೆ ಲಕ್ಷ್ಮಣನನ್ನು ನುಂಗಿದ್ದಳು..? ಆಮೇಲೇನಾಯಿತು ಅನ್ನು ಬಗ್ಗೆ ತಿಳಿಯೋಣ ಬನ್ನಿ.. ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಸೇರಿ ವನವಾಸಕ್ಕೆ ಹೋದಾಗ, ಅವರೊಂದಿಗೆ ಹನುಮಂತನೂ...

ಶ್ರೀರಾಮರಿಂದ ಲಕ್ಷ್ಮಣನ ಪತ್ನಿ ಊರ್ಮಿಳಾದೇವಿ ಬಯಸಿದ ವರ..!

ರಾವಣನ ಸಂಹಾರ ಜರಿಗಿಹೋಗಿದೆ . ರಾಮನು ವಿಜಯೋತ್ಸವದಲ್ಲಿ ಅಯೋಧ್ಯೆಯನ್ನು ತಲುಪಿದನು.ಈ ಶುಭ ಮುಹೂರ್ತದಲ್ಲಿ ರಾಮರಿಗೆ ಅತ್ಯಂತ ವೈಭವವಾಗಿ ಪಟ್ಟಾಭಿಷೇಕ ಮಾಡಿದರು. ಒಂದು ದಿನ ರಾಮರು ಸಭೆಯಲ್ಲಿ ಕುಳಿತಿರುವಾಗ ಯುದ್ಧಕ್ಕೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬಂದವು. 14 ವರ್ಷಗಳಿಂದ ಊಟ ಮಾಡದ, ನಿದ್ದೆ ಮಾಡದ ವ್ಯಕ್ತಿ ಇಂದ್ರಜಿತುನನ್ನು ಕೊಲ್ಲಬಹುದೆಂದು. ಲಕ್ಷ್ಮಣನು ಹೀಗೆ ಊಟ-ನಿದ್ದೆಯಿಲ್ಲದೆ 14 ವರ್ಷ ಕಳೆದಿದ್ದನ್ನು...

ರಾಮ ಮತ್ತು ಕೃಷ್ಣ ಹೇಗೆ ಬೆಳೆದರು..? ಅವರು ಹೇಗೆ ಶಿಕ್ಷಣ ಪಡೆದರು..? ಕುತೂಹಲಕಾರಿ ವಿಷಯಗಳು..!

ಸಾವಿರಾರು ವರ್ಷಗಳ ಹಿಂದೆ ಮಕ್ಕಳನ್ನು ಹೇಗೆ ಬೆಳೆಸಲಾಯಿತು..? ವಿಶೇಷವಾಗಿ ಪುರಾಣ ಕಾಲದಲ್ಲಿ ಮಕ್ಕಳ ಪಾಲನೆ ಹೇಗಿತ್ತು..? ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರ ಮತ್ತು ಶ್ರೀಕೃಷ್ಣ ಹೇಗೆ ಬೆಳೆದರು..? ಅವರು ಹೇಗೆ ಶಿಕ್ಷಣ ಪಡೆದಿದ್ದಾರೆ..? ಈ ನಿಟ್ಟಿನಲ್ಲಿ ರಾಮಾಯಣ ಮತ್ತು ಭಾಗವತ ಏನು ಹೇಳುತ್ತದೆ ಎಂದರೆ ಆ ಕಾಲದ ಅಧ್ಯಯನಗಳು ಸಂಪೂರ್ಣವಾಗಿ ನೈತಿಕ ಕಥೆಗಳು, ವಿಜ್ಞಾನ, ಸಂಸ್ಕೃತಿ,...

ಮಹಾವಿಷ್ಣುವಿನ ಶ್ರೀರಾಮನ ಅವತಾರ..!

Devotional: ಶ್ರೀರಾಮನ ಬಗ್ಗೆ ತಿಳಿಯದವರಿಲ್ಲ ಅವನು ತನ್ನ ತಂದೆಯ ಮಾತನ್ನು ಯಾವತ್ತೂ ಮೀರಿದವನಲ್ಲ ಯಾವಾಗಲೂ ಸತ್ಯವನ್ನೇ ನುಡಿಯುತಿದ್ದ. ಅನ್ಯಧರ್ಮದವರಿಗೂ ಸಹ ಶ್ರೀರಾಮಚಂದ್ರನ ಬಗ್ಗೆ ತಿಳಿದಿರುತ್ತದೆ. ಭಕ್ತರು ಶ್ರೀರಾಮಚಂದ್ರನನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾರೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಶ್ರೀರಾಮನವಮಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಶ್ರೀರಾಮಚಂದ್ರನ ನಾಮಸ್ಮರಣೆ ಮತ್ತು...

ಮಹಾವಿಷ್ಣುವಿನ ಪರಶುರಾಮನ ಅವತಾರ..!

Devotional: ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ ಎಂಬ ಉಲ್ಲೇಖವಿದೆ, ಪರುಶುರಾಮ ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು. ಇವರು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬರು. ಜಮದಗ್ನಿ ಎಂಬ ಋಷಿಗಳು ತಮ್ಮ ಭಕ್ತಿಯಿಂದ ಭಗವಂತನ ಕೃಪೆಗೆ ಪಾತ್ರರಾಗಿದ್ದರು. ಅವರಿಗೆ...

ರಾವಣ ಅನಾಚಾರಿ ಮತ್ತು ಅಧರ್ಮಿಯಾಗಲು ಕಾರಣವೇನು..?

ಸಕಲ ವಿದ್ಯಾ ಪರಿಣಿತನೂ, ಶಿವಭಕ್ತನೂ, ರಾಕ್ಷಸ ರಾಜನೂ ಆದ ರಾವಣ, ಅಸತ್ಯ, ಅಧರ್ಮದ ದಾರಿಯಲ್ಲಿ ನಡೆದವನಾಗಿದ್ದಾನೆ. ಆದ್ರೆ ಉತ್ತಮ ಕುಲದಲ್ಲಿ ಜನಿಸಿದರೂ, ಯಾಕೆ ರಾವಣ ಅನಾಚಾರಿ ಮತ್ತು ಅಧರ್ಮಿಯಾದ ಅನ್ನೋ ಬಗ್ಗೆ ನಾವಿವತ್ತು ಮಾಹಿತಿಯನ್ನ ನೀಡಲಿದ್ದೇವೆ. ಮಾಲ್ಯವಾನ, ಮಾಲಿ, ಮತ್ತು ಸುಮಾಲಿ ಎಂಬ ಮೂವರು ರಾಕ್ಷಸರಿದ್ದರು. ಮೂವರು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಬಲಶಾಲಿಯಾಗುವ ವರ...

ಲಕ್ಷ್ಮಣ ಯಾರು..? ಈತನ ಮರಣ ಹೇಗಾಯಿತು..?

ಲಕ್ಷ್ಮಣ ಅಂದ್ರೆ ರಾಮನ ಸಹೋದರ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಲಕ್ಷಣ ವಿಷ್ಣು ಜೊತೆಯೂ ಇದ್ದ, ಕೃಷ್ಣನ ಜೊತೆಗೂ ಇದ್ದ. ಈ ಬಗ್ಗೆ ಮತ್ತಷ್ಟು ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/hEJAQqzC_24 ರಾಮ- ಲಕ್ಷ್ಮಣನೆಂಬುದು ಬಿಡಿಸಲಾಗದ ಪದವಾಗಿದೆ. ಅಣ್ಣನನ್ನು ಬಿಟ್ಟು...
- Advertisement -spot_img

Latest News

BREAKING: ಹಾಸನದಲ್ಲಿ ಹಾಡಹಾಗಲೇ ಗುಂಡಿಟ್ಟು ಇಬ್ಬರ ಹತ್ಯೆ

ಹಾಸನ: ಹಾಡಹಾಗಲೇ ಗುಂಡಿಟ್ಟು ಇಬ್ಬರನ್ನು ಹತ್ಯೆ ಮಾಡಲಾಗಿದೆ. ನಗರದ ಹೊಯ್ಸಳ ಬಡಾವಣೆಯ ಪಾರ್ಕ್​ವೊಂದರ ಬಳಿ ಘಟನೆ ನಡೆದಿದೆ. ಆಸ್ತಿ ವಿಚಾರಕ್ಕೆ ಗಲಾಟೆಯಾಗಿದ್ದು, ಇಬ್ಬರು ಯುವಕರು ಮೇಲೆ ಗುಂಡಿನ...
- Advertisement -spot_img