Thursday, April 3, 2025

#satish jaraki holi

Raj Bhavan Chalo: ಸಿದ್ದರಾಮಯ್ಯ ಪರ ಅಹಿಂದ ಬೃಹತ್ ಹೋರಾಟ.. ಆಗಸ್ಟ್​ 27ರಂದು ರಾಜಧಾನಿ ಸ್ತಬ್ಧ?

ಬೆಂಗಳೂರು: ರಾಜ್ಯದಲ್ಲಿ ಪ್ರಾಸಿಕ್ಯೂಷನ್ (Prosecution)​ ಪಾಲಿಟಿಕ್ಸ್​ ಜೋರಾಗಿದೆ. ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Tawar Chand Gehlot) ವಿರುದ್ಧ ಸಿಡಿದೆದ್ದಿರುವ ಅಹಿಂದ ವರ್ಗದ ನಾಯಕರು ಬೃಹತ್ ಹೋರಾಟ ನಡೆಸಲು ನಿರ್ಧರಿಸಿವೆ. ಆಗಸ್ಟ್ 27ರಂದು ರಾಜಭವನ ಚಲೋ (Raj Bhavan Chalo)ಗೆ ಅಹಿಂದ ಸಂಘಟನೆಗಳು...

Sathish Jarkiholi Warning: ರಾಜ್ಯ ಸರ್ಕಾರವನ್ನ ಅಸ್ಥಿರಗೊಳಿಸಿದ್ರೆ ರಾಜ್ಯಪಾಲರ ಮುಂದೆ ಸಚಿವರು-ಶಾಸಕರ ಪರೇಡ್: ಸತೀಶ್​ ಜಾರಕಿಹೊಳಿ ವಾರ್ನಿಂಗ್

ಬೆಂಗಳೂರು: ಆಡಾಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ-ಜೆಡಿಎಸ್​ ನಡುವಿನ ಪ್ರಾಸಿಕ್ಯೂಷನ್​ ವಾಕ್ಸಮರ ತಾರಕಕ್ಕೇರಿದೆ. ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಂದೆ ಸಚಿವರು ಹಾಗೂ ಶಾಸಕರು ಪರೇಡ್ ನಡೆಸುತ್ತೇವೆ ಎಂದು ಸಚಿವ ಸತೀಶ್​ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.   https://youtu.be/i3Ookrf9940?si=uQBhW4-2LvH58-_P     ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ...

Satish Jarkiholi : ಬೆಳಗಾವಿ ಸೋಲಿಗೆ ನಾ ಕಾರಣವಲ್ಲ!

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಬೇಕಾದಷ್ಟು ಕಾರಣಗಳಿದ್ದು, ಅಭ್ಯರ್ಥಿ ಆಯ್ಕೆ ತಪ್ಪಿನಿಂದಾಗಿಯೂ ಸೋಲಾಗಿರಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಚುನಾವಣಾ ಫಲಿತಾಂಶದ ಕುರಿತ ಚರ್ಚೆ ತಣ್ಣಗಾಯಿತು ಎನ್ನುವಾಗಲೇ ಜಾರಕಿಹೊಳಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಭ್ಯರ್ಥಿ ಆಯ್ಕೆಯಲ್ಲಿ ತಪ್ಪಾಗಿರುವ ಸಾಧ್ಯತೆ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಪಕ್ಷದ ಜಿಲ್ಲಾ ಮುಖಂಡರ ಅಸಹಕಾರವೇ...

ಹತ್ತು ಜಿಲ್ಲೆಗಳಲ್ಲಿ ಬರಪೀಡಿತ ಎಂದು ಅಧ್ಯಯನ ತಂಡ ಘೋಷಿಸಿದೆ; ಜಾರಕಿಹೊಳಿ..!

ಚಿಕ್ಕೋಡಿ : ಸಚಿವರಾದ ಬಳಿಕ ಪ್ರತಿ ತಾಲೂಕಿನಲ್ಲಿ ಕೆಡಿಪಿ ಸಭೆ ಮಾಡೋದಾಗಿ ಸಚಿವ ಸತೀಶ್ ಜಾರಕಿ ಹೊಳಿ ಹೇಳಿದ್ದರು. ಇದೇ ವಿಚಾರವಾಗಿ ಮಾಧ್ಯಮದವರು ಪ್ರಶ್ನಿಸಿದಾಗ ಈಗಾಗಲೇ ರಾಯಬಾಗ, ಸವದತ್ತಿ ತಾಲೂಕಿನಲ್ಲಿ ಸಭೆ ಮಾಡಿದ್ದೇನೆ.  ಶಾಸಕರ ಬಳಿ ಮಾತನಾಡಿ ದಿನಾಂಕ ನಿಗದಿ ಮಾಡಿ ಸದ್ಯದಲ್ಲೇ ಚಿಕ್ಕೋಡಿಯಲ್ಲೂ ಸಭೆ ನಡೆಸುವುದಾಗಿ ಜಾರಕಿಹೊಳಿ ತಿಳಿಸಿದರು. ಕೇಂದ್ರ ಬರ ಅಧ್ಯಯನ ತಂಡ...

Athani: ರಮೇಶ್ ಜಾರಕಿಹೊಳಿ ಆರೋಪಕ್ಕೆ ಟಾಂಗ್ ಕೊಟ್ಟ ಶಾಸಕ ಲಕ್ಷ್ಮಣ್ ಸವದಿ..!

ಚಿಕ್ಕೋಡಿ: ಅಥಣಿಯ ಸರ್ಕಾರಿ ನೌಕರರು ಶಾಸಕ ಲಕ್ಷ್ಮಣ್ ಸವದಿ ಕೈಗೊಂಬೆಯಾಗಿದ್ದಾರೆ ಎಂಬ ರಮೇಶ್ ಜಾರಕಿಹೋಳಿ  ಆರೋಪಕ್ಕೆ ಸವದಿಯವರು ಮಾದ್ಯಮದವರ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿಯವರ ಆಟ ನಡೆಯಲ್ಲ ಸತೀಶ್ ಮತ್ತು ನನಗೂ ಮನಸ್ತಾಪ ಇಲ್ಲ  ಯಾವುದೇ  ಚಿಲ್ಲರೆ ಮಾತುಗಳಿಗೆ, ಹೋರಾಟಗಳಿಗೆ ನಾನು ಬೆಲೆ ಕೊಡಲ್ಲ ನಾನು ಆಕಡೆ ಗಮನವನ್ನು ಹರಿಸಲ್ಲ .ಯಾವುದೋ ತಾಲೂಕಿನಿಂದ ಬಂದು...

Satish jarakiholi: ಬಿ.ಕೆ ಹರಿಪ್ರಸಾದ್ ಮಾತಿಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ..!

ಹುಬ್ಬಳ್ಳಿ : ರಾಜ್ಯ ರಾಜಕಾರಣದಲ್ಲಿ ಲೋಕಸಭೆ ಚುನಾವಣೆ ಕುರಿತು ಹಲವಾರು ಚರ್ಚೆಗಳು ಪಕ್ಷಗಳಲ್ಲಿ ನಡೆಯುತ್ತಿವೆ. ಪಕ್ಷಕ್ಕೆ ರಾಜಿನಾಮೆ ಕೊಡುವುದು ಬೇರೆ ಪಕ್ಷ ಸೇರ್ಪಡೆಯಾಗುವುದು, ಪಕ್ಷದಲ್ಲಿ ಅಸಮಧಾನ ಬುಗಿಲೆದ್ದಿರುವುದು, ಜಾತಿ ನಿಂದನೆ ಲಂಚದ ಆರೋಪ, ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡುವುದು, ಕೊಲೆ ಬೆದರಿಕೆ ಹೀಗೆ ಪ್ರತಿದಿನ ನಡೆಯುತ್ತಿದೆ ಇದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದವರಿಗೆ...
- Advertisement -spot_img

Latest News

Spiritual: ಮುಖ್ಯದ್ವಾರದ ಬಳಿ ಈ ವಸ್ತುವನ್ನೆಂದೂ ಇರಿಸಬೇಡಿ..

Spiritual: ಮುಖ್ಯದ್ವಾರ ಅನ್ನೋದು ಮನೆಗೆ ಯಾವ ಶಕ್ತಿ ಬರಬೇಕು ಅನ್ನೋದನ್ನು ನಿರ್ಧರಿಸುವ ಜಾಗ. ನಾವು ಮನೆಯಲ್ಲಿ ಹಲವು ನೀತಿ ನಿಯಮಗಳನ್ನು ಅನುಸರಿಸಿಕೊಂಡು ಹೋದರೆ, ಸಕಾರಾತ್ಮಕ ಶಕ್ತಿಗಳ...
- Advertisement -spot_img