ಮುಂಬೈ: ಕಾರಣವಿಲ್ಲದೆ ನನ್ನನ್ನು ಹಲವಾರು ನಿರ್ಮಾಪಕರು ಚಿತ್ರದಿಂದ
ಹೊರದಬ್ಬಿದ್ದರು ಅಂತ ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ದಾರೆ.
ನಟಿ
ಶಿಲ್ಪಾ ಶೆಟ್ಟಿ ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಸಮಸ್ಯೆಗಳು ಮತ್ತು ಅಪಮಾನಗಳ ಬಗ್ಗೆ ಸಾಮಾಜಿಕ
ಜಾಲತಾಣದಲ್ಲಿ ಹಂಚಿಕೊಂಡಿದ್ದು. ಚಿತ್ರರಂಗಕ್ಕೆ ತಾವು ಇದರಿಂದ ಹೇಗೆ ಹೊರಬಂದರು ಎಂಬ ಬಗ್ಗೆಯೂ
ಹೇಳಿಕೊಂಡಿದ್ದಾರೆ.
ಬಾಜೀಘರ್
ಎಂಬ ಸೂಪರ್ ಹಿಟ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಶಿಲ್ಪಾ...