Monday, September 14, 2026

secret-force-entry-into-dharmasthala

ಮೊದಲ ದಿನವೇ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಜಾಗದಲ್ಲಿ ವಿಘ್ನ!

ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಸಾಕ್ಷಿಯನ್ನ SIT ತಂಡ ಬೆನ್ನಟ್ಟಿದೆ. ಈಗಾಗಲೇ ಅನಾಮಿಕ ವ್ಯಕ್ತಿಯಿಂದ ಶವ ಹೂತಿಟ್ಟ ಸ್ಥಳವನ್ನು ಗುರುತಿಸಿ 20 ಕಾರ್ಮಿಕರಿಂದ ಅಗೆಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಮೃತದೇಹ ಪತ್ತೆಗೆ ಜಾಗ ಅಗೆಯುವ ಕಾರ್ಯಕ್ಕೆ ನೀರಿನ ಒರತೆ ಅಡ್ಡಿಯಾಗಿದೆ. ಅಂದರೆ ಆ ಜಾಗದಲ್ಲಿ ಈಗ ನೀರು ಚಿಮ್ಮುತ್ತಿದೆ. ಸಾಕ್ಷಿ ದೂರುದಾರ ತೋರಿಸಿದ ಮೊದಲ ಜಾಗ, ನೇತ್ರಾವತಿ...

ಧರ್ಮಸ್ಥಳಕ್ಕೆ ಸೀಕ್ರೆಟ್‌ ಫೋರ್ಸ್‌ ಎಂಟ್ರಿ : ಬುರುಡೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌ ?

ಶವ ಹೂತಿಟ್ಟ ಕೇಸ್‌ನಲ್ಲಿ SIT ಅಧಿಕೃತ ಎಂಟ್ರಿ ಧರ್ಮಸ್ಥಳಕ್ಕೆ SIT ಮುಖ್ಯಸ್ಥ ಪ್ರಣವ್‌ ಮೊಹಾಂತಿ ಭೇಟಿ ಬೆಳ್ತಂಗಡಿಯಲ್ಲಿ ತಾತ್ಕಾಲಿಕವಾಗಿ SIT ಕಚೇರಿ ರಹಸ್ಯ ಸ್ಥಳದಲ್ಲಿ ದೂರುದಾರನ ವಿಚಾರಣೆ ಸರಣಿ ಹತ್ಯೆ, ಅತ್ಯಾಚಾರದ ಆರೋಪ ಮಾಡಿದ್ದ ದೂರುದಾರ ದೂರುದಾರನನ್ನ ಮಂಪರು ಪರೀಕ್ಷೆಗೊಳಪಡಿವ ಸಾಧ್ಯತೆ ಧರ್ಮಸ್ಥಳದಲ್ಲಿ ಗುಪ್ತಚರ ಟೀಂ ಎಂಟ್ರಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಧರ್ಮಸ್ಥಳದ ನೂರಾರು ಶವಗಳನ್ನು ಹೂತಿಟ್ಟ ಕೇಸ್‌ಗೆ ಅಧಿಕೃತ ತನಿಖೆ ಪ್ರಾರಂಭ...
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img