ಚಿಕ್ಕೋಡಿ: ಅಥಣಿಯ ಸರ್ಕಾರಿ ನೌಕರರು ಶಾಸಕ ಲಕ್ಷ್ಮಣ್ ಸವದಿ ಕೈಗೊಂಬೆಯಾಗಿದ್ದಾರೆ ಎಂಬ ರಮೇಶ್ ಜಾರಕಿಹೋಳಿ ಆರೋಪಕ್ಕೆ ಸವದಿಯವರು ಮಾದ್ಯಮದವರ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿಯವರ ಆಟ ನಡೆಯಲ್ಲ ಸತೀಶ್ ಮತ್ತು ನನಗೂ ಮನಸ್ತಾಪ ಇಲ್ಲ ಯಾವುದೇ ಚಿಲ್ಲರೆ ಮಾತುಗಳಿಗೆ, ಹೋರಾಟಗಳಿಗೆ ನಾನು ಬೆಲೆ ಕೊಡಲ್ಲ ನಾನು ಆಕಡೆ ಗಮನವನ್ನು ಹರಿಸಲ್ಲ .ಯಾವುದೋ ತಾಲೂಕಿನಿಂದ ಬಂದು...
Political News:
ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ಮಂತ್ರಿ ಆಗಬೇಕಿತ್ತು, ಅವರ ಪಕ್ಷ ಕೊಟ್ಟಿಲ್ಲ. ಹಿಗಾಗಿ ಹತಾಶೆಯಿಂದ ಹೀಗೆ ಮಾತಾಡುತ್ತಿದ್ದಾರೆ. ಅವರ ಮಾತುಗಳನ್ನು ಕೇಳಿದರೆ ಅಯ್ಯೋ ಅನ್ನಿಸುತ್ತೆ. ರಮೇಶ್ ಜಾರಕಿಹೊಳಿಯನ್ನು ಬಿಜೆಪಿಯವರು ಆಸ್ಪತ್ರೆಗೆ ತೋರಿಸಬೇಕು. ತನಿಖೆ ಮಾಡಿಸಲು ಜಾರಕಿಹೊಳಿಯನ್ನು ಯಾರು ತಡೆದಿದ್ದಾರೆ. ನಾನೇನು ಪ್ರತಿಕ್ರಿಯೆ ಕೊಡಲ್ಲ,...
Political News:
ಸಿಡಿ ವಿವಾದ ವಿಚಾರವಾಗಿ ರಮೇಶ್ ಜಾರಕಿಹೊಳಿಯು ಡಿಕೆಶಿ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು ಈ ವಿಚಾರ ಬೆಂಗಳೂರಲ್ಲಿ ತಾರಕಕ್ಕೇರಿದಂತಿದೆ. ರಮೇಶ್ ಜಾರಕಿಹೊಳಿ ಮನೆ ಮುಂದೆ ನಿವಾಸಕ್ಕೆ ಮುತ್ತಿಗೆ. ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಮುತ್ತಿಗೆ ಕಾಮುಕ ರಮೇಶ್ ಜಾರಕಿಹೊಳಿ ಎಂಬುವುದಾಗಿ ಬ್ಯಾನರ್ ಹಿಡಿದು ಪ್ರತಿಭಟನೆ . ಈ ಕಾರಣದಿಂದ ರಮೇಶ್ ಜಾರಕಿಹೊಳಿ ಮನೆ...
Political News:
ರಾಜ್ಯದಲ್ಲಿ ಸಿಡಿ ಸಾಹುಕಾರ್ ಡಿಕೆಶಿ ವಿರುದ್ಧ ಮಾಡಿದಂತಹ ಆರೋಪಗಳು ಇದೀಗ ತಾರಕ್ಕೇರುತ್ತಿದೆ. ಡಿಕೆಶಿ ವಿರುದ್ದ ಇದೀಗ ಲಖನ್ ಜಾರಕಿಹೊಳಿ ಕೂಡಾ ತಿರುಗಿ ಬಿದ್ದು ಗರಂ ಹೇಳಿಕೆ ನೀಡಿದ್ದಾರೆ. ಕೆಪಿಸಿಸಿ ಅಂದ್ರೇನೆ ಸಿಡಿ ತಯಾರಕರ ಸಂಘ ಅವರದ್ದು ಬರೀ ಅಕ್ರಮ ಇದೊಂದು ಸ್ಯಾಂಟ್ರೋ ರವಿ ಕೇಸ್ ಗಿಂತಲೂ ಮಹಾ ಕೇಸ್. ಯಾರ ಹೆಸರು ಅಂತ ನಾನು...
Political News:
ಡಿಕೆಶಿವಕುಮಾರ್ ವಿರುದ್ದ ರಮೇಶ್ ಜಾರಕಿಹೊಳಿ ಆಡಿಯೋ ಬಾಂಬ್ ಸಿಡಿಸಿದ್ದಾರೆ. ಡಿಕೆಶಿ ಮಾತನಾಡಿದಂತಹ ಆಡಿಯೋ ಇದೀಗ ಜಗಜ್ಜಾಹೀರಾಗಿದೆ. ಆದರೆ ಇದೆಲ್ಲದರ ಪರಿವೇ ಇಲ್ಲವೆಂಬಂತೆ ಡಿಕೆಶಿ ಹಾಗು ಸಹೋದರ ಡಿ.ಕೆ ಸುರೇಶ್ ಕಾಶ್ಮೀರದಲ್ಲಿ ಮಂಜಿನಾಟ ಆಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.
ಭಾರತ್ ಜೋಡೋ ಕಾರ್ಯ ಕ್ರಮದ ಸಮಾರೋಪ ಸಮಾರಂಭ ಇಂದು ಜನವರಿ 30 ರಂದು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ. ಬೆಳಗ್ಗೆ...
Political News:
ಬೆಳಗಾವಿ ಸುದಿಗೋಷ್ಟಿಯೊಂದನ್ನು ಕರೆದು ಮಾತಾಡಿದ ಜಾರಕಿಹೊಳಿ ಅವರು ಶಿವಕುಮಾರ್ ರಾಜಕೀಯ ಕ್ಷೇತ್ರಕ್ಕೆ ನಾಲಾಯಕ್ಕಾದ ವ್ಯಕ್ತಿ ಎಂದು ಜರಿದರು. ಸುಳ್ಳು ಅರೋಪಗಳನ್ನು ಮಾಡುತ್ತಾ, ಸಿಡಿಗಳ ಮೂಲಕ ಷಡ್ಯಂತ್ರಗಳನ್ನು ರಚಿಸಿ ವಿರೋಧ ಪಕ್ಷದ ನಾಯಕರ ತೇಜೋವಧೆ ಮಾಡುವ ವ್ಯಕ್ತಿ ರಾಜಕಾರಣಿ ಅನಿಸಿಕೊಳ್ಳಲಾರ ಎಂದು ಜಾರಕಿಹೊಳಿ ಜರಿದರು. ಶಿವಕುಮಾರ ವಿರುದ್ಧ ತನ್ನಲ್ಲಿ 120 ಸಾಕ್ಷ್ಯಗಳಿವೆ, ಅವರಂತೆ ನಾನು...
Political News:
ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ.1985ರಲ್ಲಿ ನಾನು, ಡಿಕೆ ಶಿವಕುಮಾರ್ ಇಬ್ಬರೂ ಒಟ್ಟಿಗೆ ಚುನಾವಣೆಗೆ ಬಂದೆವು. ನಾನು ಉದ್ಯಮ ನಡೆಸಿ ಈ ಹಂತಕ್ಕೆ ಬಂದಿದ್ದೇನೆ. ಡಿ.ಕೆ.ಶಿವಕುಮಾರ್ ಲೂಟಿ ಮಾಡಿ ಕೋಟ್ಯಂತರ ಹಣ ಮಾಡಿದ್ದಾನೆ. ನಾನು ಕಾಂಗ್ರೆಸ್ನಲ್ಲಿ ಸ್ಪರ್ಧೆ ಮಾಡಿದಾಗ, ಡಿಕೆಶಿ ಹರಿದ ಚಪ್ಪಲಿ ಹಾಕುತ್ತಿದ್ದ. ಈಗ ಸಾವಿರಾರು ಕೋಟಿ...
State News:
ಡಿಕೆ ಶಿವಕುಮಾರ್ ವಿರುದ್ಧವಾಗಿ ನಿರಂತರ ರಮೇಶ್ ಜಾರಕಿಹೊಳಿ ಇದೀಗ ಆಡಿಯೋ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಹೌದು ಡಿಕೆಶಿ ಜೊತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದೇನೆ. ಅದನ್ನು ಸುದ್ದಿಘೋಷ್ಠಿ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಡಿಕೆಶಿ ಬಳಿ ಎಲ್ಲರ ಸಿಡಿ ಇದೆ.ಅವರು 10 ಸಾವಿರ ಕೋಟಿ ಹಗರಣವನ್ನು ಮುಚ್ಚಿಡಲು ನಾನು ಒಪ್ಪದ ಕಾರಣ ನನ್ನ ಸಿಡಿ ಬಿಡುಗಡೆ...
State News:
ಡಿ.ಕೆ.ಶಿವಕುಮಾರ್ ವಿರುದ್ಧ ಇದೀಗ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜಕಾರಣದಲ್ಲಿ ಇರಲು ನಾಲಾಯಕ್ ಆಗಿದ್ದಾರೆ. ಎಲ್ಲರ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಾರೆ. ನಾನು ಸಹಕಾರ ಸಚಿವ ಆಗಿದ್ದಾಗ 10 ಸಾವಿರ ಕೋಟಿ ರೂ. ಫೈಲ್‌ಗಳನ್ನು ಕ್ಲಿಯರ್ ಮಾಡಲು ಹೇಳಿದ್ದರು. ಆದರೆ, ನಾನು ಇದಕ್ಕೂ ಒಪ್ಪಿಕೊಂಡಿರಲಿಲ್ಲ. ಜೊತೆಗೆ...
Political News:
ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಅಕ್ರಮ ಆರೋಪ ಸಂಬಂಧ ಬೆಂಗಳೂರಿನಲ್ಲಿಂದು ಕಾಂಗ್ರೆಸ್ ನಾಯಕರು ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಇತರ ನಾಯಕರು ಹೈಗ್ರೌಂಡ್ಸ್ ಠಾಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ.ಇನ್ನು ದೂರು ನೀಡಿದ ಬಳಿಕ ಕೆಪಿಸಿಸಿ...
Political News: Mysuru: ವರುಣಾ ವಿಧಾನಸಭಾ ಕ್ಷೇತ್ರದ ವರಕೋಡಿನಲ್ಲಿ ಆಯೋಜಿಸಿದ್ದ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯನವರು ಜನತೆಯನ್ನು ಉದ್ದೇಶಿಸಿ ಮಾತನಾಡಿದರು....