ಉಪೇಂದ್ರ ಅಂದ್ರೆನೇ ವಿಶೇಷ ಚೈತನ್ಯ. ನಿರ್ದೇಶಕನಾಗಿ, ನಟನಾಗಿ ಅಷ್ಟೇ ಯಾಕೆ ರಾಜಕೀಯವಾಗಿಯೂ ಕೂಡ ಅವರು ವಿಭಿನ್ನ ವಿಶೇಷ.. ಹೌದು ಉಪ್ಪಿ ಅಂದ್ರೆ ಅವರೊಬ್ಬ ಪ್ರಾಯೋಗಿಕ ವ್ಯಕ್ತಿ ಅನ್ನೋದು ಪ್ರತಿಯೊಬ್ಬ ಸಿನಿ ರಸಿಕನಿಗೂ ಗೊತ್ತು. ಹಾಗಾಗಿಯೇ ರಿಯಲ್ ಸ್ಟಾರ್ ಉಪೇಂದ್ರ ಇಂದು, ಇಡೀ ವಿಶ್ವಕ್ಕೆ ಪರಿಚಿತವಾಗುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರು. ಅಷ್ಟಕ್ಕೂ ಉಪ್ಪಿ...
ಮೈಸೂರು: ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ಗೆ ಅವರದ್ದೇ ಆದ ಸಿದ್ಧಾಂತಗಳಿವೆ, ವರ್ಚಸ್ಸಿದೆ. ಹೀಗಾಗಿ ಅವರಿಗೂ ನಮಗೂ ಹೋಲಿಕೆ ಮಾಡಬಾರದು ಅಂತ ನಟ ಉಪೇಂದ್ರ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ನಟ ಉಪೇಂದ್ರ ಲೋಕಸಭೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಸುಮಲತಾರ ಕೈಹಿಡದ ಜನ, ಪ್ರಜಾಕೀಯವನ್ನ ಯಾಕೆ ಒಪ್ಪಿಕೊಳ್ಳಲಿಲ್ಲವೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ರು. ಸುಮಲತಾರಿಗೆ ಅವರದ್ದೇ ಆದ...
ಮುಂದಿನ ವಾರ ತೆರೆ ಕಾಣಲಿರೋ ಉಪೇಂದ್ರ ನಟನೆಯ ಐಲವ್ ಯೂ ಚಿತ್ರ ಇದೀಗ ವಿವಾದಕ್ಕೆ ಕಾರಣವಾಗಿದೆ. ಚಿತ್ರದಲ್ಲಿನ ರೊಮ್ಯಾಂಟಿಕ್ ಹಾಡಿಗೆ ಸಂಬಂಧಿಸಿದಂತೆ ಚಿತ್ರದ ನಾಯಕಿ ರಚಿತಾ ರಾಮ್ ಮೇಲೆ ನಟ ಉಪೇಂದ್ರ ಪತ್ನಿ ಪ್ರಿಯಾಂಕ ಸಿಟ್ಟಾಗಿದ್ದಾರೆ.
ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಚಿತ್ರದ ಹಾಡೊಂದರಲ್ಲಿ ಉಪೇಂದ್ರ ಮತ್ತು ನಟಿ ರಚಿತಾ ರಾಮ್ ರೊಮ್ಯಾನ್ಸ್...
ಆಂಧ್ರಪ್ರದೇಶ: ಬಂದರುನಗರಿ ವಿಶಾಖಪಟ್ಟಣಂನಲ್ಲಿ ಉಪ್ಪಿ ಅಭಿನಯದ ‘ಐ ಲವ್ ಯೂ’ ಸಿನಿಮಾ ತೆಲುಗು ಅವತರಣಿಕೆಯ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ಆರ್. ಚಂದ್ರು ನಿರ್ದೇಶನ ಹಾಗೂ ನಿರ್ಮಾಣದ ಈ ಬಹುನಿರೀಕ್ಷಿತ ಸಿನಿಮಾ ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ತೆರೆ ಕಾಣ್ತಿದೆ. ಚಿತ್ರದಲ್ಲಿ ನಟ ಉಪೇಂದ್ರಾಗೆ, ರಚಿತಾ ರಾಮ್ ಹಾಗೂ ಸೋನು ಗೌಡ ಸಾಥ್...