Friday, March 14, 2025

Santosh LAd

ನನ್ನ ಮಕ್ಕಳು ರಾಹುಲ್ ಗಾಂಧಿಯಂತಾಗಬೇಕು, ಮೋದಿಯಂತೆ ಸುಳ್ಳು ಹೇಳಬಾರದು: ಸಚಿವ ಸಂತೋಷ್ ಲಾಡ್

Dharwad News: ಧಾರವಾಡ: ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಲಾಡ್ ಅಭಿವೃದ್ಧಿ ಮಾಡಿಲ್ಲವೆಂದು ಜೋಶಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದು ನನ್ನ ಚುನಾವಣೆಯಲ್ಲ. ನನ್ನ ಚುನಾವಣೆ ಬಂದಾಗ ನಾನೇನು ಅಭಿವೃದ್ಧಿ ಮಾಡಿದ್ದೇನೆ ಹೇಳುವೆ. ಈಗ ಅವರ ಚುನಾವಣೆ ನಡೆದಿದೆ ಅವರೇನು ಮಾಡಿದ್ದಾರೆ ಹೇಳಲಿ. ನಾಲ್ಕು ಸಲ, 20 ವರ್ಷ ಎಂಪಿ ಆಗಿದಿರೀ. ಈ...

ಅಭಿವೃದ್ಧಿ ಮಾಡಿದ್ದರೆ ಮನೆಯಲ್ಲೇ ಇದ್ದು ಓಟ್ ಕೇಳಲಿ, ಜಾಹೀರಾತು ಯಾಕೆ ಬೇಕು..?: ಸಂತೋಷ್ ಲಾಡ್

Dharwad News: ಧಾರವಾಡ: ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು,  ಲೋಕಸಭೆ ಚುನಾವಣೆ ಹಿನ್ನೆಲೆ ಎಲ್ಲ ಸಮಾಜದವರ ಸಭ ಮಾಡ್ತಾ ಇದ್ದೇವೆ. ಇವತ್ತು ಅದೇ ರೀತಿ ಲಿಂಗಾಯತ ಸಮಾಜದ ಸಭೆ ಮಾಡಿದ್ದೇವೆ. ನಮ್ಮ ಪಕ್ಷದ ಎಲ್ಲ ಸಮಾಜ ಮುಖಂಡರ ಕರೆಸಿ ಸಭೆ ಮಾಡುತ್ತಿದ್ದೇವೆ. ಸಲಹೆಗಳನ್ನು ಪಡೆಯುತ್ತಿದ್ದೇವೆ. ಸಲಹೆ ಪಡೆದು ಚುನಾವಣ ಎದರಿಸಲಿದ್ದೇವೆ ಎಂದಿದ್ದಾರೆ. ಮೋದಿ...

ಇಂಥವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ನೋಡೋಣ: ಸಚಿವ ಸಂತೋಷ್ ಲಾಡ್‌

Dharwad News: ಧಾರವಾಡ : ಸಂಸದ ಅನಂತ ಕುಮಾರ ಹೆಗಡೆ ವಿರುದ್ದ ಸಚಿವ ಸಂತೋಷ ಲಾಡ್ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಅವರು ಪ್ರಣಾಳಿಕೆಯೊಳಗೆ ಸಂವಿಧಾನ ಬದಲಾವಣೆ ಮಾಡುತ್ತೆವೆ ಎಂದು ಹೇಳಲಿ ನೋಡೋಣ. ಯಾತಕ್ಕಾಗಿ ಬದಲಾವಣೆ ಮಾಡುತ್ತಾರೆ ಎಂದು ಸ್ಪಷ್ಡ ವಾಗಿ ಹೇಳಲಿ. ನಾವು ಗೆದ್ದರೆ ಸಂವಿಧಾನವನ್ನ ಬದಲಾವಣೆ ಮಾಡುತ್ತೆವೆ ಎಂದು ಬಹಿರಂಗವಾಗಿ ಹೇಳಲಿ. ಒಬ್ಬೊಬ್ಬರ ಕಡೆ...

ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..?: ಸಂತೋಷ್ ಲಾಡ್ ಪ್ರಶ್ನೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಹುಬ್ಬಳ್ಳಿ – ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..? ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಾಜ್ಯದಲ್ಲಿ ಬಾಂಬ್ ಬ್ಲಾಸ್ಟ್ ಗಳಾಗಿವೆ. ಆಗ ಬಿಜೆಪಿಗೆ ನೈತಿಕತೆ ಇರಲಿಲ್ಲವೆ..? ಎಂದು ಪ್ರಶ್ನಿಸಿದ್ದಾರೆ. ಇಂತಹ ಚಟುವಟಿಕೆಗಳಿಗೆ ಯಾವುದೇ ಪಕ್ಷ ಬೆಂಬಲ ಕೊಡಲ್ಲ. ಚುನಾವಣೆ ಬಂದಿರೋದ್ರಿಂದ ಪಾಕಿಸ್ತಾನ್, ಬ್ಲಾಸ್ಟ್ ಇತ್ಯಾದಿ...

‘ಚಹಾ ಮಾರುವವರೇ ಪ್ರಧಾನಿಯಾಗಿರ್ಬೇಕಾದ್ರೆ, ಸಿದ್ಧಾಂತಗಳನ್ನು ಓದಿರುವವರು ಸಿಎಂ ಆಗುವುದರಲ್ಲಿ ತಪ್ಪಿಲ್ಲ’

Political News: ಕರ್ನಾಟಕ ಟಿವಿ ಸಚಿನ ಸಂತೋಷ್ ಲಾಡ್ ಬಗ್ಗೆ ಕೇಳಿದ ಅಭಿಪ್ರಾಯಕ್ಕೆ ಉತ್ತರಿಸಿದ ಯುವಕರು , ಚಹಾ ಮಾರುವವರೇ ಪ್ರಧಾನಿಯಾಗಿರ್‌ಬೇಕಾದ್ರೆ, ಸಿದ್ಧಾಂತಗಳನ್ನು ಓದಿರುವವರು ಸಿಎಂ ಆಗುವುದರಲ್ಲಿ ತಪ್ಪಿಲ್ಲವೆಂದು ಹೇಳಿದ್ದಾರೆ. ಜನರೆಲ್ಲ ಧರ್ಮದ ನಶೆಯಲ್ಲಿ ಹೋಗುತ್ತಿರುವಾಗ, ಸಂವಿಧಾನವೇ ಧರ್ಮ ಅಂತಾ ಹೇಳಿದ ಬುದ್ಧ ಅಂಬೇಡ್ಕರ್ ಅವರ ಬಗ್ಗೆ ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಒಳ್ಳೆಯದು. ಗ್ಯಾರಂಟಿಯಿಂದ ಬಡವರು...

ಸಂತೋಷ್ ಲಾಡ್ ಹುಟ್ಟುಹಬ್ಬದ ಪ್ರಯುಕ್ತ ಜೈ ಕರ್ನಾಟಕ ಸಂಘಟನೆಯಿಂದ ನೋಟ್ ಬುಕ್, ಕಂಪಾಸ್ ವಿತರಣೆ

Hubli News: ಹುಬ್ಬಳ್ಳಿ: ಮಾನ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಸಂತೋಷ್ ಲಾಡ್ ಅವರ 49ನೇ ಹುಟ್ಟು ಹಬ್ಬವನ್ನು ಬಿಡನಾಳ ಗ್ರಾಮದ ಆ ಕೆ ಪಾಟೀಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೈ ಕರ್ನಾಟಕ ಸಂಘಟನೆಯ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಡ ಪ್ರತಿಭಾವಂತ ಎಂಟನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ...

ಸಚಿವ ಸಂತೋಷ್ ಲಾಡ್ ಬರ್ತ್‌ಡೇಗೆ ವಿಭಿನ್ನವಾಗಿ ಶುಭಾಶಯ ತಿಳಿಸಿದ ಅಭಿಮಾನಿ..

Hubli News: ಹುಬ್ಬಳ್ಳಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬ ಹಿನ್ನೆಲೆ, ಅಭಿಮಾನಿಯೋರ್ವ ವಿಶೇಷವಾಗಿ ಶುಭಾಶಯ ಕೋರಿದ್ದಾನೆ. ಸಚಿವ ಸಂತೋಷ ಲಾಡ್ ಹುಟ್ಟುಹಬ್ಬಕ್ಕೆ, ಈ ವ್ಯಕ್ತಿ ಪಾದಯಾತ್ರೆ ಮೂಲಕ ಶುಭಾಶಯ ಕೋರಿದ್ದಾನೆ. ಹುಬ್ಬಳ್ಳಿ ತಾಲೂಕಿನ ಅಲ್ಲಾಪುರ ಗ್ರಾಮದ ಯುವಕ ಮಲ್ಲಿಕಾರ್ಜುವ ರಡ್ಡೇರ್ ಎಂಬಾತ, ಸಂತೋಷ್ ಲಾಾಡ್ ಅಭಿಮಾನಿಯಾಗಿದ್ದು, ಬರಿಗಾಲಿನಿಂದ ಸಿದ್ಧಾರೂಢ ಮಠಕ್ಕೆ ಪಾದಯಾತ್ರೆ ಮಾಡುವ ಮೂಲಕ ಲಾಡ್...

ನವಲಗುಂದ: ಅಭಿವೃದ್ಧಿ ಕಾಮಗಾರಿಗಳ ಸಮಾರಂಭದಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಭಾಗಿ

Dharwad News: ನವಲಗುಂದ: ವಿಧಾನಸಭಾ ಕ್ಷೇತ್ರದ ವಸತಿ ರಹಿತರಿಗೆ ಹಕ್ಕುಪತ್ರಗಳ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಫಲಾನುಭವಿಗಳ ಸಮಾವೇಶ, ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಭಾಗವಹಿಸಿದರು. ಈ ಸಮಾರಂಭದಲ್ಲಿ ಸಚಿವರಾದ ಎಚ್‌ ಕೆ ಪಾಟೀಲ್‌,...

ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ: ಎಲ್ಲೆಡೆ ಭೀಮ-ಬಸವ ಸಾಂಗ್‌ಗಳದ್ದೇ ದರ್ಬಾರ್

Hubli News: ಸೋಶಿಯಲ್ ಮೀಡಿಯಾಗಳಲ್ಲಿ ಸಂತೋಷ್ ಲಾಡ್ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದ ಕುರಿತಾದ ವೀಡಿಯೋಗಳು ದಂಗಲ್ ಕ್ರಿಯೇಟ್ ಮಾಡಿವೆ. ಎಲ್ಲಾ ಕಡೆ ಈ ಕಾರ್ಯಕ್ರಮದ್ದೇ ಚರ್ಚೆ ಶುರುವಾಗಿದೆ. ಈ ಒಂದು ಸಮಾರಂಭ ಇಷ್ಟೊಂದು ವೈರಲ್ ಆಗೋಕೂ ಕೆಲವು ಕಾರಣಗಳಿವೆ. ಇದೇ ಫೆಬ್ರವರಿ 27ನೇ ತಾರೀಖು ಸಿದ್ದರಾಮಯ್ಯ ಸಂಪುಟದ ಮೋಸ್ಟ್ ಪಾಪ್ಯುಲರ್ ಹಾಗೂ ಕ್ರಿಯಾಶೀಲ...

70 ವರ್ಷ ಕಾಂಗ್ರೆಸ್ ಏನು ಮಾಡಿದೆ? ಸಂತೋಷ್‌ ಲಾಡ್‌ಗೆ ಶೆಟ್ಟ‌ರ್ ಟಾಂಗ್‌

Hubli Political News: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ 70 ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ಅವರು ಏನು ಮಾಡಿದ್ದಾರೆ. ಇದೆಲ್ಲ ಜನಕ್ಕೆ ಗೊತ್ತು. ಗರಿಬಿ ಹಠಾವೋ ಎಂದು ಹೇಳಿ ಇಂದಿರಾಗಾಂಧಿ 10-15 ವರ್ಷ ಅಧಿಕಾರ ಮಾಡಿದ್ದಾರೆ. ಅಷ್ಟೇ ಅಲ್ದೇ ಬ್ರಿಟಿಷ್ ರಿಂದ ಸ್ವಾತಂತ್ರ್ಯ ತಂದು ಕೊಟ್ಟಿದ್ದೆವೆ ಎಂದು ಹೇಳಿ 70 ವರ್ಷ ಅಧಿಕಾರ...
- Advertisement -spot_img

Latest News

ಡಿಕೆಶಿ ಭೇಟಿ ಮಾಡಿದ ವಿಜಯೇಂದ್ರ ಆಪ್ತ ರೇಣುಕಾಚಾರ್ಯ: ಇದೀಗ ವಿಜಯೇಂದ್ರ ಆಪ್ತರ ನಡೆ ಕಾಂಗ್ರೆಸ್ ಕಡೆ..?

Political News: ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಾಗಿ 5 ವರ್ಷ ಪೂರೈಸಿದೆ. ಈ ಕಾರಣಕ್ಕೆ ತಮ್ಮ ಆಪ್ತರನ್ನು ಕರೆದು, ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟಕ್ಕೆ  ಸಿಎಂ...
- Advertisement -spot_img