Friday, November 14, 2025

Ranaji Trophy 2022

ರಣಜಿ ಫೈನಲ್‍ಗೆ ಮುಂಬೈ, ಮಧ್ಯಪ್ರದೇಶ:23 ವರ್ಷದ ಬಳಿಕ ಫೈನಲ್‍ಗೆ ಮ.ಪ್ರದೇಶ 

ಬೆಂಗಳೂರು: ದೇಸಿ ಕ್ರಿಕೆಟ್ ಟೂರ್ನಿಯ ಸಾಮ್ರಾಟ ಮುಂಬೈ ಮತ್ತು ಮಧ್ಯಪ್ರದೇಶ ತಂಡಗಳು ಪ್ರಸಕ್ತ ರಣಜಿ ಟೂರ್ನಿಯ ಫೈನಲ್ ತಲುಪಿದೆ. ಜೂ.22ರಂದು ಚಿನ್ನಸ್ವಾಮಿ ಮೈದಾನದಲ್ಲಿ ಮುಖಾಮುಖಿಯಾಗಲಿವೆ. https://www.youtube.com/watch?v=PTeNl0soHp0 ಶನಿವಾರ ಮುಕ್ತಾಯವಾದ ಸೆಮಿಫೈನಲ್‍ನಲ್ಲಿ ಮುಂಬೈ ತಂಡ ಉತ್ತರ ಪ್ರದೇಶ ತಂಡದ ವಿರುದ್ಧ ಡ್ರಾ ಸಾಧಿಸಿತು.ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಫೈನಲ್‍ಗೆ ಲಗ್ಗೆ ಹಾಕಿತು. ರಣಜಿ ಟೂರ್ನಿಯಲ್ಲಿ ಮುಂಬೈ 47ನೇ ಬಾರಿಗೆ...

ಶತಕ ಸಿಡಿಸಿ ಮಿಂಚಿದ ಕ್ರೀಡಾ ಸಚಿವ ಮನೋಜ್ ತಿವಾರಿ

https://www.youtube.com/watch?v=vU3R9ilpw5A ಬೆಂಗಳೂರು:  ರಾಜಕೀಯ ಮತ್ತು ಕ್ರಿಕೆಟ್ ಕ್ಷೇತ್ರಗಳಲ್ಲಿ  ಸಮತೋಲನ ಕಾಪಾಡುತ್ತಿರುವ ಬಂಗಾಳ ಕ್ರಿಕೆಟ್ ತಂಡದ ಬ್ಯಾಟರ್ ಮನೋಜ್ ತಿವಾರಿ ಕ್ರೀಡಾ ಸಚಿವನಾಗಿರುವಾಗಲೇ ಶತಕ ಸಿಡಿಸಿ ಅಚ್ಚರಿಗೆ ಕಾರಣರಾಗಿದ್ದರೆ. 88 ವರ್ಷದ ರಣಜಿ ಟೂರ್ನಿಯ ಇತಿಹಾಸದಲ್ಲಿ ಯಾರು ಮಾಡದ ಸಾಧನೆಯನ್ನ ಮಾಡಿ ತೋರಿಸಿದ್ದಾರೆ. ಬೆಂಗಳೂರಿನ ಆಲೂರಿನಲ್ಲಿ ಮುಕ್ತಾಯಗೊಂಡ ಬಂಗಾಳ ಹಾಗೂ ಜಾರ್ಖಂಡ್ ನಡುವಿನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ...

ವಿಶ್ವ ದಾಖಲೆ ಬರೆದ ದೇಸಿ ಸಾಮ್ರಾಟ ಮುಂಬೈ :92 ವರ್ಷದ ಹಳೆಯ ದಾಖಲೆ  ಉಡೀಸ್¸? 

https://www.youtube.com/watch?v=Tv9UBmeeGwI ಬೆಂಗಳೂರು: ದೇಸಿ ಕ್ರಿಕೆಟ್ನ ಸಾಮ್ರಾಟ ಮುಂಬೈ ಕ್ರಿಕೆಟ್ ತಂಡ ಉತ್ತರಾಖಂಡ ವಿರುದ್ಧ  ಭಾರೀ ಅಂತರಗಳ ದಾಖಲೆಯ 725 ರನ್ಗಳಿಂದ ಗೆದ್ದು ಮೊದಲ ದರ್ಜೆ ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದಿದೆ. ಜೊತೆಗೆ ಸೆಮಿಫೈನಲ್ ತಲುಪಿದೆ. 92 ವರ್ಷ ಹಿಂದಿನ ಶೆಫಿಫೀಲ್ಡ್ ದಾಖಲೆಯನ್ನು ಅಳಿಸಿ ಹಾಕಿದೆ. ನ್ಯೂ ಸೌತ್ ವೇಲ್ಸ್ ತಂಡ ಕ್ವೀನ್ಸ್ ಲ್ಯಾಂಡ್ ತಂಡದ ವಿರುದ್ಧ  685...
- Advertisement -spot_img

Latest News

Political News: ನಿತೀಶ್ ಕುಮಾರ್ ಈ ಬಾರಿ ಬಿಹಾರ ಸಿಎಂ ಆಗೋದು ಡೌಟ್..?

Political News: ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ್ದು, ಈಗ ಬಿಹಾರದಲ್ಲಿ ಸಿಎಂ ಆಗೋದ್ಯಾರು ಎಂಬ ಪ್ರಶ್ನೆ ಎದುರಾಗಿದೆ. ಬಿಹಾರದಲ್ಲಿ 9 ಬಾರಿ ನಿತೀಶ್...
- Advertisement -spot_img