Bigg Boss News: ಮೈತುಂಬ ಚಿನ್ನ ಧರಿಸಿ, ಬಿಗ್‌ಬಾಸ್‌ಗೆ ಬಂದು, ಗೋಲ್ಡ್ ಸುರೇಶ್ ಅಂತಲೇ ಫೇಮಸ್ ಆಗಿರುವ ಸುರೇಶ್, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್11ರ ಸ್ಪರ್ಧಿಯಾಗಿದ್ದ ಗೋಲ್ಡ್ ಸುರೇಶ್, ಬಿಗ್‌ಬಾಸ್‌ನಲ್ಲಿ ಟಾಸ್ಕ್ ಆಡುವ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ತಕ್ಷಣ ಅವರಿಗೆ ಬೇಕಾದ ಚಿಕಿತ್ಸೆ ಕೊಡಿಸಲಾಯಿತಾದರೂ, ಒಳ ನೋವು ಹಾಗೆ ಇತ್ತು. ಇದೀಗ ಹೆಚ್ಚಿನ...
Bollywood News: ಗಾಯಕ ಸೋನು ನಿಗಮ್ ಸಂಗೀತ ಕಾರ್ಯಕ್ರಮದ ವೇಳೆ, ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಯಕ್ರಮದ ವೇಳೆ ಅನಾರೋಗ್ಯವನ್ನು ತಡೆದುಕೊಂಡು ಹಾಡುವಾಗ, ನೋವು ಮಿತಿಮೀರಿ ಹೋಗಿದ್ದು, ಸೋನು ನಿಗಮ್ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಚಿಕಿತ್ಸೆ ಪಡೆದ ಬಳಿಕ ಅವರು ಈ ಬಗ್ಗೆ ಮಾತನಾಡಿದ್ದು, ಅತ್ಯಂತ ಕಷ್ಟದ...
International News: ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದ ವೇಳೆ ಅಮೆರಿಕದ ಜನಪ್ರಿಯ ರ್ಯಾಪ್ ಗಾಯಕ ಕ್ಯಾನೇ ವೆಸ್ಟ್ ತಮ್ಮ ಪತ್ನಿ ಬಿಯಾಂಕಾ ಅವರೊಂದಿಗೆ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಇಡೀ ದೇಹವನ್ನು ಕವರ್ ಮಾಡಿದ್ದ ಬಿಯಾಂಕಾ ಪಾಪರಾಜಿಗಳ ಎದುರು ಬಂದಾಗ, ಕವರ್ ಮಾಡಿದ್ದ ಬಟ್ಟೆಯನ್ನು ತೆಗೆದಿದ್ದಾರೆ. ಈ ವೇಳೆ ಅವರ ಇಡೀ ಬೆತ್ತಲೆ...
National News: ಇತ್ತೀಚೆಗೆ ಹಳೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು, ಇದು ಇತ್ತೀಚಿನ ಫೋಟೋ ಎಂದು, ಇತ್ತೀಚಿನ ಘಟನೆಯೊಂದಿಗೆ ಲಿಂಕ್ ಮಾಡಿ, ವೀಡಿಯೋ, ಫೋಟೋ ಶೇರ್ ಮಾಡುವವರ ಹಾವಳಿ ಹೆಚ್ಚಾಗಿದೆ. ಇಂಥ ಸುಳ್ಳು ಸುದ್ದಿಯನ್ನು ಬಯಲು ಮಾಡುವ ಕೆಲಸ ಶಕ್ತಿ ಫ್ಯಾಕ್ಟ್ ಚೆಕ್ (Shakti Publishers) ಮಾಡುತ್ತಿದೆ.
2019ರಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧನಿಂದ ಹಣವನ್ನು ಪಡೆಯುತ್ತಿರುವ...
Political News: ಮಂಡ್ಯದಲ್ಲಿ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ಆಗಿದ್ದು, ಶಾಲೆಯ ಆವರಣದಲ್ಲೇ ಬಾಲಕಿಯನ್ನು ಮೂವರು ದುರುಳರು ರೇಪ್ ಮಾಡಿದ್ದಾರೆ. ಈ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಬೇಸರ, ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದಿರುವ ಅಮಾನುಷ ಕೃತ್ಯ ಇಡೀ ಸಮಾಜವೇ ತಲೆ ತಗ್ಗಿಸುವ ಘಟನೆಯಾಗಿದೆ. ಹೆಣ್ಣು ಲಿಂಗ ಭ್ರೂಣ...
Gadag News: ಗದಗ: ಹೆಚ್.ಕೆ.ಪಾಟೀಲರಿಗೆ ಸಿಎಂ ಆಗುವ ಯೋಗವಿದೆ ಎಂದು ಭೋವಿ ಸಮಾಜದ ಸಿದ್ದರಾಮೇಶ್ವರ ಶ್ರೀಗಳು ಕೊಟ್ಟ ಹೇಳಿಕೆ ಬಗ್ಗೆ ಇಂದು ಗದಗದಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದರು.
ಶ್ರೀಗಳ ಶುಭ ಇಚ್ಛೆ, ಆಶೀರ್ವಾದ ಇರಬಹುದು. ಆದ್ರೆ, ಆ ವಿಚಾರ, ವಿಷಯದ ಬಗ್ಗೆ ಮಾತನಾಡಲ್ಲ. ನಾನು ನನ್ನ ರಾಜಕಾರಣದಲ್ಲಿ ನನ್ನ ನಿಲುವು ಏನಿದೆ ಅಂತ ಹತ್ತಾರು ಬಾರಿ...
Gadag News: ಗದಗ: ಗದಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಮಾಜಿ ಸಚಿವ ಬಿ.ಶ್ರೀರಾಾಮುಲು, ದೆಹಲಿಗೆ ಅಪಾಯಿಂಟ್ಮೆಂಟ್ ಮೇಲೆ ಹೋಗು ಬೇಕು ಅಂತಾನೆ ಇಲ್ಲ. ಅವಕಾಶ ಸಿಕ್ಕಾಗಲೆಲ್ಲ ಹೋಗುತ್ತಿರುತ್ತೇನೆ.. ಮತ್ತೆ ಮುಂದೇನು ಹೋಗುತ್ತೇನೆ. ಎಲ್ಲಾ ವಿಚಾರವನ್ನು ಹೇಳಿ ಬರುತ್ತೇನೆ.. ರಾಮುಲು ಸುಮ್ಮನೆ ಇದ್ರು.. ಇದ್ರು.. ಅಂತಾ ಹೇಳುತ್ತಿದ್ರು.. ಇನ್ನು ಮುಂದೇ ಸುಮ್ಮನೆ ಇರೋದಿಲ್ಲ.. ಇನ್ನು ಮುಂದೇ ನಾನು...
Dharwad News: ಧಾರವಾಡ: ಹಿಂದೂ ಎಂಬ ಕಾರಣಕ್ಕೆ ಅಂಗಡಿ ಬಾಡಿಗೆ ನೀಡಲಿಲ್ಲವೆಂದು ಸೌದಾಗರ್ ಮಸೀದಿಯ ಆಡಳಿತ ಮಂಡಳಿಯ ವಿರುದ್ಧ ಆರೋಪ ಮಾಡಲಾಗಿದೆ.
ಸೌಧಾಗರ್ ಮಸೀದಿ ವಕ್ಫ್ ಬೋರ್ಡ್ ಮಂಡಳಿಗೆ ಸೇರಿದೆ. ಧಾರವಾಡದ ಟಿಕಾರೆ ರಸ್ತೆಯಲ್ಲಿರುವ ಅಂಗಡಿಗಳು ಈ ಮಸೀದಿಯ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಟೆಂಡರ್ ಕರೆಯದೇ ತಮಗೆ ಬೇಕಿದ್ದವರಿಗೆ ಮಾತ್ರ ಅಂಗಡಿಗಳನ್ನು ಬಾಡಿಗೆ ನೀಡಿದ್ದಾರೆ ಎಂದು...
Bengaluru News: ಬೆಂಗಳೂರು: ಪ್ರಕ್ರಿಯಾ ಆಸ್ಪತ್ರೆಯ ಸಹಯೋಗದೊಂದಿಗೆ ಅದ್ವಿಕಾ ಫೌಂಡೇಶನ್ ಆಯೋಜಿಸಿದ್ದ ಬೃಹತ್ ವಾಕಥಾನ್ ನಲ್ಲಿ ಸಾವಿರಾರು ಜನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದರು.
ವಿಧಾನಸೌಧದಿಂದ ಪ್ರಾರಂಭವಾದ ಈ ವಾಕಥಾನ್ ಬಾಲ ಭವನದಲ್ಲಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಕ್ಯಾನ್ಸರ್ ನಿಂದ ಗುಣಮುಖರಾದವರು ಈ ಕಾಯಿಲೆಯ ವಿರುದ್ಧದ ತಮ್ಮ ಹೋರಾಟದ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ...
Political News: ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರನ್ನು ಇಂದು ವಿಕಾಸಸೌಧ ಕಚೇರಿಯಲ್ಲಿ ಅಮೆರಿಕ ದೇಶದ ಅಲ್ಬಮ ರಾಜ್ಯದ ಔಬರ್ನ್ ವಿಶ್ವವಿದ್ಯಾಲಯದ ಡಾ. ಜಾನಕಿ ಅಲವಲಪಟ್ಟಿ, ಡೀನ್ ಅರಣ್ಯ ಮಹಾವಿದ್ಯಾಲಯ ವನ್ಯಜೀವಿ, ಡಾ. ಜಾರ್ಜ್ ಫ್ಲವರ್ಸ್, ಡಿನ್ ಮ್ಯಾಕನಿಕಲ್ ಇಂಜಿನಿಯರಿಂಗ್, ಡಾ. ಸೀಮಾ ಸ್ಟೀವಾರ್ಟ್ ಡೈರೆಕ್ಟರ್ ವೃತ್ತಿ ಪರ ಅಭಿವೃದ್ಧಿ, ಜಸ್ಟಿನ್ ಮಿಲ್ಲರ್, ಡಾ. ವೃಷಾಕ್...