Thursday, October 22, 2026

Sangeeta Mobile

5000 ಎಂಪ್ಲಾಯೀಸ್: ಹುಡುಗಾಟಿಕೆ ಅಲ್ಲ: ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಕಂಪನಿಯ ಯಶಸ್ಸಿನ ಹಿಂದಿರುವ ಪರಿಶ್ರಮಿಗಳ ಬಗ್ಗೆ ಹೇಳಿದ್ದಾರೆ. https://youtu.be/POjw24a-NFc ಸಂಗೀತಾ ಕಂಪನಿಯಲ್ಲಿ 5 ಸಾವಿರಕ್ಕೂ ಹೆಚ್ಚು ಕೆಲಸಗಾರರಿದ್ದಾರೆ. 1974ರಲ್ಲಿ ಈ ಸಂಸ್ಥೆ ಶುರುವಾಗಿತ್ತು. ಸುಭಾಷ್ ಚಂದ್ರ ಅವರ ತಂದೆ ಮತ್ತು ಅವರ ಸ್ನೇಹಿತರು ಸೇರಿ ಶುರು ಮಾಡಿದ್ದು. ಆದರೆ ಸ್ನೇಹಿತರೆಲ್ಲ ಹೋದ ಮೇಲೆ...

IF YOU DONʼT GROW YOU WILL DIE : Sangeetha.com MD ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಜೀವನದಲ್ಲಿ ನೀವು ಅಭಿವೃದ್ಧಿ ಹೊಂದದೇ ಇದ್ದರೆ, ನೀವು ಬದುಕಿಯೂ ಪ್ರಯೋಜನವಿಲ್ಲ ಎಂದಿದ್ದಾರೆ. https://youtu.be/WPixudhIgd0 ಈ ಬಗ್ಗೆ ಮಾತನಾಡಿರುವ ಅವರು, ಮೊದಲೆಲ್ಲ ಮೊಬೈಲ್ 20ರಿಂದ 30 ಸಾವಿರ ರೂಪಾಯಿಗೆ ಸಿಗುತ್ತಿತ್ತು. ಮೊಬೈಲ್ ಶೋ ರೂಮ್‌ಗಳಿರಲಿಲ್ಲ. ಆದರೆ ಜನ ಸಿಮ್ ಕಾರ್ಡ್ ಖರೀದಿಸಿ, ಬೀರುವಿನಲ್ಲಿ ಇಡುತ್ತಿದ್ದರು. ಮುಂದೆ...

ನಮ್ಮ ತಂದೆ ರೈತರು: ಪೇಜರ್‌ ಯಾರಿಗೂ ಗೊತ್ತಿಲ್ಲ: ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಬೆಳೆದ ಬಂದ ರೀತಿ ಬಗ್ಗೆ ಮಾತನಾಡಿದ್ದಾರೆ. https://youtu.be/bwwWNR229Hk ಸುಭಾಷ್ ಚಂದ್ರ ಅವರ ತಂದೆ ಬಿಎಸ್‌ಸಿ ಪದವಿಧರರಾಗಿದ್ರೂ ಕೂಡ, ರೈತರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಕೆಲಸಕ್ಕೆ ಸೇರಿದರು. ಹಾಗಾಗಿ ಸುಭಾಷ್ ಚಂದ್ರ ಅವರದ್ದು ಬ್ಯುಸಿನೆಸ್ ಬ್ಯಾಂಗ್ರೌಂಡ್ ಇರುವ ಫ್ಯಾಮಿಲಿಯವರಲ್ಲ. ಆದರೂ ಸುಭಾಷ್ ಚಂದ್ರ ಅವರು...
- Advertisement -spot_img

Latest News

ಪ್ರತಿ ಮನೆ ಮನೆಗೂ ಅಭಿವೃದ್ಧಿಯ ಬೆಳಕು ತಲುಪಬೇಕು ಎಂಬುದೇ ನಮ್ಮ ಸಂಕಲ್ಪ: ಸಿಎಂ ಡಿ ಕೆ ಶಿವಕುಮಾರ್

Political News: “ನಾಡ ಹಬ್ಬ ದಸರಾ ಸಂದರ್ಭದಲ್ಲಿ ದ್ವೇಷ ದೂರವಾಗಿ, ಸಾಮರಸ್ಯ ಬೆಳೆಯಬೇಕು. ಅಭಿವೃದ್ಧಿಯ ಬೆಳಕು ಪ್ರತಿ ಮನೆ ಮನೆಗೂ ತಲುಪಬೇಕು ಎಂಬುದು ನಮ್ಮ ಸಂಕಲ್ಪ....
- Advertisement -spot_img