ನವದೆಹಲಿ : ಭಾರತ ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ ಸಿಂಧೂರ್ ಜಾಗತಿಕವಾಗಿ ಅಧಿಕ ಮನ್ನಣೆ ಪಡೆದಿರುವ ಕಾರ್ಯಾಚರಣೆಯಾಗಿದ್ದು, ಭಯೋತ್ಪಾದನೆಯ ವಿರುದ್ಧ ಭಾರತದ ಗಟ್ಟಿ ಸಂಕಲ್ಪವನ್ನು ಎತ್ತಿ ಹಿಡಿದಿದೆ. ಭಾರತದ ದಾಳಿಗೆ ಅಕ್ಷರಶಃ ಪಾಕಿಸ್ತಾನ ಸುಧಾರಿಸಿಕೊಳ್ಳಲು ಸಾಕಷ್ಟು ದಿನಗಳು ಬೇಕೇನೋ.. ಅಷ್ಟೊಂದು ಬಲವಾಗಿರುವ ಏಟನ್ನು ನಮ್ಮ ಹೆಮ್ಮೆಯ ಸೇನೆ ರಣಹೇಡಿ ಪಾಕ್‌ಗೆ ನೀಡಿದ್ದು ಗುಟ್ಟಾಗಿ ಉಳಿದಿಲ್ಲ....