Kannada Fact Check: 9 ವರ್ಷದ ಬಾಲಕಿ ಗರ್ಭಿಣಿಯಾಗಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಹಲವರು ಈ ವೀಡಿಯೋವನ್ನು ಸತ್ಯವೆಂದು ನಂಬಿದ್ದಾರೆ. ಆದರೆ ಇದು ಸತ್ಯವಲ್ಲ.
ಹಾಾಗಾದ್ರೆ ಸತ್ಯವೇನು..?
9 ವರ್ಷದ ಬಾಲಕಿ ಇರನ್ ಮೂಲದವಳು. ಈಕೆಯ ಇನ್‌ಸ್ಟಾಗ್ರಾಮ್ ಖಾತೆ ಇದೆ. ಈಕೆ ಸ್ಥಳೀಯ ಪ್ಲೇಸ್ಕೂಲ್‌ಗೆ ಹೋಗುತ್ತಾಳೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಕೆ ಬಾಗ್ದಾದ್‌ನ ಜಹೀರಾ ಎಂದು...