ರಾಜ್ಯದಲ್ಲಿ ಸದ್ಯ ನೈಋತ್ಯ ಮುಂಗಾರು ಸ್ವಲ್ಪ ಮಂದಗೊಂಡಿದೆ. ಆದರೂ ಮುಂದಿನ ಎರಡು ದಿನಗಳ ಕಾಲ, ಅಂದರೆ ಸೆಪ್ಟೆಂಬರ್ 11 ಮತ್ತು 12ರಂದು ರಾಜ್ಯದ ಹಲವೆಡೆ ಸಾಧಾರಣ ಹಾಗೂ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೊದಲು ಇವತ್ತಿನ ಮಳೆಯ ವರದಿ ಹೇಗಿದೆ ಅಂತ ನೋಡೋಣ ಬನ್ನಿ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ...