ಲಕ್ಷ್ಮಣ ಅಂದ್ರೆ ರಾಮನ ಸಹೋದರ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಲಕ್ಷಣ ವಿಷ್ಣು ಜೊತೆಯೂ ಇದ್ದ, ಕೃಷ್ಣನ ಜೊತೆಗೂ ಇದ್ದ. ಈ ಬಗ್ಗೆ ಮತ್ತಷ್ಟು ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ರಾಮ- ಲಕ್ಷ್ಮಣನೆಂಬುದು ಬಿಡಿಸಲಾಗದ ಪದವಾಗಿದೆ. ಅಣ್ಣನನ್ನು ಬಿಟ್ಟು ಒಂದು ನಿಮಿಷವೂ ಇರಲಾಗದ ಲಕ್ಷ್ಮಣ ರಾಮನ ಜೊತೆ ಕಾಡಿಗೂ ಹೋದ. ಇನ್ನು ರಾಮ ಹಿಂದಿನ ಜನ್ಮದಲ್ಲಿ ವಿಷ್ಣುವಾಗಿದ್ದಾಗ, ಆತನ ಹಾಸಿಗೆಯಾಗಿದ್ದ ಶೇಷನಾಗನೇ ಲಕ್ಷ್ಮಣ.. ಅಲ್ಲದೇ ದ್ವಾಪರಯುಗದಲ್ಲಿ ಕೃಷ್ಣನ ಅಣ್ಣನಾಗಿದ್ದ ಬಲರಾಮನೂ ಲಕ್ಷ್ಮಣನೇ.
ಲಕ್ಷ್ಮಣನಿಗೆ ಗುಡಾಕೇಶ ಎಂಬ ಹೆಸರಿತ್ತು. ಗುಡಾಕೇಶ ಎಂದರೆ ನಿದ್ರೆ ತ್ಯಜಿಸಿದವ ಎಂದರ್ಥ. ರಾಮ ಸೀತೆಯೊಂದಿಗೆ ವನವಾಸಕ್ಕೆ ತೆರಳಿದ್ದಾಗ, ಅಣ್ಣ ಅತ್ತಿಗೆಗೆ ಕಷ್ಟವಾಗದಂತೆ ನಿಷ್ಠೆಯಿಂದ ಲಕ್ಷ್ಮಣ ನೋಡಿಕೊಂಡಿದ್ದ. ಈ ಕಾರಣಕ್ಕೆ ಸೀತೆ ಲಕ್ಷ್ಮಣನಿಗೆ 14 ವರ್ಷಗಳ ಕಾಲ ನಿದ್ರೆ ಬಾರದಂತೆ ವರ ನೀಡುತ್ತಾಳೆ. ಮತ್ತು ರಾವಣನ ಮಗ ಮೇಘನಾದನನ್ನು ಕೊಲ್ಲಲು ಇದು ಅನುಕೂಲವಾಗುತ್ತದೆ.
ಇನ್ನು ರಾಮನನ್ನು ಕರೆದೊಯ್ಯಲು ಯಮ ಭೂಮಿಗೆ ಬಂದಾಗ, ನಮ್ಮಿಬ್ಬರ ನಡುವೆ ಯಾರಾದರೂ ಬಂದರೆ ಅವರ ಸಾವು ಖಚಿತ ಎನ್ನುತ್ತಾನೆ. ಇದಕ್ಕೆ ಒಪ್ಪಿದ ರಾಮ ಲಕ್ಷ್ಮಣನನ್ನು ಕುರಿತು, ಬಾಗಿಲಲ್ಲಿ ಕಾವಲು ಕಾಯಬೇಕು ಮತ್ತು ಯಾರು ಬಂದರೂ ಬಿಡಬಾರದೆಂದು ಹೇಳುತ್ತಾನೆ. ಆಗ ದುರ್ವಾಸ ಮುನಿಗಳು ರಾಮನನ್ನು ನೋಡಲು ಬರುತ್ತಾರೆ. ಆಗ ಲಕ್ಷ್ಮಣ ರಾಮನನ್ನು ಭೇಟಿಯಾಗಲು ಸಾಧ್ಯವಿಲ್ಲ ಎನ್ನುತ್ತಾನೆ. ರಾಮನನ್ನು ಭೇಟಿಯಾಗದಿದ್ದರೆ, ನಾನು ಅಯೋಧ್ಯೆಗೆ ಶಾಪ ನೀಡುತ್ತೇನೆಂದು ಹೇಳುತ್ತಾನೆ.
ಹಾಗಾಗಿ ರಾಮ-ಯಮ ಮಾತನಾಡುತ್ತಿರುವ ಲಕ್ಷ್ಮಣ ಅಡ್ಡ ಬಂದು ಮಾತನಾಡಿದ್ದಕ್ಕೆ ಲಕ್ಷ್ಮಣನ ಸಾವು ನಿಶ್ಚಯವಾಗುತ್ತದೆ. ಆಗ ಲಕ್ಷ್ಮಣ ತಾನಾಗಿಯೋ ಸರಯೂ ನದಿಗೆ ಹೋಗಿ ಪ್ರಾಣತ್ಯಾಗ ಮಾಡುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ