Saturday, April 5, 2025

Robbery

Karnataka TV Impact: ದರೋಡೆಯಾಗಿದ್ದ ಬ್ಯಾಂಕ್ ಮ್ಯಾನೇಜರ್‌ನನ್ನು ತರಾಟೆಗೆ ತೆಗೆದುಕೊಂಡ ಕಮಿಷನರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ದರೋಡೆ ನಡೆದಿದ್ದರೂ, ಆ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು. ಈ ಬಗ್ಗೆ ಕರ್ನಾಟಕ ಟಿವಿ ಎಕ್ಸ್‌ಕ್ಲೂಸಿವ್ ಸುದ್ದಿ ಬಿತ್ತರಿಸಿತ್ತು. ಕರ್ನಾಟಕ ಟಿವಿಯ ಬಿಗ್‌ ಇಂಪ್ಯಾಕ್ಟ್ ಆಗಿ, ಹುಬ್ಬಳ್ಳಿ ಕಮಿಷನರ್ ಎನ್.ಶಶಿಕುಮಾರ್ ಬ್ಯಾಂಕ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೂರು ನೀಡದೇ, ನಿರ್ಲಕ್ಷ್ಯ ವಹಿಸಿದ್ದ...

ಧಾರವಾಡ ಶಹರ ಠಾಣೆಯ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ, ಓರ್ವ ಚಾಲಾಕಿ ಕಳ್ಳ ಅಂದರ್

Dharwad News: ಧಾರವಾಡ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಧಾರವಾಡ ಕವಲಗೇರಿ ರಸ್ತೆಯ ರಾಹುಲ್ ಗಾಂಧಿ‌ನಗರದಲ್ಲಿನ ಮನೆ ಕಳ್ಳತನ ಪ್ರಲರಣಕ್ಲೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗದಗ ಮೂಲದ ಸುನೀಲ ಮುಳಗುಂದ ಬಂಧಿತ ಚಾಲಾಕಿ ಕಳ್ಳನಾಗಿದ್ದಾನೆ. ಕಳೆದ 2024 ಡಿಸೆಂಬರ 8 ರಂದು ಧಾರವಾಡ ಕವಲಗೇರಿ ರಸ್ತೆಯ ರಾಹುಲ್ ಗಾಂಧಿನಗರದಲ್ಲಿ‌ ಮನೆಯ...

Bollywood News: ಎನ್‌ಕೌಂಟರ್‌ ಸ್ಪೆಷಲಿಸ್ಟ್ ದಯಾನಾಯಕ್ ಕೈಗೆ ಸೈಫ್ ಅಲಿಖಾನ್ ದರೋಡೆ ಯತ್ನ ಕೇಸ್

Bollywood News: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಯ ದರೋಡೆ ಪ್ರಕರಣವನ್ನು, ಕರ್ನಾಟಕ ಮೂಲಕ ಎನ್‌ಕೌಂಟರ್ ಸ್ಪೆಶಲಿಸ್ಟ್ ಎನಕೌಂಟರ್ ದಯಾನಾಯಕ್ ಕೈಗೆತ್ತಿಕೊಂಡಿದ್ದಾರೆ. ಹೊಟೇಲ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಎನ್‌ಕೌಂಟರ್ ದಯಾನಾಯಕ್, ತಂಬಾ ಆ್ಯಕ್ಟೀವ್ ಮನುಷ್ಯ. ಈತ ಅರ್ಧಕ್ಕೆ ಕಲಿಕೆ ಬಿಟ್ಟು, ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣಕ್ಕೆ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದರು. ಆದರೆ ಹೊಟೇಲ್...

ಇಂಗ್ಲೆಂಡ್ ತಂಡದ ಕ್ರಿಕೇಟಿಗ ಬೆನ್‌ಸ್ಟೋಕ್ಸ್ ಮನೆಯಲ್ಲಿ ದರೋಡೆ

London: ಇಂಗ್ಲೆಡ್ ತಂಡದ ಕ್ರಿಕೇಟಿಗ ಬೆನ್ ಸ್ಟೋಕ್ಸ್ ಮನೆಗೆ ನುಗ್ಗಿ ದರೋಡೆಕೋರರು, ಚಿನ್ನಾಭರಣ ದೋಚಿದ್ದಾರೆ. ಬೆನ್ ಪಾಕಿಸ್ತಾನ ಪ್ರವಾಾಸದಲ್ಲಿರುವ ವೇಳೆ ಲಂಡನ್‌ನಲ್ಲಿರುವ ಅವರ ಮನೆಯಲ್ಲಿ ಕಳ್ಳತನವಾಗಿದೆ. ಈ ಬಗ್ಗೆ ಸ್ವತಃ ಬೆನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಕ್ಟೋಬರ್ 17ರಂದು ಕ್ಯಾಸ್ಟಲ್ ಈಡನ್ ಗಾರ್ಡನ್‌ನಲ್ಲಿರುವ ತಮ್ಮ ಮನೆಯಲ್ಲಿ ಕಳ್ಳತನವಾಗಿದ್ದು, ತಾನು ಪಾಕಿಸ್ತಾನ ಪ್ರವಾಸದಲ್ಲಿರುವ...

Pakisthana: ಬರಗೆಟ್ಟ ಪಾಕಿಸ್ತಾನ

ಪಾಕಿಸ್ತಾನ ಅಂದ್ರೆ ಅದೊಂದು ಬರಗೆಟ್ಟ ದೇಶ.. ತಿನ್ನೋಕೆ ಒಂದೊತ್ತಿನ ಊಟ ಇಲ್ದಿದ್ರೂ ಭಾರತದ ಮೇಲೆ ದ್ವೇಷ ಸಾಧಿಸೋದೇನೂ ಕಮ್ಮಿ ಇಲ್ಲ.. ಇಂಥಾ ಪಾಕಿಸ್ತಾನದಲ್ಲಿ ಚೀಪ್​ ರೇಟಲ್ಲಿ ಏನ್ ಕೊಡ್ತೀವಿ ಅಂದ್ರೂ ಅದು ಮಾಯ ಆಗೋಗಿರುತ್ತೆ.. ಅಲ್ಲಿ ಮಾಲ್ ಒಂದು ಹೊಸದಾಗಿ ಉದ್ಘಾಟನೆ ಆಗಿತ್ತು. ಅದಾದ ಕೇವಲ 30 ನಿಮಿಷದಲ್ಲಿ ಇಡೀ ಮಾಲ್​ಗೆ ಮಾಲ್​ ಅನ್ನೋ...

ಖತರ್ನಾಕ್ ಬೈಕ್ ಕಳ್ಳನ ಬಂಧಿಸಿದ ಉಪನಗರ ಪೋಲಿಸರು!80 ಸಾವಿರ ಮೌಲ್ಯದ ಎರಡು ಬೈಕ್ ವಶ

Hubli News: ಹುಬ್ಬಳ್ಳಿ: ಬೈಕ್‌ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯಿಂದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಬಂಡಿವಾಡ ಗ್ರಾಮದ ನಿವಾಸಿ ಪಕ್ಕಿರಪ್ಪ ಡಿಗ್ಗಿ (34) ಬಂಧಿತ ಆರೋಪಿಯಾಗಿದ್ದಾನೆ. ಈತ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಕೈಚಳಕದಿಂದ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಅದರಂತೆ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ...

Hanuamn temple: ಕಾಣಿಕೆ ಹಾಕಿ ಹುಂಡಿ ಕದ್ದ ಕಳ್ಳ ಭಕ್ತ

ಹರಿಯಾಣ: ನಾವೆಲ್ಲ ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಕಾಣಿಕೆ ಡಬ್ಬಿಯಲ್ಲಿ ಹಣ ಹಾಕಿ  ನಮ್ಮ ಬೇಡಿಕೆ ಗಳನ್ನು ಇಡುತ್ತೇವೆ ಆದರೆ ಇಲ್ಲೊಬ್ಬ ಭಕ್ತ ಹನುಮನ ದರ್ಶನ ಮಾಡಿ ಪುಸ್ತಕದಲ್ಲಿರುವ ಮಂತ್ರವನ್ನು ಪಠಿಸಿ  ಕಾಣಿಕೆಗೆ ಹತ್ತು ರೂ ಹಣವನ್ನು ಹಾಕಿದ್ದಾನೆ ಆದರೆ ಮಂದೆ ಏನು ಮಾಡಿದ್ದಾನೆ ಕೇಳಿ ಹರಿಯಾಣದ ರೇವಾರಿ ಜಿಲ್ಲೆಯ ಧರುಹೇರಾದಲ್ಲಿ...

ಸುಳ್ಳು ಹೇಳಿ ಆಭರಣದೊಂದಿಗೆ ಪರಾರಿ

special story ಮಾತಿನ ಮೋಡಿಗೆ ಮತ್ತು ಬಟ್ಟಿಗೆ ಅವರ ಐಶರಾಮಿ ಜೀವನಕ್ಕೆ ಎಂತಹವರು ಸಹ ನಂಬುತ್ತಾರೆ. ಊಟಬಲ್ಲವನಿಗೆ ರೋಗವಿಲ್ಲ ಮತುಬಲ್ಲವನಿಗೆ ಜಗಳವಿಲ್ಲ. ಎಂಬ ಗಾದೆ ಗೊತ್ತಿತ್ತು ಆದರೆ ಬಟ್ಟೆಬಲ್ಲವನಿಗೆ ನಂಬದವರಿಲ್ಲ ಎಂಬುದನ್ನು ಸಹ ಇಲ್ಲೊಬ್ಬ ವ್ಯಕಿ ಸಾಬೀತು ಮಡಿದ್ದಾನೆ. ಅಷ್ಟೆ ಅಲ್ಲದೆ ತನ್ನಮಾತಿನ ಮೂಲಕವೇ ಹೊಟೆಲ್ ಸಿಬ್ಬಂದಿಗಳನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿ ಆಭರಣಗಳನ್ನು ಸಹ...

ಪ್ರೀತಿಗಾಗಿ ತಾನು ಕೆಲಸ ಮಾಡುತ್ತಿದ್ದ ಎಟಿಎಂ ದೋಚಿದ ಸೆಕ್ಯುರಿಟಿ ಗಾರ್ಡ್

ಬೆಂಗಳೂರು: ಪ್ರೀತಿಗಾಗಿ ಜನ ಏನೇಲ್ಲ ಮಾಡುತ್ತಾರೆ, ಪ್ರೀತಿಯ ನಶೆಯಲ್ಲಿದ್ದವರಿಗೆ ಪ್ರಪಂಚ ಕಾಣುವುದಿಲ್ಲವಂತೆ. ಇಲ್ಲೊಬ್ಬ ಭೂಪ ಪ್ರೇಯಸಿಯನ್ನು ಮದುವೆಯಾಗಲು ತಾನು ಕೆಲಸ ಮಾಡುತ್ತಿದ್ದ ಎಟಿಎಂನಿಂದ ಹಣ ದೋಚಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅಸ್ಸಾಂ ಮೂಲದ ದೀಪಂಕರ್ ಎಂಬ ಯುವಕ ಬ್ಯಾಂಕ್ ನ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ಪ್ರತಿಯಲ್ಲಿ ಬಿದ್ದಿದ್ದ ಯುವಕ ಪ್ರೆಯಸಿಯನ್ನು ಮದುವೆಯಾಗಿ...

ಪಾಕಿಸ್ತಾನದಲ್ಲಿ ಹಿಂದು ದೇವಾಲಯ ದರೋಡೆ..!

www.karnatakatv.net: ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಕ್ಕೆ ಕನ್ನ ಹಾಕಿ ದರೋಡೆಕೋರರು ನಗದು, ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಭಕ್ತರು ಕಾಣಿಕೆಯಾಗಿ ನೀಡಿದ್ದ 3 ಬೆಳ್ಳಿ ಸರ ಮತ್ತು ನಗದು ದೋಚಿದ್ದಾರೆ. ಇನ್ನೂ ಸ್ವಲ್ಪ ದಿನದಲ್ಲೇ ದೀಪಾವಳಿ ಹಬ್ಬ ಶುರುವಾಗಿದ್ದು, ಇದೇ ವೇಳೆ ಪಾಕಿಸ್ತಾನದ ಸಿಂಧ ಪ್ರಾಂತ್ಯದ ಕೊಟ್ರಿ ನಗರದಲ್ಲಿ ಈ ಕಳ್ಳತನ ನಡೆದಿದೆ. ಖದೀಮರ ಕೃತ್ಯಕ್ಕೆ ಗುರಿಯಾಗಿದ್ದು 'ದೇವಿ...
- Advertisement -spot_img

Latest News

ಮಾದಕ ವ್ಯಸನಿಗಳಿಗಾಗಿ ಜಾಗೃತಿ ಶಿಬಿರ: ಗಾಂಜಾ ಗುಂಗಿನಲ್ಲಿದ್ದವರ ಕಿಕ್ ಬಿಡಿಸಿದ ಪೊಲೀಸರು

Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸರು ಗಾಂಜಾ ಗುಂಗಿನಲ್ಲಿದ್ದವರ ಗುಂಗು ಬಿಡಿಸಿದ್ದಾರೆ. ಇಂದು ಬೆಳಿಗ್ಗೆ ಮಾದಕ ವ್ಯಸನಿಗಳಿಗಾಗಿ ಅವಳಿ ನಗರ ಪೊಲೀಸರು ಜಾಗೃತಿ ಶಿಬಿರ...
- Advertisement -spot_img