ಚಾಣಕ್ಯರು ಹಲವು ಜೀವನ ನೀತಿಯನ್ನು ಹೇಳಿದ್ದಾರೆ. ಆ ನೀತಿಯನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ, ಖಂಡಿತ ನಮ್ಮ ಜೀವನ ಅತ್ಯುತ್ತಮವಾಗಿರುತ್ತದೆ. ಇಂದು ನಾವು ಪುರುಷರು ಯಾವ 3 ಗುಣವುಳ್ಳ ಹೆಣ್ಣಿನ ಸಹವಾಸ ಮಾಡಬಾರದೆಂದು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ..
ಮೊದಲನೇಯ ಗುಣ ಸ್ವಾರ್ಥ ಸ್ವಭಾವ. ಸ್ವಾರ್ಥ ಸ್ವಭಾವವಿರುವ ಹೆಣ್ಣು ಮಕ್ಕಳನ್ನ ಮಾತಿನಲ್ಲೇ ಗುರುತಿಸಬಹುದು. ನೀವು ಯಾವ ಹೆಣ್ಣನ್ನ...
ಮನುಷ್ಯನಿಗೆ ಉತ್ತಮ ಗುಣಗಳಿದ್ರೆ ಮಾತ್ರ, ಅವನು ಚೆನ್ನಾಗಿ, ಆರಾಮವಾಗಿ ಜೀವನ ಮಾಡಬಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನಮ್ಮಲ್ಲಿರುವ ಕೆಲ ಕೆಟ್ಟ ಗುಣಗಳೇ ನಮ್ಮನ್ನ ಬರ್ಬಾದ್ ಮಾಡಿ ಹಾಕತ್ತೆ. ಹಾಗಾಗಿ ಯಾರಿಗೆ ಈ 2 ಬುದ್ಧಿ ಇರತ್ತೋ, ಅವರು ಜೀವನದಲ್ಲೆಂದೂ ಉದ್ಧಾರವಾಗೋದಿಲ್ಲಾ ಅಂತಾ ವಿದುರರು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ಎರಡು ಬುದ್ಧಿ ಅಂತಾ...
ಹೆಣ್ಣಿನ ನಿಜವಾದ ಜೀವನ ಶುರುವಾಗುವುದೇ ಆಕೆಗೆ ಮದುವೆಯಾದ ಬಳಿಕ. ಹಾಗಾಗಿ ಆ ವೈವಾಹಿಕ ಜೀವನ ಅತ್ಯುತ್ತಮವಾಗಿರಲೆಂದೇ, ಮದುವೆಯನ್ನ ಶಾಸ್ತ್ರೋಕ್ತವಾಗಿ ಮಾಡೋದು. ಹೀಗೆ ಮದುವೆ ಮಾಡುವಾಗ, ಹೆಣ್ಣಿಗೆ ಉಡುಗೊರೆಗಳನ್ನ ಕೊಡಲಾಗುತ್ತದೆ. ಆದ್ರೆ ಮಧುಮಗಳಿಗೆ ಕೆಲ ಉಡುಗೊರೆಗಳನ್ನ ಕೊಡಬಾರದು, ಹಾಗೆ ಮಾಡುವುದರಿಂದ, ಆಕೆಯ ಜೀವನ ಚೆನ್ನಾಗಿರುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾದ್ರೆ ಅದೆಂಥ ಗಿಫ್ಟ್‌ಗಳನ್ನ ಕೊಡಬಾರದು ಅಂತಾ...
ನಮ್ಮ ಸಮಾಜದಲ್ಲಿ ಸ್ತ್ರೀ ಪುರುಷರಿಗೆ ಎಷ್ಟು ಸ್ಥಾನ ಮಾನವಿದೆಯೋ, ಅಷ್ಟೇ ಸ್ಥಾನಮಾನ ಮಂಗಳಮುಖಿಯರಿಗೂ ಇದೆ. ಎಷ್ಟೋ ಮಂಗಳಮುಖಿಯರು ವಿದ್ಯಾಭ್ಯಾಸ ಕಲಿತು, ಉತ್ತಮ ಸ್ಥಾನದಲ್ಲಿದ್ದಾರೆ. ಆದ್ರೆ ಕೆಲ ಪೋಷಕರು ತಮ್ಮ ಮಕ್ಕಳು ಮಂಗಳಮುಖಿ ಎಂದು ತಿಳಿದ ಮೇಲೆ ಅವರನ್ನು ತಿರಸ್ಕರಿಸುತ್ತಾರೆ. ಅಂಥವರು ಭಿಕ್ಷಾಟನೆಗೆ ಇಳಿಯುತ್ತಾರೆ. ಹಾಗೆ ನಿಮ್ಮ ಬಳಿಯೂ ಯಾರಾದರೂ ಮಗಳಮುಖಿ ಏನಾದರೂ ಕೇಳಲು ಬಂದಾಗ,...
ಮೊದಲ ಭಾಗದಲ್ಲಿ ನಾವು, ಯಾವ 3 ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನೂ 3 ಜನರ ಮನೆಯಲ್ಲಿ ಊಟ ಮಾಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಯಾರು ಆ 3 ಜನರು ಅಂತಾ ತಿಳಿಯೋಣ ಬನ್ನಿ..
ನಾಲ್ಕನೇಯವರು ಮೋಸಗಾರರು. ಒಬ್ಬರಿಗೆ ದುಡ್ಡಿನ ವಿಷಯದಲ್ಲಿ,...
ಪ್ರೀತಿ ಪಾತ್ರರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಹೀಗೆ ಹಲವರಿಗೆ ಕೆಲವರು ಊಟಕ್ಕೆ ಕರೆದಿರುತ್ತಾರೆ. ಪ್ರೀತಿಯಿಂದ ಕರೆದಿದ್ದಾರೆಂದು ಅವರೂ ಊಟಕ್ಕೆ ಬರುತ್ತಾರೆ. ಆದ್ರೆ ಆಮೇಲೆ ಅವರಿಗೆ ಯಾಕಾದ್ರೂ ನಾವು ಅವರ ಮನೆಗೆ ಊಟಕ್ಕೆ ಹೋದ್ನೋ ಅಂತಾ ಅನ್ನಿಸಿರುತ್ತದೆ. ಹಾಗಾಗಿ ನಿಮಗೆ ಹೀಗನ್ನಿಸಬಾರದು ಅಂತಾದ್ರೆ ನೀವು 6 ರೀತಿಯ ಜನರ ಮನೆಗೆ ಎಂದಿಗೂ ಊಟಕ್ಕೆ ಹೋಗಬಾರದು. ಯಾರು ಆ...
ಚಾಣಕ್ಯರ ಮಾತಿನಂತೆ ಯಾರಾದ್ರೂ ಜೀವನ ನಡೆಸಿದ್ರೆ, ಅಂಥವರು ಗೆದ್ದೇ ಗೆಲ್ಲುತ್ತಾರೆಂಬ ಮಾತಿದೆ. ಯಾಕಂದ್ರೆ ಚಾಣಕ್ಯರ ನೀತಿಯೇ ಅಂಥದ್ದು. ತಾಳ್ಮೆ, ಶ್ರಮ, ಪ್ರಯತ್ನ, ಬುದ್ಧಿವಂತಿಕೆ, ಇವೆಲ್ಲವೂ ಇದ್ದರೆ ಜೀವನ ಅತ್ಯುತ್ತಮವಾಗಿರುತ್ತೆ ಅನ್ನೋದೇ ಚಾಣಕ್ಯರ ಮೊದಲ ಮಾತು. ಇಂದು ನಾವು ನಿಮ್ಮಯಲ್ಲಿ ಯಾವ ಗುಣವಿದ್ದರೆ, ನೀವು ಲೀಡರ್ ಆಗಬಲ್ಲಿರಿ ಅಂತಾ ತಿಳಿಸಲಿದ್ದೇವೆ.
ಡಿ.30ಕ್ಕೆ ಯೋಗರಾಜ ಭಟ್ಟರ ಪದವಿ ಪೂರ್ವ...
ಕೆಲವರು ಪ್ರತಿದಿನ ದೇವರಿಗೆ ಅನ್ನವನ್ನ ಅರ್ಪಿಸಿದ ನಂತರವೇ ಊಟ ಮಾಡುವುದು. ಇನ್ನು ಕೆಲವರು ಊಟಕ್ಕೆ ಕುಳಿತಾಗ, ಮೊದಲು ದೇವರನ್ನು ನೆನಪಿಸಿಕೊಂಡು, ನಂತರ ಊಟ ಮಾಡುತ್ತಾರೆ. ಕೆಲವರು ಊಟ ಮಾಡುವುದಕ್ಕೂ ಮುನ್ನ ಕೃಷ್ಣಾರ್ಪಣಮಸ್ತು, ಶಿವಾರ್ಪಣ ಮಸ್ತು ಎಂದು ಹೇಳಿ ಊಟ ಮಾಡುವುದುಂಟು. ಹಾಗಾದ್ರೆ ಇದಕ್ಕೆ ಕಾರಣವೇನು..? ಯಾಕೆ ನಾವು ಊಟಕ್ಕೂ ಮುನ್ನ ದೇವರಿಗೆ ಅನ್ನವನ್ನ ನೇವೈದ್ಯ...
ಮನುಷ್ಯನಾದವನು ಜೀವನದಲ್ಲಿ ಒಂದಲ್ಲ ಒಂದು ತಪ್ಪು ಮಾಡೇ ಮಾಡಿರ್ತಾನೆ. ಆದ್ರೆ ನಾವು ಮಾಡಿದ ತಪ್ಪನ್ನು ನಾವು ತಿದ್ದಿಕೊಳ್ಳೋಕ್ಕೆ ಕಲಿಯಬೇಕೇ ಹೊರತು. ಮತ್ತೆ ಮತ್ತೆ ಅದೇ ತಪ್ಪನ್ನು ಮಾಡಬಾರದು. ಹಾಗಾಗಿ ಶ್ರೀಕೃಷ್ಣ ನಾವು ಮಾಡುವ ಕೆಲ ಕೆಲಸಗಳೇ ನಮ್ಮ ನಾಶಕ್ಕೆ ಕಾರಣವಾಗುತ್ತದೆಯಂತೆ. ಹಾಗಾದ್ರೆ ಯಾವುದು ಆ ಕೆಲಸ ಅಂತಾ ತಿಳಿಯೋಣ ಬನ್ನಿ..
ತಿಳಿದು ತಿಳಿದು ಬೇರೆಯವರಿಗೆ ಮೋಸ...
ಕೆಲವು ವಿಷಯಗಳನ್ನು ನಾವು ಯಾರಲ್ಲಿಯೂ ಹೇಳುವಂತಿಲ್ಲ. ಯಾಕಂದ್ರೆ ಆ ಮಾತನ್ನೇ ಹಿಡಿದುಕೊಂಡು, ಅವರು ನಿಮ್ಮ ಮನಸ್ಸನ್ನು ನೋಯಿಸಬಹುದು. ಹಾಗಾಗಿ ತಂದೆ, ತಾಯಿ, ಮಡದಿ, ಪತಿ ಯಾರ ಬಳಿಯೂ ಕೂಡ ನೀವು ಕೆಲವು ವಿಷಯಗಳನ್ನು ಹೇಳುವ ಹಾಗಿಲ್ಲ. ಹಾಗಾದ್ರೆ ಎಂಥ ವಿಷಯಗಳನ್ನು ನಾವು ಯಾರಲ್ಲಿಯೂ ಹೇಳಬಾರದು ಅಂತಾ ಚಾಣಕ್ಯರು ಹೇಳಿದ್ದಾರೆಂದು ತಿಳಿಯೋಣ ಬನ್ನಿ..
ಆರೋಗ್ಯ ಸಮಸ್ಯೆ. ನಿಮಗೇನಾದ್ರೂ...
ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...