Thursday, November 27, 2025

Rocking Star yash

ಕನ್ನಡ ಎಲ್ಲಾ ಸ್ಟಾರ್ಸ್ ಬಗ್ಗೆ ಮಾತನಾಡಿ ಜೂನಿಯರ್ ರಾಕಿ..

https://youtu.be/RPtke0tAn40 ಜೂನಿಯರ್ ರಾಕಿ ಭಾಯ್ ಅನ್ಮೋಲ್ ವಿಜಯ್ ಭಟ್ಕಳ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಕನ್ನಡದ ಸ್ಟಾರ್ಸ್ ಬಗ್ಗೆ ಮಾತನಾಡಿದ್ದಾರೆ. ಯಶ್, ಶಿವಣ್ಣ, ದಚ್ಚು, ಉಪ್ಪಿ ಸೇರಿ ಇನ್ನೂ ಹಲವರಿಗೆ ಒಂದೊಂದು ಕ್ವಾಲಿಟಿ ಕದಿತೀನಿ ಅಂತಾ ಹೇಳಿರುವ ಅನ್ಮೋಲ್‌ಗೆ ಈ ನಟರ ಯಾವ ಕ್ವಾಲಿಟಿ ಇಷ್ಟ ಅಂತಾ ತಿಳಿಯೋಣ ಬನ್ನಿ.. ಯಶ್‌: ಯಶ್ ಅವರ ವಾಕಿಂಗ್ ಸ್ಟೈಲ್...

ಕೆಜಿಎಫ್ ಸಿನಿಮಾ ಮಾಡೋಕ್ಕೂ ಮುಂಚೆ ಜೂನಿಯರ್ ರಾಕಿ ಏನ್ಮಾಡ್ತಿದ್ರು..?

https://youtu.be/mXNQzF7F6y8 ಕೆಜಿಎಫ್ ಸಿನಿಮಾ ಕ್ರೇಜ್ ಹೇಗಿದೆ ಅಂತಾ ಎಲ್ಲರಿಗೂ ಗೊತ್ತೇ ಇದೆ. ಮೊದಲು ಕೆಜಿಎಫ್ ಪಾರ್ಟ್ 1 ಬಂದಾಗ, ಯಾವಾಗ ಪಾರ್ಟ್ 2 ಬರತ್ತೋ ಅಂತಾ ನಾವು ಕಾಯ್ತಾ ಇದ್ವಿ. ಈಗ ಪಾರ್ಟ್ 2 ಕೂಡ ಬಂದಾಯ್ತು. ಇನ್ನು ಪಾರ್ಟ್ 3ಗೋಸ್ಕರ ವೇಯ್ಟಿಂಗ್. ಇನ್ನು ಈ ಸಿನಿಮಾದಲ್ಲಿ ಚಿಕ್ಕ ರಾಕಿ ಭಾಯ್ ಆಗಿ ನಟಿಸಿದ್ದ ಅನ್ಮೋಲ್,...

‘ಈ ಬಗ್ಗೆ ಕೇಳಿದಾಗ ವಿಷಾದ ಎನ್ನಿಸುತ್ತದೆ, ಅನ್ಯಾಯ ಎನ್ನಿಸುತ್ತದೆ’

https://youtu.be/1M1XhpyXaEo ಇದೇ ಜೂನ್ 10ಕ್ಕೆ ನಟ ಸುನೀಲ್‌ ರಾವ್ ನಟನೆಯ ತುರ್ತು ನಿರ್ಗಮನ ಸಿನಿಮಾ ರಿಲೀಸ್ ಆಗಲಿದೆ. ಈ ಕುರಿತು ನಟ ಸುನೀಲ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಈ ವೇಳೆ ಸ್ಯಾಂಡಲ್‌ ವುಡ್‌ನ ಎಲ್ಲ ನಟರ ಬಗ್ಗೆ ಕೇಳಿದಾಗ, ಸುನೀಲ್ ಆ ನಟರ ಬಗ್ಗೆ ತಮಗೇನು ಅಭಿಪ್ರಾಯವಿದೆ ಎಂದು ಹೇಳಿದ್ದು, ಅವರೇನು ಹೇಳಿದ್ದಾರೆಂದು ಕೇಳೋಣ...

ಯಶ್ ಮತ್ತೊಂದು ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್ ಆಗ್ತಿದೆ.!

ರಾಕಿಂಗ್ ಸ್ಟಾರ್ ಯಶ್ ಒಬ್ಬ ಭಾರತೀಯ ಚಲನಚಿತ್ರ ನಟ, ಮುಖ್ಯವಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತರಂಗಕ್ಕೆ ಸಾಕಾಷ್ಟು ಹಿಟ್ ಸಿನಿಮಾಗಳನ್ನ ನೀಡಿ ಪ್ರೇಕ್ಷಕರನ್ನ ರಂಜಿಸಿದ್ದಾರೆ. ಇದೀಗ ಇವರ 'ಕೆಜಿಎಫ್-೨' ಸಿನಿಮಾ ನಂತರ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಾ ಇದ್ದಾರೆ. 'ಕೆಜಿಎಫ್' ಸರಣಿ ಸಿನಿಮಾಗಳ ಬಳಿಕ ಯಶ್ ಬೇಡಿಕೆ ಹೆಚ್ಚಾಗಿದೆ. ಇನ್ನು...

ಅಪ್ಪನನ್ನು ನೋಡಿ ಹೋಡಿದ ಮಗ ಯಥರ್ವ್‌.!

'ಕೆಜಿಎಫ್-2' ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಎಲ್ಲರು ಹೆಮ್ಮೆಪಡುವ ಹಾಗೆ ಮಾಡಿದರು ಯಶ್. 'ಕೆಜಿಎಫ್-2' ಬಾಕ್ಸ್ ಆಫೀಸ್‌ನಲ್ಲಿ ಸಕ್ಕತ್ ಸೌಂಡ್ ಮಾಡಿದೆ. ಅದಷ್ಟೇ ಅಲ್ಲದೆ 1000 ಕೋಟಿ ರೂ. ಗಳಿಕೆ ಮಾಡಿ, ಇದೀಗ 1200 ಕೋಟಿಯತ್ತ ಮುಖ ಮಾಡಿದೆ. 'ಕೆಜಿಎಫ್-2' ಸಿನಿಮಾವನ್ನು ನೀಡಿರುವ ಯಶ್, ಈಗ ಫ್ಯಾಮಿಲಿ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಯಶ್ ಸಿನಿಮಾಗಳಲ್ಲಿ...

KGF ಚಾಪ್ಟರ್​ 2 ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ..!

ಕೊನೆಗೂ ಕೆಜಿಎಫ್ ಚಾಪ್ಟರ್ 2 (KGF Chapter2) ಚಿತ್ರದ ಟ್ರೇಲರ್ (Trailer) ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ 27ರಂದು ಚಿತ್ರ ನಿರ್ಮಾಣದ ಸಂಸ್ಥೆ ಹೊಂಬಾಳೆ ಯೂಟ್ಯೂಬ್ ಚಾನೆಲ್​ನಲ್ಲಿ (Tumblr YouTube Channel) ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ರಾಕಿಂಗ್ ಸ್ಟಾರ್​ ಯಶ್ (Rocking Star Yash) ನಾಯಕನಾಗಿ ನಟಿಸಿರುವ...

ಕಿರಾತಕ ನಿರ್ದೇಶಕ, ಪ್ರದೀಪ್ ರಾಜ್ ಇನ್ನಿಲ್ಲಾ..!

ಪ್ರದೀಪ್ ರಾಜ್ ಸ್ಯಾಂಡಲ್ ವುಡ್‌ನ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರು. ಯಶ್ ಅಭಿನಯದ "ಕಿರಾತಕ" ಮತ್ತು ದುನಿಯಾ ವಿಜಯ್ ಅಭಿನಯದ ರಜಿನಿಕಾಂತ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಪ್ರದೀಪ್ ರಾಜ್ ಇಂದು ಬೆಳಗಿನ ಜಾವ ಸುಮಾರು ಮೂರು ಗಂಟೆಯ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ. ಪ್ರದೀಪ್ ಅವರಿಗೆ ಕೇವಲ 46 ವರ್ಷ. ಕಳೆದ 15 ವರ್ಷಗಳಿಂದ ಡಯಾಬಿಟಿಸ್ ನಿಂದ ಬಳಲುತ್ತಿದ್ದರು ಹಾಗೂ...

ಕೆ ಜಿ ಎಫ್ -2 ಟೀಸರ್ ರಿಲೀಸ್ ಆಗಿ ಒಂದು ವರ್ಷ:

ಕೆಜಿಎಫ್ ಭಾರತ ಚಿತ್ರಂಗದಲ್ಲಿಯೇ ದೂಳೆಬ್ಬಿಸಿದ ಸಿನಿಮಾ, ಕೆಜಿಎಫ್ ಒಂದನೇ ಭಾಗ ಎಷ್ಟರ ಮಟ್ಟಿಗೆ ಹಿಟ್ ಆಗಿತ್ತು. ಎರಡನೇ ಭಾಗವೂ ಸಹ ಅಷ್ಟರ ಮಟ್ಟಿಗೆ ಸದ್ದು ಮಾಡುತ್ತದೆ, ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಏಪ್ರಿಲ್ ತಿಂಗಳಿಗೆ ಸಿನಿಮಾ ರಿಲೀಸ್ ಆಗಲಿದೆ. ಮತ್ತು ಯಶ್ ಹುಟ್ಟುಹಬ್ಬದಂದು ರಿಲೀಸ್ ಆಗಿದ್ದ ಟೀಸರ್ ಸಹ ಅಷ್ಟರ ಮಟ್ಟಿಗೆ ಹಿಟ್...

KGF-2 ಟೀಸರ್ ಬಗ್ಗೆ ಯಶ್ ಮಾತು, ಜನವರಿ 8ಕ್ಕೆ ಬರಲಿದ್ಯ ಟೀಸರ್?

www.karnatakatv.net: KGF-2 ಇಡಿ ಭಾರತೀಯ ಸಿನಿಮಾ ಇಂಡಸ್ಟಿçಯಲ್ಲೇ ಇಂದೆoದು ಕಂಡಿರದ ನಿರೀಕ್ಷೆ ಕುತೂಹಲ ಮೂಡಿಸಿರುವಂತಹ ಸಿನಿಮಾ. ಯಾಕೆಂದರೆ ಕೆ,ಜಿ,ಎಫ್ ಮೊದಲಭಾಗ ಬಿಡುಗಡೆ ಯಾದನಂತರ ಸೃಷ್ಟಿಸಿದಂತಹ ದೊಡ್ಡ ಮಟ್ಟದ ಕ್ರೇಜ್ ಇಂದು ಎರಡನೇ ಭಾಗ ಬರುವಿಕೆಯ ನಿರೀಕ್ಷೆಗೆ ಕಾರಣವಾಗಿದೆ. ಕೆ,ಜಿ,ಎಫ್ ಸಿನಿಮಾದ ಸಣ್ಣ ಸಣ್ಣ ವಿಷಯಗಳುಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಕಳೆದ ವರ್ಷ ನಾಯಕ ಯಶ್...

ಜನವರಿ 8ಕ್ಕೆ ಬರಲಿದ್ಯಾ ‘ಕೆ.ಜಿ.ಎಫ್ ಚಾಪ್ಟರ್-2’ ಮತ್ತೊಂದು ಟೀಸರ್..?

www.karnatakatv.net:ಇಡೀ ವಿಶ್ವವೇ ಬಹು ನಿರೀಕ್ಷೇಯಿಂದ ಕಾಯುತ್ತಿರುವ ಸಿನಿಮಾ 'ಕೆ.ಜಿ.ಎಫ್ ಚಾಪ್ಟರ್-2'. ಈ ಸಿನಿಮಾ ಯಾವ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ ಎಂದರೇ, ಸಿನಿಮಾ ರಿಲೀಸ್ ಡೇಟ್ ಘೋಷಿಸಿದ್ದರು, ಸಿನಿಮಾ ಬೇಗ ತೆರೆಗೆ ಬರಲಿ ಎಂದು ಕಾದು ಕೂತಿದ್ದಾರೆ. ಆದರೆ ಸಿನಿಮಾ ರಿಲೀಸ್‌ಗೆ ಇನ್ನೂ ನಾಲ್ಕು ತಿಂಗಳು ಬಾಕಿ ಉಳಿದಿದೆ. ಹೀಗಾಗಿ ಯಶ್ ಅಭಿಮಾನಿಗಳು 'ಕೆ.ಜಿ.ಎಫ್ ಚಾಪ್ಟರ್-2'...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img