Friday, November 27, 2026

School Education News

ಶಿಕ್ಷಕರ ನೇಮಕಾತಿಗೆ ಮಧು ಬಂಗಾರಪ್ಪ ಡೆಡ್‌ಲೈನ್!

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜನವರಿಯೊಳಗೆ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಿ, ಮಾರ್ಚ್–ಏಪ್ರಿಲ್ ತಿಂಗಳೊಳಗೆ ನೇಮಕಾತಿ ಆದೇಶಗಳನ್ನು ನೀಡಬೇಕು. ಜೂನ್‌ನಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗುವ ವೇಳೆಗೆ ನೂತನ ಶಿಕ್ಷಕರು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವಂತಾಗಬೇಕು...

LKG ಯಿಂದ PUC ವರೆಗೆ ಶಾಲಾ ಸಮಯ ಬದಲಾವಣೆ?

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ, ಶಾಲಾ–ಕಾಲೇಜುಗಳ ಸಮಯವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದೆ. ಚಳಿಗಾಲದ ತೀವ್ರತೆ ಕಡಿಮೆಯಾಗುವವರೆಗೆ LKG ಯಿಂದ PUC ವರೆಗೆ ಇರುವ ಎಲ್ಲಾ ತರಗತಿಗಳನ್ನು ಬೆಳಗ್ಗೆ 9.30ರಿಂದ ಆರಂಭಿಸುವಂತೆ ಆಯೋಗ ಸಲಹೆ ನೀಡಿದೆ. ಸದ್ಯ ರಾಜ್ಯದಲ್ಲಿ ಚಳಿ...
- Advertisement -spot_img

Latest News

ಶಾಸಕರ ಮಗಳ ಮದುವೆಯಲ್ಲಿ ಹಣದ ಹೊಳೆ – ಪೊರಕೆಯಲ್ಲಿ ನೋಟು ಗುಡಿಸಿದ ಜನ!

ಮದುವೆ ಅಂದ್ರೆ ಸಂಭ್ರಮ ಇರೋದು ಸಹಜ. ಆದ್ರೆ ಬಿಹಾರದ ಶಾಸಕರೊಬ್ಬರ ಮಗಳ ಮದುವೆ ಈಗ ಇಡೀ ದೇಶದಲ್ಲೇ ಭಾರಿ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ, ಈ ಮದುವೆಯಲ್ಲಿ...
- Advertisement -spot_img