ನಾವು ನೀವು ಮಹಾಭಾರತ ಕಥೆಗಳನ್ನು ಕೇಳುತ್ತಲೇ ಇದ್ದೇವೆ. ಅಲ್ಲದೇ, ಧಾರಾವಾಹಿ ಮೂಲಕವೂ ಮಹಾಭಾರತವನ್ನ ನೋಡಿದ್ದೇವೆ. ಆದ್ರೆ ಹಲವು ಜನರಿಗೆ ಈ ಕಾಲದಲ್ಲಿ ನೀಡಲ್ಪಟ್ಟ ಶಾಪದ ಬಗ್ಗೆ ಗೊತ್ತಿಲ್ಲ. ಹಾಗಾಗಿ ಇಂದು ನಾವು, ಮಹಾಭಾರತ ಕಾಲದಿಂದಲೂ ಜನರಿಗೆ ತಟ್ಟಿದ 5 ಶಾಪಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯ ಶಾಪ ಯುಧಿಷ್ಠಿರ ಹೆಣ್ಣಿಗೆ ನೀಡಿದ ಶಾಪ. ಮಹಾಭಾರತ ಯುದ್ಧದಲ್ಲಿ...
ಸಕಲ ವಿದ್ಯಾ ಪರಿಣಿತನೂ, ಶಿವಭಕ್ತನೂ, ರಾಕ್ಷಸ ರಾಜನೂ ಆದ ರಾವಣ, ಅಸತ್ಯ, ಅಧರ್ಮದ ದಾರಿಯಲ್ಲಿ ನಡೆದವನಾಗಿದ್ದಾನೆ. ಆದ್ರೆ ಉತ್ತಮ ಕುಲದಲ್ಲಿ ಜನಿಸಿದರೂ, ಯಾಕೆ ರಾವಣ ಅನಾಚಾರಿ ಮತ್ತು ಅಧರ್ಮಿಯಾದ ಅನ್ನೋ ಬಗ್ಗೆ ನಾವಿವತ್ತು ಮಾಹಿತಿಯನ್ನ ನೀಡಲಿದ್ದೇವೆ.
ಮಾಲ್ಯವಾನ, ಮಾಲಿ, ಮತ್ತು ಸುಮಾಲಿ ಎಂಬ ಮೂವರು ರಾಕ್ಷಸರಿದ್ದರು. ಮೂವರು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಬಲಶಾಲಿಯಾಗುವ ವರ...
ನೂರು ಮಕ್ಕಳ ತಂದೆ, ಕುರುವಂಶದ ರಾಜ ಧೃತರಾಷ್ಟ್ರ ಅಂದ್ರೆ ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರ. ಹುಟ್ಟು ಕುರುಡನಾದರೂ ಶೌರ್ಯದಿಂದ ಮೆರೆದಿದ್ದ ಧೃತರಾಷ್ಟ್ರ, ಪತ್ನಿಯ ಮೊದಲ ಪತಿಯ ಬಗ್ಗೆ, ಮೊದಲ ಮದುವೆಯ ಬಗ್ಗೆ ಕೇಳಿ ಕ್ರೋಧಿತನಾಗಿದ್ದ. ಈ ಕಾರಣಕ್ಕೆ ಗಾಂಧಾರಿಯ ತಂದೆ ಮತ್ತು ಆ ಮನೆಯ ಪುರುಷರನ್ನು ಜೈಲಿಗೆ ಹಾಕಿ, ಚೂರು ಚೂರು ಆಹಾರ ನೀಡಿ,...
ಅಖಂಡ ಭಾರತದ ರಾಜನಾಗಿ ಮೆರೆದಿದ್ದ ಪ್ರಭು ಶ್ರೀರಾಮ, ಇಂದಿಗೂ ಹಿಂದೂಗಳ ಪಾಲಿಗೆ ರಾಜನೇ. ಶ್ರೀರಾಮ ಭೂಲೋಕದಲ್ಲಿ ಜನ್ಮ ತಾಳಲು ಕಾರಣವೇನು..? ಮಕ್ಕಳಿಲ್ಲದೇ, ಕೊರಗುತ್ತಿದ್ದ ದಶರಥ ರಾಜನಿಗೆ ಅಗ್ನಿ ದೇವ ಕೊಟ್ಟ ಪ್ರಸಾದವೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವಿಂದು ತಿಳಿಯೋಣ.
ಭೂಲೋಕದಲ್ಲಿ ರಾಕ್ಷಸ ರಾವಣನ ಉಪಟಳ ಹೆಚ್ಚಾಗಿತ್ತು. ದೇವತೆಗಳೆಲ್ಲ ಇದರಿಂದ ಭಯಭೀತರಾಗಿದ್ದರು. ಬ್ರಹ್ಮ ವಿಷ್ಣು ಮಹೇಶ್ವರನ ಬಳಿ...
ಮಹಾಭಾರತದಲ್ಲಿ ಬರುವ ಧೃತರಾಷ್ಟ್ರ ಹುಟ್ಟು ಕುರುಡನಾಗಿದ್ದ. ಯಾಕೆ ಆತ ಕುರುಡನಾದ..? ಇದು ಯಾರ ಶಾಪ..? ಯಾಕಾಗಿ ಧೃತರಾಷ್ಟ್ರನಿಗೆ ಶಾಪ ಹಾಕಲಾಯಿತು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ಮಹಾಭಾರತದಲ್ಲಿ ಬರುವ ಮೊದಲ ರಾಜನಾದ ಶಂತನುವಿಗೆ ಸತ್ಯವತಿ ಎಂಬ ಪತ್ನಿ ಇದ್ದಳು. ಅವರಿಗೆ ಇಬ್ಬರು ಮಕ್ಕಳಿದ್ದರು, ಅವರ ಹೆಸರು ವಿಚಿತ್ರವೀರ್ಯ ಮತ್ತು ಚಿತ್ರಾಂಗದ. ಯುದ್ಧದಲ್ಲಿ ಹೋರಾಡುತ್ತ, ಚಿತ್ರಾಂಗದ...
ರಾಮಾಯಣದಲ್ಲಿ ಬರುವ ಮುಖ್ಯಪಾತ್ರಗಳಲ್ಲಿ ಸೀತೆ ಕೂಡಾ ಒಬ್ಬಳು. ವಿವಾಹದ ಬಳಿಕ ಕಷ್ಟಗಳನ್ನೇ ಅನುಭವಿಸಿದ ಸೀತೆ, ಕೊನೆಗೆ ರಾಮನಿಂದ ದೂರವಾದಳು. ಆದರೂ ಕೂಡ ಸೀತೆಯಲ್ಲಿರುವ ಕೆಲ ಗುಣಗಳು ಇಂದಿನ ಕಾಲದ ಹೆಣ್ಣು ಮಕ್ಕಳು ಕಲಿತರೆ, ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ಸೀತೆಯಿಂದ ಕಲಿಯಬೇಕಾದ ಗುಣಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತ್ಯಾಗ. ಸೀತಾಮಾತೆಯ ತ್ಯಾಗದ ಬಗ್ಗೆ ಹೇಳುವುದಾದರೆ,...
ಹಲವು ಹುಡುಗರಿಗೆ ತಾನು ಮದುವೆಯಾಗುವ ಹೆಣ್ಣು, ಸಂಸ್ಕಾರವಂತೆಯಾಗಿರಬೇಕು, ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತನ್ನ ಕಷ್ಟ ಸುಖಗಳಿಗೆ ಸಾಥ್ ನೀಡಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಎಲ್ಲರಿಗೂ ತಮಗೆ ಬೇಕಾದ ಹೆಣ್ಣು ಸಿಗುವುದಿಲ್ಲ. ಹಾಗಾದ್ರೆ ಎಂಥ ಹೆಣ್ಣಿನಲ್ಲಿ ಇಂಥ ಗುಣಗಳಿರುವುದಿಲ್ಲ..? ಎಂಥ ಹೆಣ್ಣನ್ನು ವರಿಸಬಾರದು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ....
ಹಿಂದೂಗಳಲ್ಲಿ ಹಲವು ರೀತಿಯ ಪದ್ಧತಿಗಳಿವೆ. ಅಂಥ ಪದ್ಧತಿಗಳಲ್ಲಿ ಕೆಲ ಪದ್ಧತಿಗಳು ಬರೀ ಹೆಂಗಸರಿಗಷ್ಟೇ ಮತ್ತು ಕೆಲ ಪದ್ಧತಿಗಳು ಬರೀ ಗಂಡಸರಿಗಷ್ಟೇ ಸೀಮಿತವಾಗಿರುತ್ತದೆ. ಅಂಥ ಪದ್ಧತಿಯನ್ನ ಅವರವರೇ ಅನುಸರಿಸಬೇಕು. ಅಂಥ ಪದ್ಧತಿಯಲ್ಲಿ ಅಂತ್ಯಸಂಸ್ಕಾರದ ಪದ್ಧತಿ ಕೂಡ ಒಂದು. ಅಂತ್ಯಸಂಸ್ಕಾರದ ವೇಳೆ ಗಂಡಸರಷ್ಟೇ ಸ್ಮಶಾನಕ್ಕೆ ಹೋಗಬೇಕು ಎಂಬ ಪದ್ಧತಿ ಇದೆ. ಹೆಣ್ಣು ಮಕ್ಕಳಿಗೆ ಈ ವೇಳೆ ಪ್ರವೇಶವಿರುವುದಿಲ್ಲ....
ಮನುಷ್ಯ ತೀರಿಹೋದ ಮೇಲೆ ಅವನ ಸಂಬಂಧಿಕರು ಪಿಂಡ ಪ್ರಧಾನ ಕಾರ್ಯ ಮಾಡಲೇಬೇಕು. ಇಲ್ಲವಾದಲ್ಲಿ ಸತ್ತವನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಅನ್ನೋ ಹಿಂದೂ ಧರ್ಮದಲ್ಲಿರುವ ನಂಬಿಕೆ. ಹಾಗಾಗಿ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ, ಮುಂದಿನ ಜನ್ಮದಲ್ಲಿ ಒಳ್ಳೆ ಮನೆತನದಲ್ಲಿ ಜನ್ಮ ಸಿಗಲಿ ಎಂಬ ಕಾರಣಕ್ಕೆ ಪಿಂಡ ಪ್ರಧಾನ, ಶ್ರಾದ್ಧಕಾರ್ಯವನ್ನ ಮಾಡಲಾಗತ್ತೆ. ಆ ಪಿಂಡ ಪ್ರಧಾನವನ್ನ ಕೆಲವರು...
ನಮಗೆ ಬಿದ್ದ ಕನಸು ಏನೆಂಬುದು ಬೆಳಗ್ಗೆ ಆದಾಗ ಮರೆತು ಹೋಗುತ್ತದೆ. ಆದರೆ ಕೆಲ ಕನಸುಗಳು ಮಾತ್ರ ನೆನಪಿನಲ್ಲಿರುತ್ತದೆ. ನಮಗೆ ಗೊತ್ತಿರುವ ವ್ಯಕ್ತಿಗಳು ಕನಸಿನಲ್ಲಿ ಬಂದರೆ, ಅವರಿಗೇನಾದರೂ ತೊಂದರೆಯಾದಂತೆ ಕನಸು ಬಿದ್ದರೆ, ಅಂಥ ಕನಸುಗಳೆಲ್ಲ ನೆನಪಿನಲ್ಲಿರುತ್ತದೆ. ಅದೇ ರೀತಿ, ನಮ್ಮ ಕನಸಿನಲ್ಲಿ ನಾವು ಸತ್ತಂತೆ ಕಂಡರೆ, ಅಂಥ ಕನಸು ನಮಗೆ ತುಂಬ ಕಾಡುತ್ತದೆ. ಹಾಗಾದರೆ ಆ...