Friday, January 30, 2026

Ramya

ವಿನಯ್ – ರಮ್ಯಾ ಬಗ್ಗೆ ಇದ್ದ ಗಾಸಿಪ್‌ಗೆ ಬ್ರೇಕ್ ಹಾಕಿದ ನಟಿ!

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾ ಬಗ್ಗೆ ವದಂತಿಗಳು ಕೇಳಿಬರ್ತಾಯಿವೆ. ಈ ಎಲ್ಲ ವದಂತಿಗಳ ಕುರಿತು ನಟಿ ರಮ್ಯಾ ಕೊನೆಗೂ ಮೌನ ಮುರಿದು ಸ್ಪಷ್ಟನೆ ನೀಡಿದ್ದಾರೆ. ನಾನು ಮದುವೆಯಾದರೆ, ಅದನ್ನು ನಾನೇ ತಿಳಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿರುವ ಗಾಸಿಪ್‌ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ನಟಿ ರಮ್ಯಾ ಅಮೆರಿಕ ಪ್ರವಾಸದಲ್ಲಿದ್ರು. ನಟ ವಿನಯ್‌ ರಾಜ್‌ಕುಮಾರ್‌...

‘ರೌಡಿ ಅಪ್ಪಿ ತಪ್ಪಿ ಹೀರೋ’ ದರ್ಶನ್ ಫ್ಯಾನ್ಸ್‌ಗೆ ಸೋನು ಶೆಟ್ಟಿ ಟಾಂಗ್!

ನಟಿ ರಮ್ಯಾ ಅವರ ದೂರಿನ ಬಳಿಕವೂ ಕಾಮೆಂಟ್ಸ್‌ಗಳ ಹಾವಳಿ ನಿಂತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸದ್ದು ಮಾಡುತ್ತಿರುವ ಹೆಸರು ಸೋನು ಶೆಟ್ಟಿ. ‘ಐ ಯಾಮ್ ಸೋನು ಶೆಟ್ಟಿ’ ಎಂಬ ಖಾತೆಯಲ್ಲಿ ವಿಡಿಯೋ ಹಾಕ್ತಾ, ಪ್ರಭಾವ ಬೀರ್ತಾ, ನೇರವಾಗಿ ದರ್ಶನ್ ಬಗ್ಗೆ ಮಾತನಾಡಿದ್ರು. ದರ್ಶನ್ ರೌಡಿ ಆಗಬೇಕಾಗಿದ್ದವರು… ಅಪ್ಪಿ ತಪ್ಪಿ ಹೀರೋ ಆಗಿದ್ದಾರೆ ಅಂತ ಇತ್ತೀಚಿಗೆ...

ರಮ್ಯಾಗೆ ಅಶ್ಲೀಲ ಮೆಸೇಜ್ – ಮತ್ತೆ ಇಬ್ಬರು ಲಾಕ್‌, ಅಶ್ಲೀಲ ವಿಡಿಯೋ ಕಳಿಸಿದ್ದವರು ಅರೆಸ್ಟ್!

ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಅವರಿಗೆ ಕೆಟ್ಟ ಕಾಮೆಂಟ್‌, ಅಶ್ಲೀಲ ಸಂದೇಶ ಕಳುಹಿಸಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸೈಬರ್ ಕ್ರೈಂ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸೈಬರ್ ಕ್ರೈಂ ಅಧಿಕಾರಿಗಳ ಕಾರ್ಯಾಚರಣೆಯಿಂದ, ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ ಆರೋಪದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ...

‘ದೊಡ್ಮನೆ ನ್ಯಾಯ’ ಶ್ರೀದೇವಿ ಖಡಕ್ ಪ್ರಶ್ನೆ!

ಸ್ಯಾಂಡಲ್‌ವುಡ್‌ ನಟಿ ರಮ್ಯಾ ಅವರು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ಪೋಸ್ಟ್ ಮಾಡಿದ್ದು ಫ್ಯಾನ್ಸ್ ವಾರ್‌ಗೆ ಕಾರಣವಾಗಿದೆ. ಅದಕ್ಕೆ ಪ್ರತಿಯಾಗಿ ದರ್ಶನ್ ಅವರ ಕೆಲ ಅಭಿಮಾನಿಗಳು ರಮ್ಯಾಗೆ ಅಶ್ಲೀಲ, ಅಸಭ್ಯ ಸಂದೇಶಗಳನ್ನು ಕಳುಹಿಸಿದ್ರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಈ ಅಸಭ್ಯ ಸಂದೇಶಗಳನ್ನು ಕಂಡು ನಟ ಪ್ರಥಮ್, ಶಿವರಾಜ್ ಕುಮಾರ್, ವಿನಯ್ ರಾಜ್...

ರಮ್ಯಾ 5 ಪಂಚ್ – ದರ್ಶನ್‌ಗೆ ಖಡಕ್ ಪ್ರಶ್ನೆ, ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಸಮರ!

ನಟ ದರ್ಶನ್ ಅವರ ಅಭಿಮಾನಿಗಳು ಎನ್ನಲಾದ ಕೆಲವರ ಕೆಟ್ಟ ಕಾಮೆಂಟ್‌ಗಳ ವಿರುದ್ಧ ನಟಿ ರಮ್ಯಾ ಅವರು ದೂರು ದಾಖಲಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದ ರಮ್ಯಾ ಅವರು ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ. ದೂರು ಕೊಟ್ಟ ಬಳಿಕ ರಮ್ಯಾ ಅವರು ಮಾತನಾಡಿದರು. ರೇಣುಕಾಸ್ವಾಮಿ ಬದಲು ನನ್ನನ್ನು ಕೊಲೆ...

ಅಲ್ಲಿ ಬಂದವರ ಉದ್ದೇಶ ಒಳ್ಳೆಯದೇ ಆಗಿತ್ತು, ಆದ್ರೆ ಯೋಜನೆ, ಸಮನ್ವಯದ ಕೊರತೆ ಇತ್ತು : ನಟಿ ರಮ್ಯಾ

Sandalwood News: ಸತತ 18 ವರ್ಷಗಳ ಬಳಿಕ ಆರ್​ಸಿಬಿ ಕ್ರಿಕೆಟ್ ತಂಡವು ಐಪಿಎಲ್ ಚೊಚ್ಚಲ ಟ್ರೋಫಿಯನ್ನು ಗೆದ್ದು ಬೀಗಿದೆ. ಐತಿಹಾಸಿಕ ಸಂಭ್ರಮಕ್ಕಾಗಿ ಇಡೀ ತಂಡವು ಬೆಂಗಳೂರಿಗೆ ಆಗಮಿಸಿತ್ತು. ಅಲ್ಲದೆ ಸೋಸಿಯಲ್ ಮೀಡಿಯಾದಲ್ಲಿ ಹಾಕಿದ್ದ ಒಂದೇ ಒಂದು ಪೊಸ್ಟ್​​ಗೆ ನೋಡ ನೋಡುತ್ತಿದ್ದಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧದ ಕಡೆಗೆ ಲಕ್ಷಾಂತರ ಜನರು ಹರಿದು ಬಂದಿದ್ದರು. ತಮ್ಮ...

Sandalwood News: ಮದುವೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

Sandalwood News: ಕೆಲ ದಿನಗಳಿಂದ ನಟಿ ರಮ್ಯಾ ಮದುವೆ ಫಿಕ್ಸ್ ಆಯ್ತು. ಉದ್ಯಮಿಯ ಜೊತೆ ರಮ್ಯಾ ಸಪ್ತಪದಿ ತುಳಿಯುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ನಟಿ ರಮ್ಯಾ ಸ್ಪಷ್ಟನೆ ನೀಡಿದ್ದಾರೆ. ರಮ್ಯಾ ಇದೆಲ್ಲ ಸುಳ್ಳು ಸುದ್ದಿ. ಯಾವ ಉದ್ಯಮಿಯ ಜೊತೆಗೂ ನನ್ನ ಮದುವೆ ಫಿಕ್ಸ್ ಆಗಲಿಲ್ಲ. ಎಂಗೇಜ್‌ಮೆಂಟ್ ಕೂಡ ಆಗಲಿಲ್ಲ ಎಂದು ರಮ್ಯಾ ಹೇಳಿದ್ದಾರೆ....

ಪ್ರಜ್ವಲ್, ದರ್ಶನ್ ಕೇಸ್- ನಟಿ ರಮ್ಯಾ ಆಕ್ರೋಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಕ್ರೌರ್ಯದ ವಿರುದ್ಧ ಸ್ಯಾಂಡಲ್​ವುಡ್ ಮೋಹಕತಾರೆ ರಮ್ಯಾ ಅವರು ಸಾಲು ಸಾಲು ಟ್ವೀಟ್ ಕಿಡಿಕಾರಿದ್ದರು. ಇಂದು ಮತ್ತೊಂದು ಟ್ವೀಟ್ ಮಾಡುವ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಹೆಚ್​.ಡಿ ರೇವಣ್ಣ, ಮಾಜಿ ಸಂಸದ ಪ್ರಜ್ವಲ್​ ರೇವಣ್ಣ, ಎಂಎಲ್​ಸಿ ಸೂರಜ್ ರೇವಣ್ಣ, ಪೋಕೋ...

ಇವತ್ತು ದರ್ಶನ್‌ ಬ್ಯಾನ್ ಮಾಡಕ್ಕಾಗಲ್ಲಾ ಅಂದ್ರೆ ಅಂದು ನಿಖಿತಾರನ್ನು ಹೇಗೆ ಬ್ಯಾನ್ ಮಾಡಿದ್ರಿ..?: ನಟಿ ರಮ್ಯಾ

Sandalwood News: ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಸದ್ಯ ಪೋಲಿಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಬಗ್ಗೆ ಸ್ಟಾರ್ ನಟ-ನಟಿಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಮತ್ತೆ ಸ್ಯಾಂಡಲ್ ವುಡ್​ನ ಮೋಹಕ ತಾರೆ ರಮ್ಯಾ ಅವರು ದರ್ಶನ್ ಹೇಯ ಕೃತ್ಯದ ಬಗ್ಗೆ ಕಿಡಿಕಾರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ದರ್ಶನ್ ಕ್ರೌರ್ಯದ ಘಟನೆಯನ್ನು ಖಂಡಿಸಿರುವ ರಮ್ಯಾ, ತಪ್ಪಿತಸ್ತರಿಗೆ...

Ramya : ಮತ್ತೆ ಒಂದಾಗ್ತಾರಾ ದಿಗಂತ್ ರಮ್ಯಾ..?!

Film News : 2017 ರಲ್ಲಿ  ತೆರೆ ಮೇಲೆ ಒಂದಾಗಿ ಮೋಡಿ ಮಾಡಿದ್ದ ಜೋಡಿ ಮತ್ತೆ ಸಿನಿ ಪ್ರಿಯರಿಗೆ ಅದೇ ಖುಷಿ ನೀಡಲು ಮುಂದಾಗಿದೆ. ಕನ್ನಡದ ಮೋಹಕ ತಾರೆ ರಮ್ಯ  ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಮತ್ತದೇ ಹೀರೋ ಜೊತೆ ಒಂದಾಗೋದಕ್ಕೆ ಎಲ್ಲಾ ಸಿದ್ಧತೆ ಕೂಡಾ ನಡೆದಿದೆಯಂತೆ ಹಾಗಿದ್ರೆ ಡೈರೆಕ್ಶನ್ ಜೊತೆ ನಾಯಕಿ...
- Advertisement -spot_img

Latest News

ರಾಜ್ಯದಲ್ಲಿ ಮತ್ತೆ ನಡುಕ ಹುಟ್ಟಿಸುತ್ತಿರುವ ನಿಫಾ ವೈರಸ್!

ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡಿರುವ ನಿಫಾ ವೈರಸ್ ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಒಂದಿಬ್ಬರು ಈ ಮಾರಕ ಸೋಂಕಿಗೆ ಬಲಿಯಾಗಿದ್ದು, ಮುಂಜಾಗ್ರತೆ ವಹಿಸದಿದ್ದರೆ ರೋಗ ವೇಗವಾಗಿ ಹರಡುವ...
- Advertisement -spot_img