International News: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ನಿಲ್ಲಿಸಲು ಅಮೆರಿಕದ ಪ್ರಸ್ತಾಪಿತ 30 ದಿನಗಳ ಕದನ ವಿರಾಮಕ್ಕೆ ಕೊನೆಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ಟ್ರಂಪ್ ಮನವಿಗೆ ಸ್ಪಂದಿಸಿದ್ದಾರೆ. ಈ ಕುರಿತು ಜಾಗತಿಕ ಮಟ್ಟದ ಉಭಯ ನಾಯಕರು ಸುದೀರ್ಘ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
https://youtu.be/gaXzKktlXec
ಅಮೆರಿಕದ...
International News: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರ ಕೊನೆಗೊಳ್ಳುವ ಸಮಯ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಡೆಸಿರುವ ಮಾತುಕತೆಯು ಆಶಾದಾಯಕವಾಗಿದೆ. ಅಲ್ಲದೆ ಯುದ್ಧವನ್ನು ನಿಲ್ಲಿಸಲು ನಾನು ಪುಟಿನ್ ಅವರಲ್ಲಿ ವಿನಮ್ರವಾಗಿ ಕೇಳಿಕೊಂಡಿದ್ದೇನೆ. ಅಲ್ಲದೆ ಸೌದಿ ಅರೇಬಿಯಾದಲ್ಲಿ ಕದನ ವಿರಾಮಕ್ಕೆ...
ನಾರ್ವೆ: ಇಡೀ ಜಗತ್ತಿನ ಗಮನವನ್ನು ಸೆಳೆದಿದ್ದ ರಷ್ಯಾದ ಬೇಹುಗಾರ ತಿಮಿಂಗಿಲ ಇದೀಗ ನಾರ್ವೆ ಕರಾವಳಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದೆ. ರಷ್ಯನ್ ಸ್ಪೈ ತಿಮಿಂಗಿಲ (Russian Spy Whale) ಅಂತಾನೇ ಫೇಮಸ್ ಆಗಿದ್ದ ಹ್ವಾಲ್ಡಿಮಿರ್ (Hvaldimir) ತಿಮಿಂಗಿಲದ ಮೃತದೇಹವು ದಕ್ಷಿಣ ನಾರ್ವೆಯ ರಿಜವಿಕಾ ಕೊಲ್ಲಿಯಲ್ಲಿ ನೀರಿನ ಮೇಲೆ ಪತ್ತೆಯಾಗಿದ್ದು, ಕ್ರೇನ್ ಸಹಾಯದಿಂದ ತಿಮಿಂಗಿಲ ದೇಹವನ್ನು ಹೊರಕ್ಕೆ ತೆಗೆಯಲಾಗಿದೆ...
International news: ಉತ್ತರ ಕೋರಿಯಾ ನಾಯಕ ಕಿಮ್ ಜಾಂಗ್ ಉನ್‌ಗೆ ರಷ್ಯಾ ಅಧ್ಯಕ್ಷ ಪುಟೀನ್ ಕಾಸ್ಟ್ಲಿ ಕಾರ್ ಗಿಫ್ಟ್ ಮಾಡಿದ್ದಾರೆ. ಯಾಕಂದ್ರೆ ಕಿಮ್‌ಗೆ ಕಾರ್ ಅಂದ್ರೆ ಬಲು ಇಷ್ಟವಂತೆ. ಹಾಗಾಗಿ ಪುಟೀನ್ ಕಿಮ್‌ಗೆ ಕಾರ್ ಗಿಫ್ಟ್ ಮಾಡಿದ್ದಾರೆ.
ರಷ್ಯಾದಲ್ಲಿ ನಿರ್ಮಿತವಾದ ಕಾರನ್ನು ಕಿಮ್ ಉನ್ನತ ಸಹಾಯಕರಿಗೆ ಹಸ್ತಾಂತರಿಸಲಾಗಿದೆ. ಈ ಕಾರಣಕ್ಕೆ, ಕಿಮ್ ಸಹೋದರಿ, ಪುಟೀನ್‌ಗೆ ಧನ್ಯವಾದ...
ತಮ್ಮ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಮೊದಲ ಬಾರಿ ಯುಕ್ರೇನ್ ಅಧ್ಯಕ್ಷನ ಪತ್ನಿ, ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಲೆನಾ ಝೆಲೆನ್ಸ್ಕಿ ಈ ಬಗ್ಗೆ ಬರೆದುಕೊಂಡಿದ್ದು, ಕೇವಲ ಒಂದು ವಾರದ ಹಿಂದೆ ನಡೆದ ಘಟನೆ ನಂಬಲು ಅಸಾಧ್ಯವಾಗದ್ದು. ನಮ್ಮ ದೇಶ ಶಾಂತವಾಗಿತ್ತು. ಹಳ್ಳಿ, ಪಟ್ಟಣದಲ್ಲಿದ್ದವರೆಲ್ಲ ಆರಾಮವಾಗಿ ಜೀವನ ನಡೆಸುತ್ತಿದ್ದರು. ಆದ್ರೆ ಫೆಬ್ರವರಿ 24ರಂದು ರಷ್ಯಾ ಉಕ್ರೇನ್...
ತಮ್ಮ ದೇಶದ ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ರಕ್ಷಿಸಿ ತರುವಲ್ಲಿ ಭಾರತ ಸರ್ಕಾರದ ಮಹತ್ತರ ಪಾತ್ರವೇನು ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಿದೆ. ರಷ್ಯಾ ಅಧ್ಯಕ್ಷ ಪುಟೀನ್ ಬಳಿ ಮಾತನಾಡಿ, ಕದನ ವಿರಾಮ ತೆಗೆದುಕೊಳ್ಳುವಂತೆ ಹೇಳಿದ ಪ್ರಧಾನಿ ಮೋದಿ, ಅವರನ್ನ ಭಾರತಕ್ಕೆ ಕರೆ ತರುವ ವ್ಯವಸ್ಥೆ ಮಾಡಿದ್ದರು. ಆಪರೇಶನ್ ಗಂಗಾ ಮೂಲಕ ಎಷ್ಟೋ ವಿದ್ಯಾರ್ಥಿಗಳನ್ನ ಭಾರತಕ್ಕೆ ತರಲಾಗಿದೆ.
ಅಲ್ಲದೇ ಭಾರತ...
ಉಕ್ರೇನ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮಕ್ಕಳು, ಮಹಿಳೆಯರು ರೋದಿಸುತ್ತಿರುವ ವೀಡಿಯೋ, ಫೋಟೋ ಎಲ್ಲ ವೈರಲ್ ಆಗುತ್ತಿದೆ. ತಿನ್ನುವ ಅನ್ನಕ್ಕೂ ಕುತ್ತು ಬಂದಿರುವ ಪರಿಸ್ಥಿತಿ. ಭಾರತೀಯ ವಿದ್ಯಾರ್ಥಿಗಳು ಕೂಡ ಇದೇ ರೀತಿ ಒದ್ದಾಡುತ್ತಿದ್ದಾರೆ. ಓರ್ವ ವಿದ್ಯಾರ್ಥಿ ಹೇಳುವ ಪ್ರಕಾರ, ನಾವು ಮೂರು ದಿನದಿಂದ ಬ್ರೆಡ್, ಚಿಪ್ಸ್ ತಿಂದು ನೀರು ಕುಡಿದು ಬದುಕುತ್ತಿದ್ದೇವೆ ಎಂದಿದ್ದಾರೆ. ಸದ್ಯ ಅಷ್ಟು...
ಸದ್ಯ ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ, ಅದು ಉಕ್ರೇನ್ ಮತ್ತು ರಷ್ಯಾದ ಯುದ್ಧದ ಸುದ್ದಿ. ಉಕ್ರೇನ್‌ನಲ್ಲಿ ಸಾವು ನೋವು ಸಂಭವಿಸುತ್ತಿದ್ದು, ಇಡೀ ಪ್ರಪಂಚವೇ ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂಥ ಸಂದರ್ಭದಲ್ಲಿ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ವಿವಾಹ ಸಮಾರಂಭ ಏರ್ಪಟ್ಟಿದ್ದು, ಇಂಥ ಪರಿಸ್ಥಿತಿಯಲ್ಲೂ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಇಷ್ಟು ದಿನ ರಷ್ಯಾ ಪಡೆ...
Bidar News: ಬೀದರ್ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತರ ರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು...