Wednesday, February 5, 2025

Rashi Bhavishya

ಈ ರಾಶಿಯವರು ಸದಾ ಸ್ವಾಭಿಮಾನಿಯಾಗಿರಲು ಬಯಸುವವರು

Spiritual: ಇಂದಿನ ಕಾಲದಲ್ಲಿ ಸ್ವಾಭಿಮಾನಿಯಾಗಿ ಇರೋದು ತುಂಬಾ ಕಠಿಣ ಕೆಲಸ. ಯಾಕಂದ್ರೆ ನಮ್ಮಷ್ಟಕ್ಕೆ ನಾವು ಇರೋದಕ್ಕೂ ಈ ಸಮಾಜ ಬಿಡಲ್ಲ ಅನ್ನುತ್ತೆ. ಅಲ್ಲದೇ ಹಣೆಬರಹ ಕೆಟ್ಟರೆ, ಒಂದರ ಮೇಲೊಂದರಂತೆ ಕಷ್ಟ ಓಡೋಡಿ ಬರುತ್ತದೆ. ಆದರೆ ಜೀವನದಲ್ಲಿ ಏನೇ ಸಮಸ್ಯೆ ಬರಲಿ, ಎಷ್ಟೇ ಕಷ್ಟ ಬರಲಿ, ದೇವರ ದಯೆಯೊಂದಿದ್ದರೆ, ಸಾಕು. ನಾನು ಸದಾ ಸ್ವಾಭಿಮಾನಿಯಾಗಿರುತ್ತೇನೆ ಎನ್ನುವ...

ಸೆಪ್ಟೆಂಬರ್ 16, 2020 ರಾಶಿ ಭವಿಷ್ಯ

ಮೇಷ: ಸ್ವಉದ್ಯೋಗಿಗಳಿಗೆ ಚೇತರಿಕೆಯ ದಿನಗಳಿವು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮೆಚ್ಚುಗೆ ಗಳಿಸಿಯಾರು. ನೂತನ ಶಿಲಾನ್ಯಾಸದ ಕಟ್ಟಡ ಯೋಜನೆ ಸಾಕಾರಗೊಳ್ಳಲಿದೆ. ಆಗಾಗ ಮುನಿಸು ತೋರಿಬರುವುದು. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466 ವೃಷಭ: ವಿಲಾಸೀ ಸಾಮಗ್ರಿಗಳ ವ್ಯವಹಾರದವರಿಗೆ ತಕ್ಕ ಮಟ್ಟಿನ ಲಾಭವಿದೆ. ಸ್ತೀ ಪೀಡೆ ಕಂಡು ಬರಲಿದೆ....

ಸೆಪ್ಟೆಂಬರ್ 13, 2020 ರಾಶಿ ಭವಿಷ್ಯ

ಮೇಷ: ಸಾಂಸಾರಿಕವಾಗಿ ಗೌರವ ಘನತೆ ವೃದ್ಧಿಯಾಗಲಿದೆ. ಲೇವಾದೇವಿಯ ವಿಚಾರದಲ್ಲಿ ಅಸಮಾಧಾನದ ವಾತಾವರಣವಿರುತ್ತದೆ. ವೃತ್ತಿರಂಗದಲ್ಲಿ ಮನಸ್ತಾಪಗಳು ಕಂಡುಬಂದಾವು. ದೂರ ಸಂಚಾರದಲ್ಲಿ ಜಾಗೃತೆ ವಹಿಸಿರಿ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್ , ಮೊಬೈಲ್ ನಂಬರ್:-9663502278 ವೃಷಭ: ಧರ್ಮಕಾರ್ಯಗಳಲ್ಲಿ ವಿಘ್ನಬಾಧೆ ಕಂಡುಬರಲಿದೆ. ಆದಾಯವಿದ್ದರೂ ತಡೆಗೊಳಗಾಗಿ ನೆಮ್ಮದಿಯು ಕೆಡಲಿದೆ. ಶುಭಮಂಗಲ ಕಾರ್ಯಗಳ...

ಸೆಪ್ಟೆಂಬರ್ 10, 2020 ರಾಶಿ ಭವಿಷ್ಯ

ಮೇಷ: ಧೀರ್ಘಕಾಲದ ವಿಚಾರವೊಂದು ಈಡೇರುವ ಸಮಯ ಸನೀಹ ಬಂದಿದೆ. ಅದಕ್ಕಾಗಿ ಸಿದ್ಧರಾಗಿ ಮುನ್ನಡೆಯಿರಿ. ಸಾಂಸಾರಿಕವಾಗಿ ಮನದನ್ನೆಯ ಸಹಕಾರವು ಮುನ್ನಡೆಗೆ ಕಾರಣವಾದೀತು. ಆರ್ಥಿಕವಾಗಿ ಸಮಸ್ಯೆಗಳಿದೆ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್, ಮೊಬೈಲ್ ನಂಬರ್:-9663502278 ವೃಷಭ: ನಿಮ್ಮ ಕಾರ್ಯಕ್ಕೆ ಬಯಸಿದವರಿಂದ ಸೂಕ್ತ ಬೆಂಬಲ ಸಿಗದೇ ನಿರಾಸೆ ತಂದೀತು. ಕೆಲಸ ಕಾರ್ಯಗಳು ಅಡೆತಡೆಗಳಿಂದ ಪೂರ್ಣವಾಗಿ ಮುನ್ನಡೆಯಲಿದೆ....

ಸೆಪ್ಟೆಂಬರ್ 6, 2020 ರಾಶಿ ಭವಿಷ್ಯ

ಮೇಷ: ಶಿಸ್ತು ಸಂಯಮವಿದ್ದಲ್ಲಿ ಕಷ್ಟ ನಷ್ಟಗಳು ಉಪಶಮನವಾಗಲಿದೆ. ಆರೋಗ್ಯ ಕೂಡಾ ಆಶಾದಾಯಕವಾಗಿ ಮುನ್ನಡೆಗೆ ಸಾಧಕವಾಗಲಿದೆ. ಹೊಸ ದಂಪತಿಗಳಿಗೆ ಸಂತಾನ ಯೋಗವಿದೆ ಕಿರು ಸಂಚಾರವಿದೆ. ವೃಷಭ: ಉದ್ಯೋಗದ ನಿಮಿತ್ತ ಪರಊರಿಗೆ ಹೋಗಲಿದ್ದೀರಿ. ಹೊಸ ಗೆಳೆತನ ಒಂದು ಸಮಾಧಾನವಾದೀತು. ಹೆಜ್ಜೆ ಹೆಜ್ಜೆಗೂ ಸಮಾಧಾನಕರ ವಾತಾವರಣವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಮಿಥುನ : ಹಿರಿಯರ ಮನಸ್ಸಿಗೆ ಶಾಂತಿ...

ಜುಲೈ 29, 2020ರ ರಾಶಿ ಭವಿಷ್ಯ

ಮೇಷ: ಸಮಸ್ಯೆಗಳು ತೋರಿಬಂದರೂ ತಕ್ಕ ಮಟ್ಟಿಗೆ ನಿವಾರಣೆಯಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಜಾಗೃತೆ ವಹಿಸಬೇಕಾದಿತು. ಅನಿರೀಕ್ಷಿತ ದೂರ ಸಂಚಾರ ಒದಗಿ ಬಂದೀತು. ವಿದ್ಯಾರ್ಥಿಗಳು ಉತ್ಸಾಹ ಹೀನರಾದಾರು. ವೃಷಭ: ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟವಿರುತ್ತದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ದಾಯಾದಿಗಳ ಬಗ್ಗೆ ಜಾಗೃತೆ ವಹಿಸಿರಿ. ಆಗಾಗ ಕೆಲಸ ಕಾರ್ಯಗಳಲ್ಲಿ ಅಡಚಣೆಗಳಿದ್ದರೂ ಕಾರ್ಯಸಾಧನೆಯಾಗಲಿದೆ. ಮಿಥುನ:...

ಇಂದಿನ ರಾಶಿ ಫಲ

ಮೇಷ: ಆರ್ಥಿಕವಾಗಿ ನಿಮ್ಮ ಜವಾಬ್ದಾರಿಯನ್ನ ವಹಿಸಿಕೊಂಡಲ್ಲಿ, ಪರಿಸ್ಥಿತಿ ಸುಧಾರಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳು ಬೆಂಬಲಿಸಲಿದ್ದಾರೆ. ಸಾಂಸಾರಿಕವಾಗಿ ಸಮಾಧಾನವಿರುವುದು, ಆರೋಗ್ಯ ಜಾಗೃತೆ. ವೃಷಭ: ಶ್ರೀ ದೇವತಾಗ್ರಹದಿಂದ ನಿಮ್ಮ ಕೆಲಸ ಕಾರ್ಯಗಳು ಮುನ್ನಡೆಯಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು, ಕಂಕಣಬಲಕ್ಕೆ ಪೂರಕವಾಗಲಿದೆ. ಆರ್ಥಿಕವಾಗಿ ನೆಮ್ಮದಿ, ಚೇತರಿಕೆಯ ದಿನಗಳಿವು. ಮಿಥುನ: ಸಾಂಸಾರಿಕ ಭಿನಾಭಿಪ್ರಾಯಗಳಿಂದ ಕಲಹ ತೋರಿಬರುವುದು. ನಿಮ್ಮ ಕೆಲಸ ಕಾರ್ಯಗಳು ಅಡೆತಡೆಯಿಂದಲೇ ಮುನ್ನಡೆಯಲಿದೆ....

ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ಭರ್ಜರಿ ಅದೃಷ್ಟ ತಂದುಕೊಡಲಿದ್ದಾನೆ ಶನಿದೇವ..!

ಜೂನ್ ತಿಂಗಳು ಒಂದು ರಾಶಿಯವರಿಗೆ ಒಳ್ಳೆಯ ಲಾಭ ತಂದುಕೊಡಲಿದ್ದು, ಅರ್ಧಕ್ಕೆ ನಿಂತಿರುವ ಕೆಲಸ ಮುಂದುವರೆಸಲು ಅನೂಕೂಲವಾಗಿದೆ. ಅಲ್ಲದೇ ಈ ರಾಶಿಯವರಿಗೆ ಧನಲಾಭ ಕೂಡ ಆಗಲಿದೆ. ಯಾವುದು ಆ ರಾಶಿ ಎಂಬ ಪ್ರಶ್ನೆಗೆ ಉತ್ತರ ಮಕರ ರಾಶಿ. ಮಕರ ರಾಶಿಯವರಿಗೆ ಈ ತಿಂಗಳು ಶನಿಯಿಂದ ಅದೃಷ್ಟ ಬರಲಿದೆ. ಕಬ್ಬಿಣ ವ್ಯಾಪಾರಿಗಳು ಈ ತಿಂಗಳಲ್ಲಿ ಹೆಚ್ಚಿನ ಲಾಭ ಪಡಿಯಬಹುದು....

ದಿನ ಭವಿಷ್ಯ | ಏಪ್ರಿಲ್ 22 – 2020 | ಕರ್ನಾಟಕ ಟಿ ವಿ

ಜ್ಯೋತಿಷ್ಯರು ಮಂಜುನಾಥ್ ಭಟ್ ಮೇಷ ರಾಶಿ ಕಚೇರಿ ವ್ಯಾಜ್ಯಗಳು ಈ ದಿನ ಬಗೆಹರಿಯುವುದು ಕಂಡುಬರುತ್ತದೆ. ನಿಮ್ಮ ಪಿತ್ರಾರ್ಜಿತ ಆಸ್ತಿ ವಿವಾದಗಳು ನಿಮ್ಮಂತೆಯೇ ಗೆಲುವು ಲಭಿಸುವ ಲಕ್ಷಣ ಕಂಡು ಬರಲಿದೆ. ವೈಯಕ್ತಿಕ ವಿಷಯಗಳನ್ನು ಪರರ ಬಳಿ ಚರ್ಚಿಸಿ ಅಪಹಾಸ್ಯಕ್ಕೆ ಈಡಾಗಬೇಡಿ. ವ್ಯವಹಾರಗಳಲ್ಲಿ ಆದಷ್ಟು ಅಧ್ಯಯನಶೀಲತೆ ಯಿಂದ ಪಾಲ್ಗೊಳ್ಳುವುದು ಮುಖ್ಯ. ವೃಷಭ ರಾಶಿ ಸಹೋದರರ ವಿಶ್ವಾಸ ಗಳಿಸಿಕೊಳ್ಳುವ ಕಾರ್ಯ ನಿಮ್ಮಿಂದ ನಡೆಯಬೇಕಾಗಿದೆ. ಸಂಗಾತಿಯ ಧೈರ್ಯ ಹಾಗೂ ಅವರ...

ದಿನ ಭವಿಷ್ಯ | ಏಪ್ರಿಲ್ 20 – 2020 | ಕರ್ನಾಟಕ ಟಿ ವಿ

ಜ್ಯೋತಿಷ್ಯರು ಮಂಜುನಾಥ್ ಭಟ್ ಮೇಷ ರಾಶಿ ಈ ದಿನ ನಿಮ್ಮ ಸಂಸಾರಿಕ ಜೀವನದಲ್ಲಿ ವಿಶೇಷ ಸಂಗತಿಗಳು ನಡೆಯಬಹುದು. ಹಿರಿಯರು ಹೊಂದಿಕೊಳ್ಳುವಲ್ಲಿ ಸಮಸ್ಯೆಗಳು ಕಾಡಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿ. ಸಾಮಾಜಿಕ ಕ್ಷೇತ್ರದಲ್ಲಿ ಗೌರವಾದರಗಳು ದೊರೆಯುವುದು. ವಿದ್ಯಾಭ್ಯಾಸದಲ್ಲಿ ತೃಪ್ತಿದಾಯಕ ಕಂಡುಬರಲಿವೆ ಆರ್ಥಿಕ ಸುಧಾರಣೆ, ಉದ್ಯಮ ಪ್ರಗತಿ, ಸ್ಥಿರಾಸ್ತಿ ಖರೀದಿ, ಸಹಕಾರಿಯಾಗಲಿದೆ. ಮನೆ ವಾಹನ, ಉಪಯುಕ್ತ ಸಲಕರಣೆಗಳ, ಖರೀದಿ ಅನಾಯಸವಾಗಿ ನಡೆಯಲಿದೆ. ಸಂಸ್ಥೆಯೊಂದರ ಆಡಳಿತ ಚುಕ್ಕಾಣಿ...
- Advertisement -spot_img

Latest News

Recipe: ಚಹಾ ಸಮಯಕ್ಕೆ ಸವಿಯಬಹುದಾದ ಮೆಂತ್ಯೆ ಪಕೋಡಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಮೆಂತ್ಯೆ ಸೊಪ್ಪು, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಜೀರಿಗೆ, 1 ಸ್ಪೂನ್ ಶುಂಠಿ- ಹಸಿಮೆಣಸಿನ...
- Advertisement -spot_img