Thursday, December 4, 2025

Rishab Shetty

‘ಕೊನೆಯ 20 ನಿಮಿಷ ರಿಷಬ್ ಮೈಮೇಲೆ ದೈವ ಬಂದಿತ್ತು…’

https://youtu.be/FeEmR7lKXqI ಈಗ ಎಲ್ಲೆಲ್ಲೂ ಕಾಂತಾರ ಸಿನಿಮಾದ್ದೇ ಹವಾ. ಸ್ಯಾಂಡಲ್‌ವುಡ್ ಸಿನಿಮಾ ದೇಶದೆಲ್ಲೆಡೆ ಸಖತ್ ಸದ್ದು ಮಾಡುತ್ತಿದ್ದು, ಅಷ್ಟು ಕಷ್ಟ ಪಟ್ಟಿದ್ದಕ್ಕೂ ರಿಷಬ್ ಶೆಟ್ಟಿಗೆ ಅತ್ಯುತ್ತಮ ಗೆಲುವು ಸಿಕ್ಕಿದೆ. ಈ ಸಿನಿಮಾದ ಮೂಲಕ ಎಷ್ಟೋ ಜನ ಇವತ್ತಿನಿಂದ ರಿಷಬ್ ಶೆಟ್ಟಿ ನನ್ನ ಫೇವರಿಟ್ ಹೀರೋ ಎಂದಿದ್ದಾರೆ. ಇಂಥ ಸೂಪರ್ ಹಿಟ್ ಸಿನಿಮಾ ಬಗ್ಗೆ ನಟ ಪ್ರಮೋದ್ ಶೆಟ್ಟಿ...

‘ಕೆಜಿಎಫ್ ಚಾಪ್ಟರ್ 2 ಗುರಿ ಯಶ್‌ ಮುಖದಲ್ಲಿ ನಾನು ಅಂದೇ ಕಂಡಿದ್ದೆ’

https://youtu.be/45VnZvW3CUY ತಮ್ಮ ಸಿನಿ ಜರ್ನಿ ಬಗ್ಗೆ ಪ್ರಮೋದ್ ಶೆಟ್ಟಿ ಮಾತನಾಡಿದ್ದು, ಯಾವ ಯಾವ ಸ್ಟಾರ್ ಹೇಗೆ ಇದಾರೆ, ಅವರನ್ನ ಮೀಟ್ ಮಾಡಿದಾಗ ಇವರಿಗೆ ಅನ್ನಿಸಿದ್ದೇನು ಅನ್ನೋ ಬಗ್ಗೆ ಹೇಳಿದರು. ಇಂದು ರಾಕಿಂಗ್ ಸ್ಟಾರ್ ಯಶ್ ಅವರನ್ನ ಪ್ರಮೋದ್ ಮೊದಲು ಭೇಟಿ ಮಾಡಿದ್ದು ಯಾವಾಗ..? ಹಾಗೆ ಭೇಟಿ ಮಾಡಿದ್ದ ಸಂದರ್ಭದಲ್ಲಿ ಯಶ್, ಪ್ರಮೋದ್‌ಗೆ ಏನು ಹೇಳಿದ್ರು ಅನ್ನೋ...

ಇವನೂ ಒಬ್ಬ ನಟನಾ ಅಂದವರಿಗೆ, ತಮ್ಮ ನಟನೆ ಮೂಲಕವೇ ತಿರುಗೇಟು ನೀಡಿದ ಪ್ರಮೋದ್..

https://youtu.be/hrR_JNico1s ನಟ ಪ್ರಮೋದ್ ಶೆಟ್ಟಿ ಸದ್ಯ ಸಖತ್ ಬ್ಯುಸಿಯಾಗಿರುವ ನಟ. ವಿಲನ್ ಪಾತ್ರ, ಕಾಮಿಡಿಯನ್ ಪಾತ್ರ, ಪೊಲೀಸ್ ಪಾತ್ರ, ರಾಜಕೀಯ ವ್ಯಕ್ತಿಯ ಪಾತ್ರ ಸೇರಿ ಎಲ್ಲಾ ಪಾತ್ರಗಳಿಗೂ ಒಗ್ಗುವ ವ್ಯಕ್ತಿತ್ವ ಹೊಂದಿರುವ ಪ್ರಮೋದ್, ತೂತು ಮಡಿಕೆ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರಮೋದ್ ಇಂದು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ತೂತು ಮಡಿಕೆ ಸಿನಿಮಾದಲ್ಲಿ ಪ್ರಮೋದ್ ರಾಜಕಾರಣಿಯ...

ಚಾರ್ಲಿ ಸಿನಿಮಾದಲ್ಲಿ ಪ್ರಮೋದದ್ ಶೆಟ್ಟಿ ನಟಿಸದಿರಲು ಕಾರಣವೇನು..?

https://youtu.be/GzlhT_3cRi4 ನಟ ಪ್ರಮೋದ್ ಶೆಟ್ಟಿ ತಮ್ಮ ಕುಟುಂಬದ ಬಗ್ಗೆ, ತಾವು ಚಿತ್ರರಂಗಕ್ಕೆ ಬಂದ ಬಗ್ಗೆ ಸೇರಿ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇಂದು ತಾವು ಯಾಕೆ ಚಾರ್ಲಿ ಸಿನಿಮಾದಲ್ಲಿ ನಟಿಸಿಲ್ಲ. ಮತ್ತು ರಿಚರ್ಡ್ ಆ್ಯಂಟನಿ ಸಿನಿಮಾದಲ್ಲಿ ಪಾತ್ರ ಮಾಡೋಕ್ಕೆ, ರಕ್ಷಿತ್ ಮತ್ತು ಪ್ರಮೋದ್ ಮಾಡುತ್ತಿರುವ ಕಸರತ್ತೇನು ಅನ್ನೋ ಬಗ್ಗೆಯೂ ಮಾತನಾಡಿದ್ದಾರೆ. ಚಾರ್ಲಿ ಸಿನಿಮಾದ ಕಥೆ ಹೇಳುವಾಗಲೇ...

“ಲಾಫಿಂಗ್ ಬುದ್ಧ” ಸಿನಿಮಾಗೆ 25 ಕೆಜಿ ದಪ್ಪ ಆಗ್ತಿದ್ದೀನಿ.!

https://youtu.be/7Goo0I9mH0k ನಟ ಪ್ರಮೋದ್ ಶೆಟ್ಟಿ ತಮ್ಮ ಮುಂದಿನ ಸಿನಿಮಾ ಲಾಫಿಂಗ್ ಬುದ್ಧ ಸಿನಿಮಾದ ಬಗ್ಗೆ ಮಾತನಾಡಿದ್ದು, ಕೆಲವು ಇಂಟರೆಸ್ಟಿಂಗ್ ಸುದ್ದಿಗಳನ್ನ ಹಂಚಿಕೊಂಡಿದ್ದಾರೆ. ಅದಕ್ಕಿಂತ ಮುಂಚೆ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾದ ಬಗ್ಗೆಯೂ ಮಾತನಾಡಿದ ಪ್ರಮೋದ್, ಅದರಲ್ಲಿ ತಮ್ಮ ಪಾತ್ರದ ಬಗ್ಗೆ ಸಿಕ್ಕ ಮೆಚ್ಚುಗೆ ಬಗ್ಗೆ ಹೇಳಿದ್ದಾರೆ. ಈ ಸಿನಿಮಾವನ್ನು ನೋಡಿ ಹಲವರು ಪ್ರಮೋದ್‌ ಅವರಿಗೆ ಕಾಲ್ ಮಾಡಿ,...

‘ಸಂಘ ಕಟ್ಟಿ ಬಾವುಟ ಹಾರ್ಸಬೇಕು ಅಂತಾ ಬಂದವ್ರು ಯಾರೂ ಇಲ್ಲ, ಇದೆಲ್ಲ ಕೋ ಇನ್ಸಿಡೆನ್ಸ್’

https://youtu.be/tSvcNXlEfts ನಟ ಪ್ರಮೋದ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಹೇಗಿತ್ತು ಅನ್ನೋದನ್ನ ಹೇಳಿದ್ದಾರೆ. ಅದರಲ್ಲೂ ಹಲವರು ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಗತಿ ಶೆಟ್ಟಿ, ಸುಪ್ರೀತಾ ಶೆಟ್ಟಿ ಮತ್ತು ಶೀತಲ್ ಶೆಟ್ಟಿ ಫ್ರೆಂಡ್‌ಶಿಪ್‌ಗೆ ಶೆಟ್ಟಿ ಗ್ಯಾಂಗ್ ಅಂತಾ ಹೆಸರಿಟ್ಟಿದ್ದಾರೆ. ಆದ್ರೆ ಪ್ರಮೋದ್ ಹೇಳೋದು,...

‘ಅವತ್ತು ರಿಷಬ್ ಬೈದಿದ್ದಕ್ಕೆ ನಾನಿವತ್ತು ಇಲ್ಲಿ ಇದ್ದೀನಿ’

https://youtu.be/gvzOKohLcvM ಸಿರಿಯಲ್‌ನಲ್ಲಿ ಆ್ಯಕ್ಟ್ ಮಾಡೋಕ್ಕೆ ಆಗದೇ, ರಂಗಭೂಮಿಯಲ್ಲೇ ಇರಲು ನಿರ್ಧರಿಸಿದ್ದ ನಟ ಪ್ರಮೋದ್‌ ಶೆಟ್ಟಿಯನ್ನ ಮತ್ತೆ ಸಿನಿ ಜಗತ್ತಿಗೆ ಕರೆದು ತಂದಿದ್ದು, ರಿಷಬ್ ಶೆಟ್ಟಿ. ಗೆಳೆಯ ರಿಷಬ್ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸೋಕ್ಕೆ ಕರೆದಾಗ, ಪ್ರಮೋದ್ ನಾನು ಬರೋದಿಲ್ಲಾ ಅಂತಾ ಹೇಳಿದ್ರಂತೆ. ಅದಕ್ಕೆ ರಿಷಬ್, ನಿನಗೆ ಬುದ್ಧಿ ಇಲ್ವಾ, ಹೆಂಡತಿ ಪ್ರೆಗ್ನೆಂಟ್ ಅಂತಾ ಇದ್ದೀಯಾ, ಇನ್ನು...

‘ನೀನೊಬ್ಬ ನಟ ಆಗೋದಕ್ಕೆ ನಾಲಾಯಕ್ಕು ಅಂದಿದ್ರು’

https://youtu.be/NYtbf9IQgOk ಕಾಲೇಜು ದಿನಗಳಲ್ಲಿ ಪ್ರಮೋದ್‌ಗೆ ನಟನೆಯಲ್ಲಿ ಆಸಕ್ತಿ ಶುರುವಾಗಿತ್ತು. ರಂಗಭೂಮಿ ಇಷ್ಟವಾಗಿದ್ದ ಕಾರಣ, ಕಾಲೇಜಿನಲ್ಲಿ ಮಾತೃಕ ಅನ್ನೋ ಡ್ರಾಮಾ ಮಾಡುವ ಅವಕಾಶ ಸಿಕ್ಕಿತ್ತು. ಅದರಲ್ಲಿ ಇವರ ಗುರುಗಳು, ಪ್ರಮುಖ ನಟನ ಪಾತ್ರವನ್ನೇ ಪ್ರಮೋದ್‌ಗೆ ಕೊಟ್ಟಿದ್ದರಂತೆ. ಆದ್ರೆ ಒಂದು ವಾರ ಪ್ರಾಕ್ಟೀಸ್ ಮಾಡಿದ ಬಳಿಕ ಇವರ ನಡಿಯ ಸ್ಟೈಲ್ ಇಷ್ಟವಾಗದ ಕಾರಣ, ಇವರ ಗುರುಗಳು, ಇವರನ್ನ ಎದ್ದೋಗು...

“ವಿಕ್ರಾಂತ್ ರೋಣ” ಟ್ರೈಲರ್ ಇವೆಂಟ್‌ಗೆ ಸ್ಯಾಂಡಲ್‌ವುಡ್ ಸಮಾಗಮ..!

https://www.youtube.com/watch?v=uA9qot4mHMo   ಕಿಚ್ಚ ಸುದೀಪ್ ಕಳೆದ ಮೂರು ವರ್ಷಗ ಳಿಂದ ಒಂದು ಕನಸ್ಸನ್ನು ನನಸು ಮಾಡೋದಕ್ಕೆ ತನ್ನ ಅನುಭವವನ್ನೆಲ್ಲ ಧಾರೆ ಎರೆದಿದ್ದಾರೆ..ಸುದೀಪ್ ಯಾವ ಕನಸಿಗೆ ಇಷ್ಟೆಲ್ಲ ಕಸರತ್ತು ಮಾಡಿದ್ದಾರೆ ಅಂತ ಕೇಳಿದ್ರೆ ಅದಕ್ಕೆ ಉತ್ತರ "ವಿಕ್ರಾಂತ್ ರೋಣ"..ಇದೀಗ  ವಿಕ್ರಾಂತ್ ರೋಣ ಟ್ರೈಲರ್ ರಿಲೀಸಾಗಿದ್ದು, ಮಾಣಿಕ್ಯನ ಹೊಸ ಸಾಹಸಕ್ಕೆ ಸಾಥ್ ನೀಡಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು.. ವಿಕ್ರಾಂತ್  ರೋಣ.....

“ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ..

https://www.youtube.com/watch?v=W86LVUzIM3A   ರಿಷಭ್ ಶೆಟ್ಟಿ ಅಭಿನಯದ ಈ ಚಿತ್ರ ಜೂನ್ 23 ರಂದು ರಾಜ್ಯಾದ್ಯಂತ ಬಿಡುಗಡೆ..! ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿರುವ "ಹರಿಕಥೆ ಅಲ್ಲ ಗಿರಿಕಥೆ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು...
- Advertisement -spot_img

Latest News

ಶಾರೂಖ್ ಖಾನ್ ನೃತ್ಯಕ್ಕೆ ರೆಸ್ಪಾನ್ಸ್ ನೀಡಿದ ವಧು: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

Viral Video: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋ ನೋಡಿ ಶಾರುಖ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಅಂಥಾದ್ದೇನಿದೆ ಅಂತಾ ಕೇಳಿದ್ರೆ, ಶಾರುಖ್...
- Advertisement -spot_img