Thursday, December 12, 2024

Shikhar Dhavan

IND vs SA: ಧರ್ಮಶಾಲಾದಲ್ಲಿ ಇಂದು ಮೊದಲ T20 ಪಂದ್ಯ..!

2019ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಹೊರ ಬಿದ್ದ ಭಾರತ, ಸದ್ಯ ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ತವರಿನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿ, ವಿಶ್ವ ಕಪ್ ತಯಾರಿ ನಡೆಸಿರುವ ಎರಡು ತಂಡಗಳಿಗೆ ಪೂರ್ವಸಿದ್ಧತೆಯ ಟೂರ್ನಿ ಎನಿಸಿಕೊಂಡಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ...

ವಿಶ್ವಕಪ್ ನಿಂದಲೇ ಶಿಖರ್ ಧವನ್ ಹೊರಕ್ಕೆ- ರಿಷಬ್ ಪಂತ್ ಗೆ ಚಾನ್ಸ್..!

ಇಂಗ್ಲೆಂಡ್: ಐಸಿಸಿ ವಿಶ್ವಕಪ್ ನಿಂದ ಶಿಖರ್ ಧವನ್ ಹೊರನಡೆದಿದ್ದಾರೆ. ಆಸಿಸ್ ವಿರುದ್ಧದ ಪಂದ್ಯದಲ್ಲಿ ಎಡಗೈ ಬೆರಳಿಗೆ ಗಾಯವಾಗಿದ್ದರಿಂದ ಧವನ್ ಗೆ ಕೊಕ್ ಕೊಟ್ಟು ರಿಷಬ್ ಪಂತ್ ಗೆ ಅವಕಾಶ ನೀಡಲಾಗಿದೆ. ಜೂ 9ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಾಟದಲ್ಲಿ ಎಡಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಶಿಖರ್ ಧವನ್ ಇದೀಗ ವಿಶ್ವಕಪ್ ಸರಣಿಯಿಂದ ಹೊರನಡೆದಿದ್ದಾರೆ. ಬೆರಳ ಗಾಯದಿಂದಾಗಿ...

ವಿಶ್ವಕಪ್ ಕ್ರಿಕೆಟ್ ನಿಂದ ಶಿಖರ್ ಧವನ್ ಹೊರಕ್ಕೆ…!

ಲಂಡನ್: ವಿಶ್ವಕಪ್ ಕ್ರಿಕೆಟ್ ಸಮಯದಲ್ಲೇ ಟೀಂ ಇಂಡಿಯಾಗೆ ದೊಡ್ಡ ಆಘಾತವಾಗಿದೆ. ವಿಶ್ವಕಪ್ ನಿಂದ ಶಿಖರ್ ಧವನ್ ಹೊರಕ್ಕೆ ಬಂದಿದ್ದಾರೆ. ಆಟವಾಡುತ್ತಿರುವಾಗ ಗಾಯಗೊಂಡಿದ್ದ ಧವನ್ ಗೆ ಇದೀಗ ವಿಶ್ರಾಂತಿಯ ಅಗತ್ಯವಿದೆ. ಜೂ 9ರ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಸೆಣಸಾಟದಲ್ಲಿ ಶಿಖರ್ ಧವನ್ ಎಡಗೈ ಹೆಬ್ಬೆರಳಿಗೆ ತೀವ್ರ ಗಾಯವಾಗಿತ್ತು. ಇನ್ನು ಸ್ಕ್ಯಾನ್ ರಿಪೋರ್ಟ್ ನಲ್ಲಿ ಧವನ್ ಹೆಬ್ಬರಳಿನ ಮೂಳೆಗೆ...

ರಿಲ್ಯಾಕ್ಸ್ ಮೋಡ್ ನಲ್ಲಿ ಬ್ಲೂ ಬಾಯ್ಸ್

ಲಂಡನ್: ಏಕದಿನ ವಿಶ್ವಕಪ್ ಮಹಾ ಸಮರ ಆರಂಭವಾಗಿ ಎರಡು ದಿನ ಕಳೆದಿದೆ. ಇದುವರೆಗು ಎರಡು ಪಂದ್ಯಗಳು ನಡೆದಿದ್ದು, ಮೊದಲ ಪಂದ್ಯದಲ್ಲಿ  ದಕ್ಷಿಣ ಆಫ್ರಿಕಾ ವಿರುದ್ದ ಇಂಗ್ಲೆಂಡ್ ಗೆಲುವು ದಾಖಲಿಸಿದ್ರೆ. ನಿನ್ನೆ ನಡೆದ ಎರಡನೇಯ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ದಾಖಲಿಸಿದೆ.  ಮೇ 5ರಂದು ನಡೆಯಲಿರೋ ವಿಶ್ವಕಪ್ ಟೂರ್ನಿಯ ಮೊದಲ ಹೋರಾಟದಲ್ಲಿ...
- Advertisement -spot_img

Latest News

Horoscope: ಹುಟ್ಟುವಾಗಲೇ ಲಕ್ಷ್ಮೀಯ ಕೃಪೆ ಜೊತೆ ಹುಟ್ಟುವ ರಾಶಿಯವರು ಇವರು

Horoscope: ನೀವು ಕೆಲ ರಾಶಿಯವರನ್ನು ನೋಡಿರಬಹುದು. ಅವರು ಬಡತನದ ಮನೆಯಲ್ಲಿ ಅಥವಾ ಮಧ್ಯಮವರ್ಗದವರ ಮನೆಯಲ್ಲಿ ಹುಟ್ಟಿದರೂ, ಅವರು ಹುಟ್ಟಿದ ಬಳಿಕ, ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳೂ...
- Advertisement -spot_img