https://www.youtube.com/watch?v=SWOFc4QOdUA
ಈ ಸುಂದರ ನೆನಪಿನೊಂದಿಗೆ ಬಿಡುಗಡೆಯಾಯಿತು "ಲವ್ 360" ಚಿತ್ರದ ಮತ್ತೊಂದು ಹಾಡು
ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವವರು ನಿರ್ದೇಶಕ ಶಶಾಂಕ್. ಅವರ ನಿರ್ದೇನದಲ್ಲಿ ಮೂಡಿಬಂದಿದ್ದ "ಮೊಗ್ಗಿನ ಮನಸ್ಸು" ಚಿತ್ರ ಬಿಡುಗಡೆಯಾಗಿ ಹದಿನಾಲ್ಕು ವರ್ಷಗಳಾಗಿದೆ. ಈ ಸುಂದರ ನೆನಪಿನೊಂದಿಗೆ ಪ್ರಸ್ತುತ ಅವರು ನಿರ್ದೇಶಿಸಿರುವ "ಲವ್ 360" ಚಿತ್ರದ "ಭೋರ್ಗರೆದು" ಎಂಬ ಹಾಡು ಬಿಡುಗಡೆಯಾಗಿದೆ. ಶಶಾಂಕ್...
ಕನ್ನಡ ಸಿನಿರಂಗಕ್ಕೆ 'ಮೊಗ್ಗಿನ ಮನಸ್ಸು', 'ಕೃಷ್ಣನ್ ಲವ್ ಸ್ಟೋರಿ' ಅಂತಹ ಅದ್ಭುತ ಲವ್ ಸ್ಟೋರಿಗಳಿರುವ ಚಿತ್ರಗಳನ್ನು ಶಶಾಂಕ್ ಅವರು ನಿರ್ದೇಶನ ಮಾಡಿದ್ದೂ, ಇದೀಗ 'ಲವ್ 360' ಸಿನಿಮಾವನ್ನು ಕೂಡ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಹೊಸ ಪ್ರತಿಭೆ ಪ್ರವೀಣ್ ನಾಯಕನಾಗಿದ್ದು, 'ಲವ್ ಮಾಕ್ಟೇಲ್' ಸಿನಿಮಾ ನಟಿ ರಚನಾ ಇಂದರ್ ನಾಯಕಿಯಾಗಿದ್ದಾರೆ.
ಇತ್ತೀಚೆಗೆ ಈ ಸಿನಿಮಾದ ಟ್ರೇಲರ್...
`ಹೆಂಗೆ ನಾವು' ಅಂತ ಕೇಳ್ತಾ ಕೇಳ್ತಾ ಕನ್ನಡಿಗರ ಮನಸ್ಸು ಗೆದ್ದ ಅಪ್ಪಟ ಕನ್ನಡದ ಕ್ಯೂಟ್ ಬ್ಯೂಟಿ ರಚನಾ ಇಂದರ್. ಈ ಸುಂದರಿ ವರ್ಷವಿಡೀ ನಿಮ್ಮನ್ನು ರಂಜಿಸೋಕೆ ಹೊಸ ಹೊಸ ಸಿನಿಮಾಗಳ ಮೂಲಕ ಬರುತ್ತಿದ್ದಾರೆ. ಸದ್ಯ ನಿರ್ದೇಶಕ ಶಶಾಂಕ್‌ರ `ಲವ್ ೩೬೦' ಟ್ರೆöÊಲರ್ ರಿಲೀಸ್ ಆಗಿ ಸೂಪರ್‌ಹಿಟ್ ಆಗಿದೆ. ಎರಡನೇ ಸಿನಿಮಾದಲ್ಲೇ ರಚಾನಾರಿಗೆ ಪರ್ಫಾಮೆನ್ಸ್ ಇರುವ...
ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...