www.karnatakatv.net:ಐಷಾರಾಮಿ ಕಾರು ಖರೀದಿಸಿರುವ ಸ್ಯಾಂಡಲ್‌ವುಡ್‌ನ ಜೋಡೆತ್ತು ಚಾಲೆಂಜಿoಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್.ಸ್ಯಾಂಡಲ್‌ವುಡ್‌ನಲ್ಲಿ ಡಿ ಬಾಸ್ ಕಾರುಗಳ ಸಂಗ್ರಹಣೆಲ್ಲಿ ನಂಬರ್ ಓನ್. ಹಲವಾರು ಕಾರುಗಳನ್ನು ಹೊಂದಿರುವ ಡಿ.ಬಾಸ್ ಕೆಲೆದಿನಗಳ ಹಿಂದಷ್ಟೆ ಹೊಸ ಕಾರನ್ನು ಖರೀದಿ ಮಾಡಿದ್ದಾರೆ,ಈಗಾಗಲೇ ಎಲ್ಲಾ ರೀತಿಯ ಟಾಪ್ ಕಾರನ್ನು ಹೊಂದಿರುವ ದರ್ಶನ್ ಇದೀಗ ಟೊಯೋಟಾ ವೆಲ್ಫೈರ್ ...
www.karnatakatv.net:ಚoದನವನದ ಯಂಗ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರು ಮಧುವೆಯಾಗಿ ಇಂದಿಗೆ 5 ವರ್ಷಗಳು ಕಳೆದಿವೆ, ಇದೆ ಖುಷಿಯಲ್ಲಿದ್ದಾರೆ ಯಶ್ ಮತ್ತು ರಾಧಿಕಾ.
ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಜೊತೆಗಿನ ಪೋಟೊವೊಂದನ್ನು ಅಪ್ಲೋಡ್ ಮಾಡಿ, ಲೇಖಕ ಬ್ಯೂ ಟ್ಯಾಪ್ಲಿನ್ ಅವರ ಕೆಲಸಾಲುಗಳನ್ನು ಬರೆದು ರಾಧಿಕಾ ಹಂಚಿಕೊoಡಿದ್ದಾರೆ."ನಿಮ್ಮನ್ನು ಉತ್ತಮಗೊಳಿಸುವ, ಪ್ರೀತಿಯಲ್ಲಿ...
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಕಾಲಿಟ್ಟಿದ್ದ ಘಳಿಗೆಯೋ ಏನೋ ದಿನದಿಂದ ದಿನಕ್ಕೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗ್ತಾನೆ ಇದ್ದಾರೆ. ಸದ್ಯ ರಶ್ಮಿಕಾ ಘಟಾನುಘಟಿ ತಾರೆಯನ್ನೂ ಹಿಂದಿಕ್ಕಿ ನಂಬರ್ ಒನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.
ಹೌದು, ರಾಕಿಂಗ್ ಸ್ಟಾರ್ ಯಶ್, ಸಮಂತಾ, ಪ್ರಭಾಸ್, ವಿಜಯ್ ದೇವರಕೊಂಡ ಸೇರಿದಂತೆ ಮುಂತಾದ ಸ್ಟಾರ್ ನಟರನ್ನು ಸರಿಗಟ್ಟಿರೋ ಈ ಕಿರಿಕ್ ಬೆಡಗಿ,...
www.karnatakatv.net : ರಾಕಿಂಗ್ ಸ್ಟಾರ್ ಯಶ್ ಮತ್ತೆ ಮುಂಬೈನಲ್ಲಿ ಕಾಣಿಸಿಕೊಂಡು ಜನರಿಗೆ ಅಚ್ಚರಿಯನ್ನು ಮೂಡಿಸಿದ್ದಾರೆ.
ಹೌದು.. ಪ್ಯಾನ್ ಇಂಡಿಯಾ ಹೀರೋ ಯಶ್ ಇತ್ತೀಚೆಗಷ್ಟೆ ಮುಂಬೈನಲ್ಲಿ ಕಾಣಿಸಿಕೊಂಡಿದ್ರು ಆದ್ರೇ ಈಗ ಮತ್ತೆ ಮುಂಬೈಗೆ ತೆರಳಿದ್ದು ಎಲ್ಲರಲ್ಲೂ ಶಾಕ್ ನೀಡಿದ್ದಾರೆ. ಮುಂಬೈನ ಬೀದಿಯಲ್ಲಿ ಹೋಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕೆಜಿಎಫ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದ ಯಶ್...
ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ದಂಪತಿಯನ್ನು ಟೀಂ ಇಂಡಿಯಾದ ಲೀಡಿಂಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ನಿನ್ನೆ ಭೇಟಿಯಾಗಿದ್ದಾರೆ. ಸ್ಟಾರ್ ಜೋಡಿಗಳ ಅಪರೂಪದ ಭೇಟಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮದುವೆ ಬಳಿಕ ಪತ್ನಿ ಧನ್ಯಶ್ರೀ ಜೊತೆ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿರುವ ಚಹಲ್ ಜೋಡಿ ಯಶ್ ಹಾಗೂ ರಾಧಿಕಾರನ್ನು ಭೇಟಿಯಾಗಿ ಕೆಲಸ...
ಕೆಜಿಎಫ್-2 ಶೂಟಿಂಗ್ ಮುಗಿಸಿ ಪತ್ನಿ-ಮಕ್ಕಳೊಂದಿಗೆ ರಾಕಿಭಾಯ್ ಯಶ್ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಅತ್ತ ಕೆಜಿಎಫ್-2 ಬೆಳ್ಳಿಪರದೆಯ ಮೇಲೆ ಧಗಧಗಿಸಲು ರೆಡಿಯಾಗ್ತಿದೆ. ಆದ್ರೆ ಯಶ್ ಮುಂದಿನ ಸಿನಿಮಾ ಬಗ್ಗೆ ಸ್ವಲ್ಪವೂ ಹಿಂಟ್ ಬಿಟ್ಟುಕೊಟ್ಟಿಲ್ಲ. ಹಾಗಂತ ರಾಕಿಂಗ್ ಸ್ಟಾರ್ ಯಶ್ ಚಿತ್ರದ ಬಗ್ಗೆ ಹೊಸ ಅಪ್ ಡೇಟ್ ಸಿಕ್ಕಿಲ್ಲ ಅಂತಲ್ಲ. ಇದೀಗ ನೆಕ್ಸ್ಟ್ ಪ್ರಾಜೆಕ್ಟ್...
ಕೊರೋನಾ ಲಾಕ್ ಡೌನ್ ಮುಗಿಯುತ್ತಿದ್ದಂತೆ ಕೆಲವು ಸ್ಟಾರ್ಸ್ ಫ್ಲೈಟ್ ಹತ್ತಿ ಮಾಲ್ಡೀವ್ಸ್ ಟ್ರಿಪ್ ಮುಗಿಸಿ ರಿರ್ಟನ್ ಆಗಿದ್ದಾರೆ. ಆದ್ರೀಗ ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಸಮೇತ ಮಾಲ್ಡೀವ್ ಗೆ ಹಾರಿದ್ದು, ಪತ್ನಿ-ಮಕ್ಕಳೊಂದಿಗೆ ಜಾಲಿ ಮೂಡ್ ನಲ್ಲಿದ್ದಾರೆ. ಸದ್ಯ ಕೆಜಿಎಫ್-2 ಶೂಟಿಂಗ್ ಮುಗಿಸಿ ರಿಲ್ಯಾಕ್ಸ್ ಮೂಡ್ ನಲ್ಲಿರೋ ಯಶ್ ಕುಟುಂಬದೊಂದಿಗೆ ಮಾಲ್ಡೀವ್ಸ್ ನ ಕಡಲ ಕಿನಾರೆಯಲ್ಲಿ...
ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ ಕೆಜಿಎಫ್-2 ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದ್ದು, ನಂಬರ್-1 ಟ್ರೇಂಡಿಂಗ್ ನಲ್ಲಿದೆ. ಕೋಟಿಗಟ್ಟಲೇ ವೀವ್ಸ್ ಪಡೆದುಕೊಂಡಿರುವ ಟೀಸರ್ ಗೆ ದೇಶ-ವಿದೇಶಗಳಿಂದಲ್ಲೂ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಈ ನಡುವೆಯೇ ಕೆಜಿಎಫ್-2 ಟೀಸರ್ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಯಶ್ ಗೆ...
ಬಹುನಿರೀಕ್ಷಿತ್ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ ಟೀಸರ್ ಯೂಟ್ಯೂಬ್ ನಲ್ಲಿ ಹಲ್ ಚಲ್ ಎಬ್ಬಿಸ್ತಿದ್ದು, ರಾಕಿ ಅಭಿಮಾನಿ ಬಳಗಕಕ್ಕೆ ಹಬ್ಬದೂಟ ಬಡಿಸಿದಂತಾದೆ. ದೇಶ-ವಿದೇಶಗಳಲ್ಲೂ ಹವಾ ಎಬ್ಬಿಸ್ತಿರೋ ಟೀಸರ್ ನೋಡಿ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಬಾಲಿವುಡ್ ನ ಖ್ಯಾತ ನಟ ಹೃತಿಕ್...
ಚೀನಿ ವೈರಸ್ ಬಂದ್ಮೇಲೆ ಕಳೆದ ಏಳೆಂಟು ತಿಂಗಳಿನಿಂದ ಸಿನಿ ಪ್ರೇಕ್ಷಕ ಥಿಯೇಟರ್ ನತ್ತ ಮುಖ ಮಾಡಿಲ್ಲ. ಸ್ಟಾರ್ ಹೀರೋ ಸಿನಿಮಾಗಳು ಬೆಳ್ಳಿ ಪರದೆಯ ಮೇಲೆ ರಾರಾಜಿಸಿಲ್ಲ. ಅಲ್ಲೊಂದು ಇಲ್ಲೊಂದು ಬಂದ ಹೊಸಬರ ಸಿನಿಮಾಗಳು ರಿಲೀಸ್ ಆದ್ರೂ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಆದ್ರೀಗ ಸೌತ್ ಇಂಡಸ್ಟ್ರೀಯಲ್ಲಿ ಮೊದಲ ಬಾರಿಗೆ ಸ್ಟಾರ್ ಸಿನಿಮಾವೊಂದು ಲಾಕ್ ಡೌನ್ ಬಳಿಕ...