ನಾವು ನೀವು ನೋಡಿರುವಂತೆ, ಬಾಲಿವುಡ್ ಸೆಲೆಬ್ರಿಟಿಗಳು ಯಾವಾಗಲೂ ಜುಮ್ ಅಂತಾ ಓಡಾಡಿಕೊಂಡಿರ್ತಾರೆ. ಅವರು ಹಾಕುವ ಸೂಟು ಬೂಟೇ ಲಕ್ಷ ಲಕ್ಷದ್ದಾಗಿರುತ್ತದೆ. ಅವರು ತಿರುಗಾಡೋ ಕಾರುಗಳ ಬೆಲೆ, ವಾಸಿಸೋ ಬಂಗಲೆಯ ಬೆಲೆ ಕೋಟಿ ಕೋಟಿಯದ್ದಾಗಿರುತ್ತದೆ. ಎಷ್ಟೋ ಜನ ಟ್ಯಾಕ್ಸನ್ನೇ ಕೋಟಿ ಕೋಟಿ ಕಟ್ತಾರೆ. ಅಂದ ಮೇಲೆ ಅವರು ಎಷ್ಟು ಶ್ರೀಮಂತರಿರಬೇಕಲ್ಲಾ..? ಬರೀ ನಟನೆಯಿಂದಲೇ ಅವರು ಕೋಟಿ...