ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿನ ಸಾ ಮೀಲ್ (Saw Meal) ಒಂದರಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ಸಾ ಮೀಲ್ ಧಗಧಗಿಸಿ ಹೊತ್ತಿ ಉರಿದಿದೆ. ಸತತ ಎಂಟು ಗಂಟೆಗಳವರೆಗೆ ಕಾರ್ಯಾಚರಣೆ ನಡೆಸಿದಂತ ಆಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರೋ ಕೆಲಸ ಮಾಡಿದ್ದಾರೆ.
ಭದ್ರಾವತಿಯ ಬಸ್ ನಿಲ್ದಾಮದ ಸಮೀಪದಲ್ಲಿದ್ದಂತ ಮಂಜುನಾಥ ಸಾ ಮೀಲ್ ನಲ್ಲಿ ಕಳೆದ ರಾತ್ರಿ 11...