Sunday, September 8, 2024

ravana

ರಾವಣನ ಹತ್ತು ತಲೆಗಳು ಏನನ್ನು ಸೂಚಿಸುತ್ತದೆ..

Spiritual: ಸಕಲ ಕಲಾ ವಲ್ಲಭ. ಶಿವಭಕ್ತ. ಶಸ್ತ್ರ-ಶಾಸ್ತ್ರ ಎರಡರ ಬಗ್ಗೆಯೂ ಸಂಪೂರ್ಣ ಪಾರಂಗತವಾಗಿಸಿಕೊಂಡಿದ್ದ ರಾವಣನ ಸ್ಪೆಶಾಲಿಟಿ ಎಂದರೆ, ಅವನ ಹತ್ತು ತಲೆ. ಹಾಗಾದರೆ ಆ ಹತ್ತು ತಲೆ ಯಾವುದರ ಸಂಕೇತ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ರಾವಣನ ಹತ್ತು ತಲೆಗಳಲ್ಲಿ 6 ತಲೆ ಅರಿಷಡ್ವರ್ಗಗಳನ್ನು ಸೂಚಿಸುತ್ತದೆ. ಜೊತೆಗೆ ಇನ್ನುಳಿದ ನಾಲ್ಕು ತಲೆ, ರಾವಣನ...

ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?

ರಾಮಾಯಣದಲ್ಲೂ ಪಾಂಡವರ ಬಗ್ಗೆ ಉಲ್ಲೇಖಿಸಲಾಗಿದೆ. ಅದೇ ರೀತಿ ಮಹಾಭಾರತದಲ್ಲೂ ರಾಮನ ವಂಶಸ್ಥರು ಇರುವ ಬಗ್ಗೆ ಉಲ್ಲೇಖವಿದೆ. ಅದೇ ರೀತಿ ಪಾಂಡವರು ಶ್ರೀಲಂಕಾಕ್ಕೆ ಬಂದು, ಕುಂಭಕರಣನ ತಲೆ ಬುರುಡೆಯೊಳಗೆ ಹೋಗಿದ್ದರಂತೆ.. ಈ ಕಥೆಯ ಬಗ್ಗೆ ನಾವಿಂದು ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಮಹಾಭಾರತ ಯುದ್ಧಕ್ಕೂ ಮುನ್ನ ಪಾಂಡವರಿಗೆ ಮತ್ತು ಕೌರವರಿಗೆ ತಮ್ಮ ಸೈನ್ಯವನ್ನ ಸಿದ್ಧಗೊಳಿಸಬೇಕಿತ್ತು. ಹಾಗಾಗಿ ಇಬ್ಬರೂ ಸೈನ್ಯ...

ಲಂಕಾಪತಿ ರಾವಣನ ಪೂರ್ಣವಾಗದ ಆಸೆಗಳಿದು.. ಭಾಗ 2

ಇದರ ಮೊದಲ ಭಾಗದಲ್ಲಿ ನಾವು ಲಂಕಾಪತಿ ರಾವಣನಿಗೆ ಇದ್ದ ಆಸೆಗಳು ಯಾವುದು ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ 3 ಆಸೆಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 4 ಆಸೆಗಳ ಬಗ್ಗೆ ಹೇಳಲಿದ್ದೇವೆ. ಭೀಷ್ಮ ಪಿತಾಮಹರ ಈ 5 ತಪ್ಪಿನಿಂದಾಗಿಯೇ ಮಹಾಭಾರತ ಯುದ್ಧವಾಗಿತ್ತು.. ನಾಲ್ಕನೇಯ ಆಸೆ, ರಕ್ತದ ಬಣ್ಣವನ್ನು ಬದಲಿಸಬೇಕು ಅನ್ನೋದು. ಯಾಕಂದ್ರೆ ರಾವಣ ಯುದ್ಧ...

ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು ಮರಿಯಬೇಡಿ ಎನ್ನುತ್ತಾನೆ ರಾವಣ.. ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು ರಾವಣ ಸಾಯುವಾಗ ಲಕ್ಷ್ಮಣನಿಗೆ ಹೇಳಿದ 10 ಮಾತುಗಳಲ್ಲಿ 5 ಮಾತುಗಳೇನು ಅನ್ನೋ ಬಗ್ಗೆ ಮಾಹಿತಿ ನೀಡಿದ್ದೇವೆ. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಮಾತುಗಳನ್ನು ಹೇಳಲಿದ್ದೇವೆ.. ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು ಮರಿಯಬೇಡಿ ಎನ್ನುತ್ತಾನೆ ರಾವಣ.. ಭಾಗ 1 ಆರನೇಯದಾಗಿ, ತಪಸ್ಸು ಅನ್ನೋದು ತುಂಬಾ ಮುಖ್ಯ....

ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು ಮರಿಯಬೇಡಿ ಎನ್ನುತ್ತಾನೆ ರಾವಣ.. ಭಾಗ 1

ರಾವಣ ರಾಕ್ಷಸನಾಗಿದ್ದರೂ, ಸಕಲ ವಿದ್ಯಾ ಪಾರಂಗತನಾಗಿದ್ದ. ವೇದ- ವಿದ್ಯೆ, ಜ್ಯೋತಿಷ್ಯ, ಮಂತ್ರೋಚ್ಛಾರಣೆ, ಶ್ಲೋಕಾದಿಗಳ ಪಠಣದಲ್ಲಿ ಉತ್ತುಂಗನಾಗಿದ್ದ. ಅಂಥ ರಾವಣ, ರಾಮನಿಂದ ಮರಣ ಹೊಂದುವ ವೇಳೆ, ರಾಮ ಲಕ್ಷ್ಮಣನನ್ನು ಕುರಿತು, ಲಕ್ಷ್ಮಣ, ರಾವಣ ರಾಕ್ಷಸನೇ ಆಗಿರಬಹುದು. ಅವನು ಸೀತೆಯ ಮೇಲೆ ಕೆಂಗಣ್ಣೇ ಹಾಕಿರಬಹುದು. ಆದರೆ ಅವನು ಸಕಲ ವಿದ್ಯಾ ಪಾರಂಗತನಾಗಿದ್ದ. ಅವನಿಗೆ ಜೀವನ ಅನುಭವವೂ ಹೆಚ್ಚಿದೆ....

ರಾವಣ ಹಲವು ವರ್ಷಗಳವರೆಗೆ ಇವರನ್ನು ತನ್ನ ಕಾಲ ಕೆಳಗೆ ಇರಿಸಿಕೊಂಡಿದ್ದನಂತೆ.. ಯಾರವರು..?

https://youtu.be/BMoDFoyN27A ಜಾತಿಯಲ್ಲಿ ಬ್ರಾಹ್ಮಣನಾದರೂ, ರಾಕ್ಷನಾಗಿದ್ದ ರಾವಣ. ಶ್ಲೋಕಗಳನ್ನು ರಚಿಸುವ, ಹಲವು ವಿದ್ಯಾಪಾರಂಗತನಾಗಿದ್ದ ರಾವಣ, ಪರಮ ಪತಿವೃತೆ ಸೀತೆಯನ್ನು ಪಡೆಯುವ ದುರಾಸೆಯಿಂದ ತನ್ನ ಪ್ರಾಣ ಕಳೆದುಕೊಳ್ಳಬೇಕಾಯಿತು. ಇದೇ ರಾವಣ ಹಲವು ವರ್ಷಗಳವರೆಗೆ ಒಬ್ಬರನ್ನು ತನ್ನ ಕಾಲ ಕೆಳಗೆ ಇಟ್ಟುಕೊಂಡಿದ್ದನಂತೆ. ಹಾಗಾದ್ರೆ ಯಾರವರು..? ಯಾಕೆ ರಾವಣ ಹೀಗೆ ಮಾಡಿದ್ದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ರಾವಣನಿಗೆ ಬರೀ ವೇದ, ವಿದ್ಯೆಗಳಷ್ಟೇ...

ಕುಂಭಕರ್ಣ ಯಾಕೆ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ..?

ರಾಮಾಯಣದಲ್ಲಿ ಬರುವ ಲಂಕಾಧಿಪತಿ ರಾವಣನ ತಮ್ಮ ಕುಂಭಕರಣನ ಬಗ್ಗೆ ಕೇಳಿದಾಗ ಹಲವರು ಕೊಡುವ ಉತ್ತರ ಏನಂದ್ರೆ ಅದು ಗಾಢವಾದ ನಿದ್ದೆ ಮಾಡುತ್ತಾನೆ ಮತ್ತು ಹೊಟ್ಟೆ ತುಂಬ ತಿನ್ನುತ್ತಾನೆ ಎಂದು. ಆದ್ರೆ ಯಾಕೆ ಕುಂಭಕರ್ಣ ಈ ರೀತಿ ಗಾಢ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ ಎಂಬ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ...

ರಾವಣ ಅನಾಚಾರಿ ಮತ್ತು ಅಧರ್ಮಿಯಾಗಲು ಕಾರಣವೇನು..?

ಸಕಲ ವಿದ್ಯಾ ಪರಿಣಿತನೂ, ಶಿವಭಕ್ತನೂ, ರಾಕ್ಷಸ ರಾಜನೂ ಆದ ರಾವಣ, ಅಸತ್ಯ, ಅಧರ್ಮದ ದಾರಿಯಲ್ಲಿ ನಡೆದವನಾಗಿದ್ದಾನೆ. ಆದ್ರೆ ಉತ್ತಮ ಕುಲದಲ್ಲಿ ಜನಿಸಿದರೂ, ಯಾಕೆ ರಾವಣ ಅನಾಚಾರಿ ಮತ್ತು ಅಧರ್ಮಿಯಾದ ಅನ್ನೋ ಬಗ್ಗೆ ನಾವಿವತ್ತು ಮಾಹಿತಿಯನ್ನ ನೀಡಲಿದ್ದೇವೆ. ಮಾಲ್ಯವಾನ, ಮಾಲಿ, ಮತ್ತು ಸುಮಾಲಿ ಎಂಬ ಮೂವರು ರಾಕ್ಷಸರಿದ್ದರು. ಮೂವರು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಬಲಶಾಲಿಯಾಗುವ ವರ...

ರಾವಣ ತನ್ನ ಅಂತ್ಯದ ವೇಳೆ ಲಕ್ಷ್ಮಣನಿಗೆ ಹೇಳಿದ ಮೂರು ಮಾತುಗಳಿವು..

ರಾಮ ರಾವಣನನ್ನು ಸಂಹಾರ ಮಾಡಿದ ಬಳಿಕ, ಲಕ್ಷ್ಮಣನನ್ನು ಕುರಿತು. ಲಕ್ಷ್ಮಣ ಇನ್ನೇನು ರಾವಣನ ಅಂತ್ಯವಾಗಲಿದೆ. ಅದಕ್ಕೂ ಮುನ್ನ ಅವನ ಕಾಲ ಬಳಿ ಕುಳಿತು, ಅವನು ಹೇಳುವ ಜೀವನ ಪಾಠವನ್ನು ಕೇಳು ಎನ್ನುತ್ತಾನೆ. ಅದಕ್ಕೆ ಲಕ್ಷ್ಮಣ, ಅಣ್ಣ ಇವನೊಬ್ಬ ರಾಕ್ಷಸರ ರಾಜ, ಇವನ ಬಳಿ ಜೀವನ ಪಾಠ ಹೇಳಿಸಿಕೊಳ್ಳುವುದೇ ಎಂದು ಕೇಳುತ್ತಾನೆ. ಆಗ ರಾಮ, ಇವನು...

ರಾಮನ ಜನ್ಮ ಹೇಗಾಯಿತು..? ಅಗ್ನಿದೇವ ದಶರಥನಿಗೆ ಯಾವ ಪ್ರಸಾದ ನೀಡಿದ..?

ಅಖಂಡ ಭಾರತದ ರಾಜನಾಗಿ ಮೆರೆದಿದ್ದ ಪ್ರಭು ಶ್ರೀರಾಮ, ಇಂದಿಗೂ ಹಿಂದೂಗಳ ಪಾಲಿಗೆ ರಾಜನೇ. ಶ್ರೀರಾಮ ಭೂಲೋಕದಲ್ಲಿ ಜನ್ಮ ತಾಳಲು ಕಾರಣವೇನು..? ಮಕ್ಕಳಿಲ್ಲದೇ, ಕೊರಗುತ್ತಿದ್ದ ದಶರಥ ರಾಜನಿಗೆ ಅಗ್ನಿ ದೇವ ಕೊಟ್ಟ ಪ್ರಸಾದವೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವಿಂದು ತಿಳಿಯೋಣ. ಭೂಲೋಕದಲ್ಲಿ ರಾಕ್ಷಸ ರಾವಣನ ಉಪಟಳ ಹೆಚ್ಚಾಗಿತ್ತು. ದೇವತೆಗಳೆಲ್ಲ ಇದರಿಂದ ಭಯಭೀತರಾಗಿದ್ದರು. ಬ್ರಹ್ಮ ವಿಷ್ಣು ಮಹೇಶ್ವರನ ಬಳಿ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img