ನೀವು ಕೂಡ ಪ್ರತಿದಿನ ಆಫೀಸ್‌ಗೆ ಅಥವಾ ಕಾಲೇಜಿಗೆ ಹೋಗಲು ರಾಪಿಡೋ ಬುಕ್ ಮಾಡುತ್ತೀರಾ? ಹಾಗಾದರೆ ಈ ಸುದ್ದಿ ಖಂಡಿತ ನಮಗೂ ನಿಮಗೂ ದೊಡ್ಡ ಖುಷಿ ನೀಡಲಿದೆ. ನಮ್ಮದೇ ಬೆಂಗಳೂರು ಮೂಲದ ಹೆಮ್ಮೆಯ ರಾಪಿಡೋ ಸಂಸ್ಥೆಗೆ ಕರ್ನಾಟಕ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ರಾಜ್ಯ ಸಾರಿಗೆ ಪ್ರಾಧಿಕಾರದಿಂದ ರಾಪಿಡೋಗೆ ಅಧಿಕೃತವಾಗಿ ಬರೋಬ್ಬರಿ ಐದು ವರ್ಷಗಳ...