ನಕಲಿ ಐಟಿ ಅಧಿಕಾರಿಗಳ(fake IT officers)ಹೆಸರಿನಲ್ಲಿ ಮನೆಯೊಂದಕ್ಕೆ ನುಗ್ಗಿ ಹಣ ದೋಚಿದ್ದ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜನವರಿ 23ರಂದು ಸಂಜಯನಗರದ(Sanjaynagar) ಮನೆಯೊಂದಕ್ಕೆ ಏರ್ ಪಿಸ್ತೂಲ್ (Air pistol)ಜೊತೆ ನಕಲಿ ಐಡಿ ಯ ಮೂಲಕ 45 ನಿಮಿಷಗಳ ಕಾಲ ಪರಿಶೀಲನೆ ನಡೆಸಿ, ಉದ್ಯಮಿ ಮನೆಯಲ್ಲಿದ್ದ ಏರ್ ಪಿಸ್ತೂಲ್ ತೆಗೆದುಕೊಂಡು ಜೊತೆಗೆ 3.5 ಲಕ್ಷ ಹಣ ತೆಗೆದುಕೊಂಡು...