Friday, December 5, 2025

Salman Khan

ಗೋಮಾಂಸ ಯಾಕೆ ತಿಂತಾರೆ? ಸಲ್ಮಾನ್ ತಂದೆ ಶಾಕಿಂಗ್ ಹೇಳಿಕೆ!

ಮುಸ್ಲಿಮರು ಕಡಿಮೆ ಬೆಲೆ ಅಂತ ಗೋಮಾಂಸವನ್ನ ಸೇವಿಸುತ್ತಾರೆ. ಆದ್ರೆ ನಾನು ಅದನ್ನ ತಿಂದೇ ಇಲ್ಲ ಅಂತ ಹಿರಿಯ ಲೇಖಕ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಖಾನ್ ಹೇಳಿದ್ದಾರೆ. ಇದರ ಜೊತೆಗೆ ಅಪರೂಪದ ವಿಚಾರಗಳನ್ನು ಅವ್ರು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸಲೀಮ್ ಖಾನ್ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಧಾರ್ಮಿಕ...

ನಟ ಸಲ್ಮಾನ್‌ ಖಾನ್ ಮನೆಗೆ ಅಕ್ರಮ ನುಸುಳಲು ಯತ್ನ : ಇಬ್ಬರು ಖಾಕಿ ವಶಕ್ಕೆ..

ಮುಂಬೈ : ನಗರದಲ್ಲಿರುವ ಬಾಲಿವುಡ್ ಖ್ಯಾತ ಸೂಪರ್‌ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ಪಶ್ಚಿಮ ಪ್ರದೇಶದಲ್ಲಿರುವ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್​​ನ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮುಂಬೈ ಪೊಲೀಸರು ಒಬ್ಬ ಪುರುಷ ಮತ್ತು ಮಹಿಳೆಯನ್ನು ಬಂಧಿಸಿದ್ದಾರೆ. ಅನಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಅಕ್ರಮವಾಗಿ ಮನೆಯೊಳಗೆ ಪ್ರವೇಶಕ್ಕೆ ಯತ್ನಿಸಿದ್ದರು. ಕೂಡಲೇ ಪೊಲೀಸರು ಅವರನ್ನು...

Bollywood News: ಸಲ್ಲು ಕೈಲಿ ರಾಮ ಮಂದಿರ ವಾಚ್! ಮುಸ್ಲಿಂ ಧರ್ಮಗುರು ಆಕ್ರೋಶ

Bollywood News: ಎಲ್ಲಾ ಕಡೆ ಜಾತಿ-ಧರ್ಮದ ವ್ಯವಸ್ಥೆ ಕಾಮನ್. ಆ ಜಾತಿ, ಈ ಜಾತಿ, ಧರ್ಮಗಳ ನಡುವೆ ದ್ವೇಷ, ಅಸೂಯೆಯಿಂದಾಗಿ ಅದೆಷ್ಟೋ ಮನಸ್ಸುಗಳು ಛಿದ್ರಗೊಂಡಿವೆ. ಹತ್ಯೆಗಳೂ ನಡೆದಿವೆ. ಈ ಜಾತಿ ವ್ಯವಸ್ಥೆ ಅನ್ನೋದು ಬಹುಶಃ ಭಾರತದಲ್ಲಷ್ಟೇ ಕೋಮು ದ್ವೇಷದ ಖಾಯಿಲೆ ಹೆಚ್ಚಾಗಿದೆಯೇನೋ ಅನ್ಸುತ್ತೆ. ಮನುಷ್ಯ ಹೇಗಿದ್ದರೂ ಕುಹಕವಾಡುವ ಜನ ಇದ್ದೇ ಇರ್ತಾರೆ. ಮನುಷ್ಯತ್ವ ಪರ...

Bollywood news: ಸಲ್ಮಾನ್ ಜೊತೆ ರಶ್ಮಿಕಾ ಮಂದಣ್ಣಗೂ ಬಿಗಿ ಭದ್ರತೆ

Bollywood News: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇದ್ದು, ಲಾರೆನ್ಸ್ ಬಿಷ್ಣೋಯ್ ಸಹಚರರಿಂದ ಬಚಾವಾಗಲು, ಸದಾ ಟೈಟ್ ಸೆಕ್ಯೂರಿಟಿ ಇರಿಸಲಾಗಿದೆ. ಅಲ್ಲದೇ, ಕೋಟಿ ಕೋಟಿ ಖರ್ಚು ಮಾಡಿ, ದುಬೈನಿಂದ ಹೊಸ ಬುಲೆಟ್ ಕಾರ್ ಬೇರೆ ಖರೀದಿಸಿದ್ದಾರೆ. ಇನ್ನು ಜೀವ ಬೆದರಿಕೆ ಇದ್ದರೂ ಸಹ, ಸಲ್ಮಾನ್ ಖಾನ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿಕಂದರ್ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಇಲ್ಲಿ...

ಬಿಷ್ಣೋಯಿ ಸಮಾಜದವರ ಹಿನ್ನೆಲೆ ಏನು..? ಕೃಷ್ಣಮೃಗದ ಮೇಲೆ ಏಕಿಷ್ಟು ಭಕ್ತಿ.?: ಭಾಗ 1

Bollywood News: ಸದ್ಯ ಭಾರತದಲ್ಲಿ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ, ಲಾರೆನ್ಸ್ ಬಿಷ್ಣೋಯ್ ಸುದ್ದಿ. ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ನನ್ನು ಕೊಲೆ ಮಾಡುವುದೇ ನನ್ನ ಜೀವನ ಗುರಿ ಎನ್ನುತ್ತಿರುವ ಬಿಷ್ಣೋಯ್, ಸಲ್ಮಾನ್ ಖಾನ್‌ಗೆ ಸಪೋರ್ಟ್ ಮಾಡುವವರನ್ನೆಲ್ಲ ಕೊಲ್ಲುವ ತಯಾರಿ ನಡೆಸಿದ ಹಾಗಿದೆ. ಕೆಲ ದಿನಗಳ ಹಿಂದೆ ಸಲ್ಮಾನ್ ಆಪ್ತನಾಗಿದ್ದ ಬಾಬಾ ಸಿದ್ಧಕಿ ಹತ್ಯೆಯಾಗಿದ್ದು,...

ಬಿಷ್ಣೋಯಿ ಸಮಾಜದವರ ಹಿನ್ನೆಲೆ ಏನು..? ಕೃಷ್ಣಮೃಗದ ಮೇಲೆ ಏಕಿಷ್ಟು ಭಕ್ತಿ.?: ಭಾಗ 2

Bollywood News: ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ಸಲ್ಮಾನ್ ಖಾನ್ ವಿರುದ್ಧ ಏಕೆ ಲಾರೆನ್ಸ್ ಬಿಷ್ಣೋಯಿ ಅಷ್ಟು ದ್ವೇಷ ಸಾಧಿಸುತ್ತಿದ್ದಾನೆ ಅನ್ನೋ ಬಗ್ಗೆ ಹೇಳಿದ್ದೇವೆ. ಇದೀಗ ಪ್ರಾಣಿಗಳಿಗೆ ಇಷ್ಟು ಮಹತ್ವ ಕೊಡುವ ಬಿಷ್ಣೋಯಿಗಳು ಯಾರು..? ಯಾಕೆ ಇವರಿಗೆ ಕೃಷ್ಣಮೃಗವನ್ನು ಕಂಡರೆ ಅಷ್ಟು ಭಕ್ತಿ..? ಚಿಪ್ಕೋ ಆಂದೋಲನ ಮತ್ತು ಬಿಷ್ಣೋಯಿ ಸಮಾಜಕ್ಕೂ ಇರುವ ನಂಟೇನು...

ಜೀವ ಬೆದರಿಕೆ ಹಿನ್ನೆಲೆ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ವೈ ಪ್ಲಸ್ ಸೆಕ್ಯೂರಿಟಿ

Bollywood News: ನಟ ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ವೈ ಪ್ಲಸ್ ಸೆಕ್ಯೂರಿಟಿ ನೀಡಲಾಗಿದೆ. ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ, ಸಲ್ಮಾನ್ ಖಾನ್ ಖಾಸಾ ದೋಸ್ತ್ ಆಗಿದ್ದು, ಆತನ ಹತ್ಯೆಯಿಂದ ಮುಂಬೈ ಸಿಟಿ ದಂಗಾಗಿದೆ. https://youtu.be/BBMfR2R6pt0 ಬಾಬಾ ಸಿದ್ಧಕಿ ಸಲ್ಮಾನ್ ಖಾನ್ ಸ್ನೇಹಿತನಾಗಿದ್ದ ಕಾರಣಕ್ಕೇ ಆತನ...

ನಟನ ಬಿಗ್‌ಬಾಸ್ ನಿರೂಪಣೆ ಬಗ್ಗೆ ನೆಟ್ಟಿಗರಿಂದ ಟೀಕೆ: ಮೊದಲ ನಿರೂಪಕನೇ ಬೆಸ್ಟ್ ಅಂದ ಜನ

Hindi Bigg Boss: ಹಲವು ವರ್ಷಗಳಿಂದ ನೋಡುತ್ತ ಬಂದ ರಿಯಾಲಿಟಿ ಶೋನಲ್ಲಿ ಸಡನ್ನಾಗಿ ನಿರೂಪಕ ಅಥವಾ ಜಡ್ಜ್ ಚೇಂಜ್ ಆದ್ರೆ, ಶೋ ನೋಡಲು ಜನ ಅಷ್ಟೊಂದು ಕುತೂಹಲ ತೋರಿಸುವುದಿಲ್ಲ. ಏಕೆಂದರೆ ಅವರು ಮೊದಲ ನಿರೂಪಕರ ನಿರೂಪಣೆಗೆ ಹೊಂದಿಕೊಂಡಿರುತ್ತಾರೆ. ಕಡೆಗೆ ಬರುವ ನಿರೂಪಕ ಉತ್ತಮರಾಾಗಿದ್ದರೂ, ಅವರನ್ನು ಭೇಷ್ ಎನ್ನಲು ಜನ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. https://youtu.be/KHaC1t8-9I8 ಉದಾಹರಣೆಗೆ ನಮಗೆ...

ನಟ ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಕಿಚ್ಚ ಸುದೀಪ್

Movie News: ಇಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಬರ್ತ್‌ಡೇಯಾಗಿದ್ದು, ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ, ಸಲ್ಲು ಭಾಯ್‌ಗೆ ಶುಭಾಶಯ ಕೋರಿದ್ದಾರೆ. ನನ್ನ ಪ್ರೀತಿಯ ಸರ್ ಮತ್ತು ಸಹೋದರರಾದ ಸಲ್ಮಾನ್ ಖಾನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಜೊತೆ ಕಳೆದ ಪ್ರತೀ ಕ್ಷಣವನ್ನು ಯಾವಾಗಲೂ ಅತ್ಯದ್ಭುತವಾದದ್ದು, ನಿಮ್ಮಂಥ ಅದ್ಭುತ ವ್ಯಕ್ತಿ ನನಗೆ ಸಿಕ್ಕಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್...

ಸಲ್ಮಾನ್ ಖಾನ್ ಮತ್ತು ತಂದೆ ಸಲೀಮ್ ಗೆ ಜೀವ ಬೆದರಿಕೆ..!

https://youtu.be/fzrMlTx1ET8 ಸಿದ್ದು ಮೊಸೆವಾಲ ಹತ್ಯೆನಂತರ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾಗೂ ತಂದೆ ಸಲೀಮ್ ಗೆ, ಅನಾಮಧೇಯ ಜೀವ ಬೆದರಿಕೆಯ ಪತ್ರಬಂದಿದೆ. ಸಲ್ಮಾನ್ ಖಾನ್ ತಂದೆ ಬೆಳಗ್ಗೆ ವಾಕಿಂಗ್ ಮಾಡುವ ಸಮಯದಲ್ಲಿ ಕುಳಿತುಕೊಳ್ಳುವ ಸ್ಥಳದಲ್ಲಿ ಬೆದರಿಕೆಯ ಪತ್ರಯೊಂದು ಸಿಕ್ಕಿದೆ. ಕೂಡಲೇ ಭದ್ರತಾ ಸಿಬ್ಬಂದಿ ಪತ್ರವನ್ನು ಪರಿಶೀಲನೆ ನಡೆಸಿದ್ದಾರೆ. ಬೆದರಿಕೆ ಪತ್ರನೋಡಿದಾಗ ಶಾಕ್ ಎದುರಾಗಿತ್ತು, ಬಾಲಿವುಡ್ ನಟ...
- Advertisement -spot_img

Latest News

ಸೋಶಿಯಲ್ ಮೀಡಿಯಾ ಪಬ್ಲಿಕ್‌ ಇಲ್ಲ ಅಂದ್ರೆ ‘ಉದ್ಯೋಗ’ ಇಲ್ಲ!

ನೀವು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಸ್ ನಾ ಪ್ರೈವೆಟ್ ಇಟ್ಟಿದೀರಾ? ಪ್ರೈವೆಟ್ ಇಟ್ಟಿದ್ರೆ ಈಗ್ಲೇ ಪಬ್ಲಿಕ್‌ ಮಾಡ್ಕೊಳಿ ಯಾಕಂದ್ರೆ ಇನ್ಮುಂದೆ ಇದು ನಿಮ್ಮ ಶಿಕ್ಷಣಕ್ಕೆ, ಉದ್ಯೋಗಕ್ಕೆ...
- Advertisement -spot_img