Thursday, December 4, 2025

Reality show

Sandalwood: ತನ್ನ ನೆಚ್ಚಿನ ಹುಡುಗನನ್ನು ಪರಿಚಯಿಸಿದ ಗಾಯಕಿ ಸುಹಾನಾ ಸಯ್ಯದ್

Sandalwood: ಸರೆಗಮಪ ರಿಯಾಲಿಟಿ ಶೋನಲ್ಲಿ ನೀನೇ ರಾಮಾ ನೀನೇ ಶಾಮಾ ಎನ್ನುವ ಹಾಡು ಹೇಳಿ, ಎಲ್ಲರ ಹುಬ್ಬೇರುವಂತೆ ಮಾಡಿದ ಗಾಯಕಿ ಸುಹಾನಾ ಸೈಯದ್ ತಮ್ಮ ಗಾಯನ ಪಯಣದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಆಗಾಗ ಇನ್‌ಸ್ಟಾಗ್ರಾಮ್‌ನಲ್ಲಿ ಹಾಡಿನ ತುಣುಕುಳನ್ನು ಹರಿಬಿಡುತ್ತಿರುತ್ತಾರೆ. ಇದೀಗ ಅವರು ಮಾಡಿರುವ 1 ಪೋಸ್ಟ್ ನೋಡಿ ಹಲವರು ಹೌಹಾರಿದ್ದಾರೆ. ಇದಕ್ಕೆ ಕಾರಣವೇನು ಅಂದ್ರೆ, ಸುಹಾನಾ...

11 ಕೋಟಿ ಹಣ ವಂಚನೆ ಆರೋಪ: ಖ್ಯಾತ ಬಾಲಿವುಡ್ ಕೋರಿಯೋಗ್ರಾಫರ್ ದಂಪತಿ ವಿರುದ್ಧ ದೂರು ದಾಖಲು

Bollywood News: ಬಾಲಿವುಡ್ ಖ್ಯಾತ ಕೋರಿಯೋಗ್ರಾಫರ್ ರೆಮೋ ಡಿಸೋಜಾ ಮತ್ತು ಅವರ ಪತ್ನಿ ವಿರುದ್ಧ 11 ಕೋಟಿ ಹಣ ವಂಚಿಸಿರುವುದಾಗಿ, ಮುಂಬೈ ಪೊಲೀಸ್ ಠಾಣೆಯಲ್ಲಿ, ಡಾನ್ಸ್ ಗ್ರೂಪ್‌ನ ಲೀಡರ್ ಒಬ್ಬರು ದೂರು ದಾಖಲಿಸಿದ್ದಾರೆ. https://youtu.be/hgazRDVfQYg ಡ್ಯಾನ್ಸ್ ಗ್ರೂಪ್ ಹೊಂದಿರುವ ಓರ್ವ ವ್ಯಕ್ತಿ ಈ ದೂರು ನೀಡಿದ್ದು, ರೆಮೋ ಮತ್ತು ಅವರ ಪತ್ನಿ ಮತ್ತು ಕೆಲವರು ಸೇರಿ, ತಮ್ಮ...

ಸ್ಟಾರ್ ಸುವರ್ಣದಲ್ಲಿ ಇದೇ ಶನಿವಾರದಿಂದ ಆರಂಭವಾಗಲಿದೆ “ಇಸ್ಮಾರ್ಟ್​ ಜೋಡಿ”..!

https://www.youtube.com/watch?v=7f42KaJMnIo ಸೆಲೆಬ್ರಿಟಿ ಜೋಡಿಗಳು ಭಾಗವಹಿಸುವ ಸುಂದರ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಸಾರಥ್ಯ. ರಂಜನೆಗೆ ಮತ್ತೊಂದು ಹೆಸರು. ರಿಯಾಲಿಟಿ ಶೋಗಳ ತವರು ಸ್ಟಾರ್ ಸುವರ್ಣ ವಾಹಿನಿ. ವೀಕೆಂಡ್ ಮನೋರಂಜನೆಗೆ ಸ್ಟಾರ್ ಸುವರ್ಣ ವಾಹಿನಿ ಈಗ "ಇಸ್ಮಾರ್ಟ್ ಜೋಡಿ"‌ ಎಂಬ ಸುಂದರ ಕಾರ್ಯಕ್ರಮ ಆರಂಭಿಸಲಿದೆ. ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಈ ರಿಯಾಲಿಟಿ ಶೋ ಇದೇ ಜುಲೈ 16ರ...

ಈ ಬಾರಿಯ ಬಿಗ್‌ಬಾಸ್-೯ರ ಸ್ಪರ್ಧಿಗಳ ಟ್ರೆಂಡಿಂಗ್ ಲಿಸ್ಟ್..!

https://www.youtube.com/watch?v=D_xeuyl4Bj0 ಬಿಗ್‌ಬಾಸ್-9 ಕ್ಕೆ ಎಂಟ್ರಿ ಕೊಡಲಿದ್ದಾರಾ ಸೆಲೆಬ್ರೆಟೀಸ್..? ಕನ್ನಡ ಕಿರುತೆರೆಯಲ್ಲಿ ಹಲವಾರು ರಿಯಾಲಿಟಿ ಶೋಗಳಿವೆ. ಆದರೆ ಮನೆಯಲ್ಲಿರೋ ಪ್ರತಿಯೊಬ್ಬ ಸದಸ್ಯರೂ ಒಟ್ಟಿಗೆ ಕೂತು ನೋಡೋ ಒನ್ ಅಂಡ್ ಓನ್ಲೀ ಶೋ ಅಂದ್ರೆ ಅದು ಬಿಗ್‌ಬಾಸ್ ರಿಯಾಲಿಟಿ ಶೋ. ಎಂದಿನAತೆ ಈ ಬಾರಿಯೂ ಬಿಗ್‌ಬಾಸ್ ಸೀಸನ್ ಮತ್ತೊಂದು ಶುರುವಾಗೋದಕ್ಕೆ ಸಜ್ಜಾಗ್ತಿದೆ. ಸೀಸನ್ 1 ರಿಂದ ಶುರುವಾಗಿ  ಸೀಸನ್ 8...

ಬಿಗ್‌ಬಾಸ್ ಸೀಸನ್-9ಗೆ ಭರ್ಜರಿ ಸಿದ್ಧತೆ..!

https://www.youtube.com/watch?v=orTN1APexl4 ಈ ಬಾರಿಯ ಬಿಗ್‌ಬಾಸ್ ಮನೆ ಹೇಗಿರಲಿದೆ ಎಂಬ ಸುಳಿವು ನೀಡಿದ ಪರಮೇಶ್ವರ್ ಗುಂಡ್ಕಲ್..! ಬಿಗ್‌ಬಾಸ್...ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ.. ಮನೆ ಮಂದಿಯೆಲ್ಲಾ ಒಟ್ಟಿಗೆ ಕೂತು ನೋಡುವ ಬಿಗ್‌ಬಾಸ್ ರಿಯಾಲಿಟಿ ಶೋನ ಮುಂದಿನ ಸೀಸನ್‌ನಲ್ಲಿ ಯಾರಾರೆಲ್ಲಾ ಬರ್ತಾರೆ. ಈ ಬಾರಿಯ ಬಿಗ್‌ಮನೆ ಹೇಗಿರುತ್ತೆ...ಹೀಗೆ ಒಂದಲ್ಲಾ ಎರಡಲ್ಲಾ ಸಾಕಷ್ಟು ಪ್ರಶ್ನೆಗಳು ಬಿಗ್‌ಬಾಸ್ ಅಭಿಮಾನಿಗಳಲ್ಲಿ ಮೂಡೋದು ಸಾಮಾನ್ಯ. ಅದರಂತೆ ನಿಮ್ಮ...

‘ಡ್ಯಾನ್ಸಿಂಗ್ ಚಾಂಪಿಯನ್’ ಪಟ್ಟ ಅನ್ಮೋಲ್, ಆದಿತ್ಯ ಗೆ.!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸಿಂಗ್ ಚಾಂಪಿಯನ್' ರಿಯಾಲಿಟಿ ಶೋ ಆರಂಭದಿಂದಲೇ ನೋಡುಗರ ಮನ ಗೆದ್ದಿತ್ತು. 14 ಸೆಲೆಬ್ರಿಟಿಗಳಿಗೆ ಜೋಡಿಯಾಗಿ ಸಾಮಾನ್ಯ ಜನರು ಸ್ಪರ್ಧೆಯಲ್ಲಿ ಭಾಗವಹಿಸಿ, ಅವರ ಅದ್ಭುತ ನೃತ್ಯ ಪ್ರದರ್ಶನವನ್ನು ನೀಡಿ ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ತೋರಿಸಿಕೊಳ್ಳುವ ಅವಕಾಶ ಇದಾಗಿತ್ತು. ಇದೀಗ ‘ಡಾನ್ಸಿಂಗ್ ಚಾಂಪಿಯನ್’ ರಿಯಾಲಿಟಿ ಶೋ ಮುಗಿದಿದ್ದು, ಫಿನಾಲೆಯಲ್ಲಿ ಚಾಂಪಿಯನ್‌ ಟ್ರೋಫಿಯನ್ನು ಅನ್ಮೋಲ್...

ಮತ್ತೆ ಶುರು ‘ಕನ್ನಡದ ಕೋಟ್ಯಧಿಪತಿ’ ಹವಾ…!

ಬೆಂಗಳೂರು: ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೊದಲ ಬಾರಿಗೆ ಕನ್ನಡ ಕೋಟ್ಯಧಿಪತಿ ರಿಯಾಲಿಟಿ ಶೋ ಪ್ರಸಾರವಾಗಲಿದೆ. ಜೂನ್ 22ರಂದು ಮೊದಲ ಸಂಚಿಕೆ ಪ್ರಸಾರವಾಗಲಿದ್ದು, ಪ್ರತಿ ಶನಿವಾರ ಭಾನುವಾರ ಕಾರ್ಯಕ್ರಮ ಪ್ರಸಾರವಾಗಲಿದೆ. ರಾತ್ರಿ 8 ಗಂಟೆಗೆ ನಿಗದಿಯಾಗಿರೋ ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನಿತ್...
- Advertisement -spot_img

Latest News

ಶಾರೂಖ್ ಖಾನ್ ನೃತ್ಯಕ್ಕೆ ರೆಸ್ಪಾನ್ಸ್ ನೀಡಿದ ವಧು: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

Viral Video: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋ ನೋಡಿ ಶಾರುಖ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಅಂಥಾದ್ದೇನಿದೆ ಅಂತಾ ಕೇಳಿದ್ರೆ, ಶಾರುಖ್...
- Advertisement -spot_img