Sunday, March 1, 2026

remedy

ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..

Health Tips: ಅಸ್ತಮಾ ಎಂದರೆ ಶ್ವಾಸಕೋಶಕ್ಕೆ, ಉಸಿರಾಟಕ್ಕೆ ಸಂಬಂಧಿಸಿದ ರೋಗ. ಕೆಲವೊಂದು ಧೂಳಿನ ಕಣಗಳು, ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರಿದಾಗ, ಅದರಿಂದ ಅಸ್ತಮಾ ಬರುತ್ತದೆ. ಈ ಬಗ್ಗೆ ವೈದ್ಯರಾದ ಭೀಮ್‌ಸೇನ್ ರಾವ್ ಮಾತನಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಅಸ್ತಮಾ ಬರುವ ಮೊದಲು ನಿಮಗೆ ಕೆಮ್ಮು ಶುರುವಾಗುತ್ತದೆ. ಬಳಿಕ ಕಫದ ಪ್ರಮಾಣ ಹೆಚ್ಚಾಗುತ್ತದೆ. ಬಳಿಕ...

Lungs Pneumonia ಯಾಕೆ ಬರುತ್ತೆ? ಲಕ್ಷಣಗಳು ಏನೇನು?

Health Tips:  ಶ್ವಾಸ ಕೋಶದ ನಿಮೋನಿಯಾ ಯಾಕೆ ಬರುತ್ತದೆ..? ಅದರ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರಾದ ಭೀಮ್‌ಸೇನ್ ರಾವ್, ಲಂಗ್ಸ್ ನಿಮೋನಿಯಾ ಬರಲು ಕಾರಣಗಳೇನು..? ಇದರ ಲಕ್ಷಣಗಳೇನು ಅಂತಾ ಹೇಳಿದ್ದಾರೆ. ನಾವು ಉಸಿರಾಡುವಾಗ ನಮಗೆ ಗೊತ್ತಿಲ್ಲದೇ, ಕ್ರಿಮಿ,ಕೀಟಗಳು ನಮ್ಮ ದೇಹ ಸೇರುತ್ತದೆ. ಇದರಿಂದ ಲಂಗ್ ಇನ್‌ಫೆಕ್ಷನ್ ಆಗುತ್ತದೆ. ಇದನ್ನೇ ಲಂಗ್ಸ್ ನಿಮೋನಿಯಾ ಎಂದು ಕರೆಯುತ್ತಾರೆ. ಲಂಗ್ಸ್...

Tandoor Chai ಮಾಡೋದು ಹೇಗೆ ಗೊತ್ತಾ? ಇಲ್ಲೊಮ್ಮೆ Taste ಮಾಡಿ

Food Adda: ಚಹಾ ಅನ್ನೋದು ಕೋಟ್ಯಂತರ ಭಾರತೀಯರ, ಬೆಳಗ್ಗಿನ ಎನರ್ಜಿಟಿಕ್ ಪೇಯ. ಕೆಲವರು ಬೆಡ್ ಟೀ ಕುಡಿದು ದಿನ ಆರಂಭಿಸುತ್ತಾರೆ. ಇನ್ನು ಕೆಲವರು, ಬೆಳಿಗ್ಗೆ ಟೀ ಕುಡಿದು ಮುಂದಿನ ಕೆಲಸ ಪ್ರಾರಂಭಿಸುತ್ತಾರೆ. ಮತ್ತೆ ಕೆಲವರಿಗೆ ತಿಂಡಿ ತಿನ್ನುವಾಗ, ತಿಂಡಿ ತಿಂದ ಮೇಲೆ ಚಾ ಬೇಕೆ ಬೇಕು. ಹೀಗೆ ನಾರ್ಮಲ್ ಆಗಿ ದಿನಕ್ಕೆ 3 ಬಾರಿ...

ಗರ್ಭಿಣಿಯರ ಹೊಟ್ಟೆ ಮೇಲಾಗುವ ಕಲೆ (ಸ್ಟ್ರೆಚ್ ಮಾರ್ಕ್) ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ..

Health Tips: ಈಗಿನ ಕಾಲದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ, ಅದಕ್ಕೆ ಬೇಕಾದ ಟ್ಯಾಬ್ಲೇಟ್, ಕ್ರೀಮ್ ಎಲ್ಲವೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಮೊದಲಿನ ಕಾಲದಲ್ಲಿ ಹಾಗಲ್ಲ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಮದ್ದು ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿರುವ ಗಿಡ, ಅಡುಗೆ ಮನೆಯಲ್‌ಲಿರುವ ಪದಾರ್ಥಗಳೇ ಔಷಧಿಯಾಗಿತ್ತು. ಇಂದಿಗೂ ಹಲವರು ಇದೇ ಪದ್ಧತಿಯನ್ನು ಅನುಸರಿಸುತ್ತಾರೆ. ಹಾಗಾಗಿ ಇಂದು ನಾವು...

ಗರ್ಭಿಣಿಯರಿಗೆ ಮಲವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ, ಈ ಆಹಾರ ಸೇವಿಸಿ..

Health Tips: ಗರ್ಭಿಣಿ ಆದಾಗ, ಆ ಹೆಣ್ಣು ಹಲವು ಕಷ್ಟಗಳನ್ನು, ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಲೆಸುತ್ತು ಬರುವುದು, ಪದೇ ಪದೇ ವಾಂತಿಯಾಗುವುದು, ಅನ್ನದ ಪರಿಮಳ, ಹೂವಿನ ಪರಿಮಳ, ಊದುಬತ್ತಿ ಪರಿಮಳಗಳೂ ಕಿರಿಕಿರಿಯುಂಟು ಮಾಡುವುದು. ಇದೆಲ್ಲ ಆಗುತ್ತದೆ. ಅದೇ ರೀತಿ ಇನ್ನೊಂದು ಸಮಸ್ಯೆ ಎಂದರೆ, ಮಲಬದ್ಧತೆ ಸಮಸ್ಯೆ. ಹಾಗಾಗಿ ಇಂದು ನಾವು ಗರ್ಭಣಿಯರಿಗೆ ಮಲವಿಸರ್ಜನೆ ಸರಿಯಾಗಿ...

ನಿಮ್ಮ ಮಗು ಬೇಗ ಮಾತನಾಡಬೇಕು, ಚುರುಕಾಗಿರಬೇಕು ಅಂದ್ರೆ ಇದನ್ನು ಕೊಡಿ..

Health Tips: ಪ್ರತೀ ತಂದೆ ತಾಯಿಗೂ ತಮ್ಮ ಮಗು ಆರೋಗ್ಯವಾಗಿ, ಚುರುಕಾಗಿ, ಬುದ್ಧಿವಂತವಾಗಿರಬೇಕು. ನಾಲ್ಕು ಜನ ತಮ್ಮ ಮಗುವಿಗೆ ಹೊಗಳುವಂತೆ ಆ ಮಗು ಬೆಳಿಯಬೇಕು ಅಂತಾ ಆಸೆ ಇರುತ್ತದೆ. ಅದಕ್ಕಾಗಿ ಅವರು ಹಲವು ಪ್ರಯತ್ನಗಳನ್ನೂ ಮಾಡುತ್ತಾರೆ. ಉತ್ತಮ ಆಹಾರ, ಪುಸ್ತಕ ಓದುವುದೆಲ್ಲ ಮಾಡುತ್ತಾರೆ. ಆದರೂ ಕೆಲ ಮಕ್ಕಳಿಗೆ 2 ವರ್ಷ ತುಂಬಿದರೂ, ಸರಿಯಾಗಿ ಅಪ್ಪ-...

ಮಕ್ಕಳು ಅಜ್ಜ- ಅಜ್ಜಿಯೊಂದಿಗೆ ಇರಬೇಕು ಅಂತಾ ಹೇಳೋದು ಯಾಕೆ ಗೊತ್ತಾ..?

Health Tips: ಇಂದಿನ ಕಾಲದಲ್ಲಿ ಹುಟ್ಟಿದ ಮಕ್ಕಳು ಶಾಲೆಗೆ ಹೋಗುವ ತನಕ ಬೇಬಿ ಸಿಟ್ಟಿಂಗ್‌ನಲ್ಲಿ ಬೆಳೆಯುತ್ತಾರೆ. ಶಾಲೆಗೆ ಹೋಗಲು ಶುರುವಾಗಿ ಕೆಲ ವರ್ಷಗಳು ಕಳೆದ ಬಳಿಕ, ಹಾಸ್ಟೇಲ್‌ನಲ್ಲಿ ಬೆಳೆಯುತ್ತದೆ. ಹೀಗೆ ಬೆಳೆದು ದೊಡ್ಡವರಾದ ಬಳಿಕ, ಕೆಲಸ, ವಿವಾಹ. ಇನ್ನು ಅವರಿಗೆ ಮಕ್ಕಳಾದ ಬಳಿಕವೂ ಇದೇ ಪಾಡು. ಹಾಗಂತ ಎಲ್ಲ ಮಕ್ಕಳೂ ಹೀಗೆ ಬೆಳೆಯುವುದಿಲ್ಲ. ಕೆಲ...

ನಿಮ್ಮ ಮಗುವಿನ ಮೆದುಳಿನ ಆರೋಗ್ಯ, ನೆನಪಿನ ಶಕ್ತಿ ಉತ್ತಮವಾಗಿರಬೇಕೇ..? ಈ ಆಹಾರ ಕೊಡಿ..

Health Tips: ಎಲ್ಲರಿಗೂ ತಮ್ಮ ಮಗು ಓದುವುದರಲ್ಲಿ, ಸಂಗೀತ, ನೃತ್ಯ, ಆಟೋಟ ಎಲ್ಲದರಲ್ಲೂ ಮುಂದಿರಬೇಕು ಎನ್ನುವ ಆಸೆ ಇರುತ್ತದೆ. ಆದರೆ ಅದಕ್ಕೆ ತಕ್ಕಂತೆ ಪೌಷ್ಟಿಕಾಂಶ ಸಿಕ್ಕ ಮಕ್ಕಳಷ್ಟೇ, ಹೀಗೆ ಜಾಣರಾಗಿರುತ್ತಾರೆ. ನಿಮ್ಮ ಮಕ್ಕಳು ಸಹ ಚುರುಕಾಗಿರಬೇಕು, ಓದುವುದರಲ್ಲಿ ಜಾಣರಾಗಬೇಕು ಅಂದ್ರೆ, ನೀವು ಮಕ್ಕಳಿಗೆ ಕಲ ಆಹಾರಗಳನ್ನು ನೀಡಬೇಕು. ಹಾಗಾದ್ರೆ ಯಾವ ಆಹಾರ ನೀಡಬೇಕು ಅಂತಾ...

Tomato ತಿನ್ನೋದ್ರಿಂದ Kidney Stone ಬರುತ್ತಾ?

Health Tips: ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಆಗತ್ತೆ ಅಂತಾ ಹಲವರು ಹೇಳುತ್ತಾರೆ. ಏಕೆಂದರೆ, ಇದರಲ್ಲಿರುವ ಬೀಜಗಳು ನಮ್ಮ ಕಿಡ್ನಿಯಲ್ಲಿ ಕಲ್ಲಾಗುವಂತೆ ಮಾಡುತ್ತದೆಯಂತೆ. ಹಾಗಾದ್ರೆ ಟೊಮೆಟೋ ತಿಂದ್ರೆ ಕಿಡ್ನಿಯಲ್ಲಿ ಕಲ್ಲಾಗತ್ತಾ..? ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪಾ ಏನು ಹೇಳಿದ್ದಾರೆ ಅಂತಾ ತಿಳಿಯೋಣ ಬನ್ನಿ.. ವೈದ್ಯರ ಪ್ರಕಾರ, ಟೊಮೆಟೋ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲಾಗುತ್ತದೆ ಅನ್ನೋದು ಜನರ ತಪ್ಪು...

ಅಡುಗೆಯನ್ನು ಫ್ರಿಜ್ನಲ್ಲಿರಿಸಿ, ಮತ್ತೆ ಬಿಸಿ ಮಾಡಿ ಸೇವಿಸುವುದು ಒಳ್ಳೆದಾ..? ಕೆಟ್ಟದ್ದಾ..?

Health Tips: ಊಟ ಹಾಳು ಮಾಡಬಾರದು ಅನ್ನೋದು ಒಳ್ಳೆಯ ವಿಷಯ. ಆ ರೀತಿ ಆಹಾರ ಹಾಳು ಮಾಡಬಾರದು ಅಂದ್ರೆ, ಕೊಂಚ ಕೊಂಚವೇ ಮಾಡಿ, ಅದನ್ನು ಅದೇ ದಿನ ತಿಂದು ಮುಗಿಸಬೇಕು. ಅದನ್ನು ಬಿಟ್ಟು ಇಂದು ರಾಶಿ ರಾಶಿ ಪದಾರ್ಥ ಮಾಡಿಟ್ಟು, ಅದು ಉಳಿದಾಗ, ಅದನ್ನು ಫ್ರಿಜ್‌ನಲ್ಲಿ ಇರಿಸಿ. ಮರು ದಿನ ತಿನ್ನುವುದು ಮಾತ್ರ ತಪ್ಪು....
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img