Wednesday, September 16, 2026

rooshan

ಆ್ಯಂಕರ್ ಅನುಶ್ರೀ ಕೈಹಿಡಿದ ಅಪ್ಪು ಅಭಿಮಾನಿ!

ಮಾತಿನ ಮಲ್ಲಿ, ಆ್ಯಂಕರ್ ಅನುಶ್ರೀಗೆ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಂದ್ರೆ ಜೀವಾತ್ಮ ಇದ್ದಂತೆ. ತಮ್ಮ ನಡೆ, ನುಡಿ, ಆಚಾರ, ವಿಚಾರ, ಸಹಾಯ ಮನೋಭಾವ.. ಹೀಗೆ ಪ್ರತಿಯೊಂದ್ರಲ್ಲೂ ಅಪ್ಪು ಅವರನ್ನೇ ಅನುಸರಿಸ್ತಾರೆ. ಇದೀಗ ಅಪ್ಪು ಅಭಿಮಾನಿಯೇ ಅನುಶ್ರೀಯನ್ನ ಕೈಹಿಡಿದಿದ್ದಾರೆ. ಈ ಬಗ್ಗೆ ಸ್ವತಃ ಅನುಶ್ರೀಯವರೇ ಹೇಳಿಕೊಂಡಿದ್ದಾರೆ. ಅನುಶ್ರೀ ಪತಿ ರೋಷನ್‌ ಅಪ್ಪು ಅಭಿಮಾನಿಯಂತೆ. ರೋಷನ್‌ ಕೂಡ...

ಅನುಶ್ರೀ – ರೋಷನ್‌ ಲವ್‌ ಮ್ಯಾರೇಜ್‌!

ಆ್ಯಂಕರ್ ಅನುಶ್ರೀ ಕಲ್ಯಾಣೋತ್ಸವ, ಅದ್ಧೂರಿಯಾಗಿ ನೆರವೇರಿದೆ. ಕೆಲ ದಿನಗಳಿಂದ ಅನುಶ್ರೀ ಮದುವೆ ಬಗ್ಗೆ ಗಾಸಿಪ್ ಜೋರಾಗಿತ್ತು. ಆದ್ರೆ ಅನುಶ್ರೀ ಮಾತ್ರ ಎಲ್ಲಿಯೂ ಈ ಬಗ್ಗೆ ರಿವೀಲ್‌ ಮಾಡಿರ್ಲಿಲ್ಲ. ಮದುವೆ ಆಗ್ತಿದ್ದಾರಾ?. ಲವ್‌ ಮ್ಯಾರೇಜಾ? ಅರೆಂಜ್‌ ಮ್ಯಾರೇಜಾ?. ಹುಡುಗ ಯಾರು? ಪರಿಚಯ ಹೇಗಾಯ್ತು?. ಫಸ್ಟ್‌ ಪ್ರಪೋಸ್ ಮಾಡಿದ್ಯಾರು?. ಹೀಗೆ ಅಭಿಮಾನಿಗಳಲ್ಲಿ ಸಾಲು ಸಾಲು ಪ್ರಶ್ನೆಗಳು ಮೂಡಿದ್ವು....

ಮಾತಿನಮಲ್ಲಿ ಅನುಶ್ರೀ ಪತಿ ಕೋಟ್ಯಾಧೀಶನಾ..?

ಮಾತಿನ ಮಲ್ಲಿಅನುಶ್ರೀ ಕೈ ಹಿಡಿಯುವ ಹುಡುಗ, ಹೇಗಿರಬೇಕು? ಅವರಿಗಿಂತ ಅವರ ಅಭಿಮಾನಿಗಳಿಗೆ ಈ ಕುತೂಹಲ ಜಾಸ್ತಿ ಇತ್ತು. ಫ್ಯಾನ್ಸ್‌ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅನುಶ್ರೀ ಮದುವೆಯಾಗುತ್ತಿರುವ ಹುಡುಗ ಕೋಟ್ಯಾಧಿಪತಿಯಂತೆ. ಕನ್ನಡಚಿತ್ರರಂಗದ ದೊಡ್ಮನೆಗೆ ಸಂಬಂಧಿಯಂತೆ ಅನ್ನೋ ಊಹಾಪೋಹಗಳು ಶುರುವಾಗಿದ್ವು. ಇದಕ್ಕೆಲ್ಲಾ ಅನುಶ್ರೀ, ಆಕೆಯ ಪತಿ ರೋಷನ್‌ ತೆರೆ ಎಳೆದಿದ್ದಾರೆ. ಪರಸ್ಪರರ ಬಗ್ಗೆ ಮನದಾಳದ ಮಾತನ್ನು...
- Advertisement -spot_img

Latest News

Koppala News: ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ‘ನ್ಯಾಯಕ್ಕಾಗಿ ನಡಿಗೆ’ ಬೃಹತ್ ಪಾದಯಾತ್ರೆಗೆ ಚಾಲನೆ

Koppala News: ಕೊಪ್ಪಳ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಮತ್ತು ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಜೆಡಿಎಸ್ ಜಿಲ್ಲಾ ಘಟಕದ...
- Advertisement -spot_img