Thursday, December 5, 2024

Robert

Asha Bhat : ದೇಗುಲದ  ಸೌಂದರ್ಯ ಬಣ್ಣಿಸಿದ ರಾಬರ್ಟ್​ ಸುಂದರಿ…!

Film News: ರಾಬರ್ಟ್​ ಸುಂದರಿ ಆಶಾ  ಭಟ್ ಅವರು ಸದ್ಯ ಕರುನಾಡು ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಶಿವಮೊಗ್ಗದವರಾದ ಆಶಾ ಭಟ್ ಡಿ ಬಾಸ್ ದರ್ಶನ್ ಗೆ ನಾಯಕಿಯಾಗಿ ರಾಬರ್ಟ್​  ಸಿನಿಮಾದಲ್ಲಿ ಮಿಂಚಿದ್ರು. ಕಣ್ಣೇ ಅದಿರಿಂದ್ ಸಾಂಗ್ ನ ನೃತ್ಯಕ್ಕೆ ಕರುನಾಡ ಜನಮನಗೆದ್ದು ಮನೆ ಮಾತಾದರು. ಇದೀಗ ಆಶಾ ಭಟ್ ಕರುನಾಡಿನ ಸೊಬಗನ್ನು ವರ್ಣಿಸಿ ಮತ್ತೆ ಸುದ್ದಿಯಾಗಿದ್ದಾರೆ. ರಾಬರ್ಟ್​...

ಬಂಟ್ವಾಳ: ದೇಂತಡ್ಕದಲ್ಲಿ ರಾಬರ್ಟ್ ಕ್ವೀನ್..!

Film News: ತಮ್ಮ ಇಂಪಾದ ಗಾಯನ ಹಾಗೂ ಟ್ಯಾನ್ಸ್ ಮೂಲಕ ಆಗಾಗ ಮೋಡಿ ಮಾಡುತ್ತಾ ಜೊತೆಗೆ ರಾಬರ್ಟ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪರಿಚಿತರಾದ ಆಶಾ ಭಟ್ ಬಂಟ್ವಾಳ ತಾಲೂಕಿನ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ದೇವಿಯ ದರ್ಶನ ಪಡೆದಿದಿದ್ದಾರೆ. ಈ ವೇಳೆ ಕ್ಷೇತ್ರದ ಅರ್ಚಕರು ಸೇರಿದಂತೆ...

ಸದ್ದು ಮಾಡುತ್ತಿದೆ “ವರದ” ಚಿತ್ರದ ಟ್ರೇಲರ್, ಇದೇ 18 ರಂದು ಚಿತ್ರ ಬಿಡುಗಡೆ

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ "ವರದ" ಚಿತ್ರದ ಟ್ರೇಲರ್ ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಸಹ ಇದೇ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. "ರಾಬರ್ಟ್" ಸಿನಿಮಾ ನಂತರ ನನ್ನ ಅಭಿನಯದ "ವರದ" ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.ಈ ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳ ಜೊತೆಗೆ, ಕೌಟುಂಬಿಕ...

ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಶುರುವಾಯ್ತು ಸಿನಿಮೋತ್ಸವ.. ರಿಲೀಸ್ ರೆಡಿಯಾಗಿವೆ ಸ್ಟಾರ್ ಹೀರೋ‌ ಸಿನಿಮಾಗಳು…!

ಥಿಯೇಟರ್ ಅಂಗಳದಲ್ಲಿ ಪಟಾಕಿಯ ಸದ್ದು-ಗದ್ದಲವಿಲ್ಲ. ದೊಡ್ಡ ದೊಡ್ಡ ಕಟೌಟ್ ನಿಂತಿಲ್ಲ. ಹಾರ ಹಾಕಿ ಸ್ಟಾರ್ ಗೆ ಜೈಕಾರ ಹಾಕೋರಿಲ್ಲ. ಇದೆಲ್ಲ ಚೀನಿ ವೈರಸ್ ಎಫೆಕ್ಟ್. ಕೊರೋನಾ ಭಾರತಕ್ಕೆ‌ ಎಂಟ್ರಿ ಕೊಟ್ಮೇಲೆ ಲಾಕ್ ಡೌನ್ ಮಾಡಲಾಯಿತು. ಸಿನಿಮಾ ವಲಯ ಸೇರಿ‌ ಎಲ್ಲಾ ವಲಯವನ್ನು ಮುಚ್ಚಲಾಯಿತು. ಸದ್ಯ ಸೋಂಕು ನಿಯಂತ್ರಣ ಬರುತ್ತಿದ್ದಂತೆ ಎಲ್ಲಾ ವಲಯಗಳ ಕಾರ್ಯನಿರ್ವಣೆಗೆ ಅವಕಾಶ...

ಸೂಪರ್ ಡೂಪರ್ ಆಗಿದೆ ಕುರುಕ್ಷೇತ್ರ 3ನೇ ಟ್ರೇಲರ್- ದಚ್ಚು ಫ್ಯಾನ್ಸ್ ಗೆ ಹಬ್ಬವೋ ಹಬ್ಬ

ಸ್ಯಾಂಡಲ್​ವುಡ್​ ಬಾಕ್ಸ್ ಆಫೀಸ್ ಸುಲ್ತಾನ  ದರ್ಶನ್ ಅಭಿನಯದ ಭಾರೀ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಕುರುಕ್ಷೇತ್ರದ 3ನೇ ಟೀಸರ್ ರಿಲೀಸ್ ಆಗಿದ್ದು ಯೂಟ್ಯೂಬ್‌ನಲ್ಲಿ ಹವಾ ಎಬ್ಬಿಸಿದೆ. ದರ್ಶನ್ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದ ಟೀಸರ್ ಬಂದಿದ್ದೇ ತಡ, ಯಾವ ರೇಂಜ್‌ಗೆ ಟೀಸರ್‌ನ ನೋಡ್ತಿದ್ದಾರೆ ಅಂದ್ರೆ, ಒಂದೇ ದಿನದಲ್ಲಿ ಟೀಸರ್ ೫ ಲಕ್ಷ ದಾಟಿ ಮಿಲಿಯನ್...
- Advertisement -spot_img

Latest News

Business News: ರೋಲ್ಸ್ ರಾಯ್ಸ್ ಯಾವ ರೀತಿ ತನ್ನ ಗ್ರಾಹಕರನ್ನು ಸೆಳೆಯುತ್ತದೆ ಗೊತ್ತಾ..?

Business News: ನೀವು ಸಾಮಾನ್ಯ ಕಾರುಗಳನ್ನು ಕಾರುಗಳ ಶೋರೂಮ್‌ನಲ್ಲಿ ಅಥವಾ ಕಾರ್ ಮಾರಾಟ ಮೇಳಗಳಲ್ಲಿ ನೋಡಿರುತ್ತೀರಿ. ಆದರೆ ನೀವು ರೋಲ್ಸ್ ರಾಯ್ಸ್ ಕಾರ್‌ಗಳನ್ನು ಕಾರ್‌ ಮೇಳಗಳಲ್ಲಿ...
- Advertisement -spot_img