ಆಕೆಯದ್ದು ನಿಜಕ್ಕೂ ಕರುಳು ಹಿಂಡುವ ಕಥೆ.. ಒಂದರ ಹಿಂದೊಂದರಂತೆ ನೋವು, ಆಘಾತ. ತಿಂಗಳ ಹಿಂದೆ ತನ್ನ ಕುಟುಂಬದ 9 ಮಂದಿಯನ್ನ ಕಳ್ಕೊಂಡ್ರೆ, ಇಂದು ಕಣ್ಣೀರು ಒರೆಸಿದವನನ್ನೂ ಕಳೆದುಕೊಂಡಿದ್ದಾಳೆ.. ಎಂಥ ಕಲ್ಲು ಮನಸ್ಸನ್ನೂ ಕಾಡುವ ಕರುಣಾಜನಕ ಸ್ಟೋರಿಯೊಂದನ್ನ ನಿಮ್ಮ ಮುಂದೆ ಇಡ್ತಿದ್ದೀವಿ..
ಕಳೆದ ಜುಲೈನಲ್ಲಿ ಕೇರಳದ ವಯನಾಡಿನಲ್ಲಿ ಭಾರಿ ಪ್ರವಾಹ ಆಗಿತ್ತು.. ಆಗ ಭೂಕುಸಿತ ಸಂಭವಿಸಿ ನೂರಾರು...
ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಕನ್ನಡ ಚಿತ್ರರಂಗದ ಕಲಾವಿದರು, ನಿರ್ದೆಶಕರು, ನಿರ್ಮಾಪಕರು ಸೇರಿ ಹಲವಾರು ಹಿರಿಯ ಕಲಾವಿದರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾವೇರಿ ವಿಚಾರವಾಗಿ ಶುಕ್ರವಾರ ಪ್ರತಿಭಟನೆ ಇರುವ ಹಿನ್ನೆಲೆ ಎಲ್ಲಾ ಕಲಾವಿದರು ಬೆಂಬಲ ನೀಡುವುದಾಗಿ ಘೋಷಣೆ ಮಾಡಿತ್ತು...
www.karnatakatv.net:ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ ಭಜರೇ ಭಜರಂಗಿ-2 ಸಿನಿಮಾ ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಮಾಡಿತ್ತು. ಶಿವಣ್ಣನ ನಟನೆಯ.. ಹರ್ಷ ಡೈರೆಕ್ಷನ್ ಗೆ ಪ್ರೇಕ್ಷಕ ಸಖತ್ ರೆಸ್ಪಾನ್ಸ್ ಕೊಟ್ಟಿದ್ದ. ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು-ಸುದ್ದಿ ಮಾಡಿದ್ದ ಭಜರಂಗಿ-2 ಈಗ OTT ಪ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಟೀಸರ್, ಟ್ರೇಲರ್ ಹಾಗೂ ಸಾಂಗ್ಸ್...
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಕಾಂಬಿನೇಷನ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಭಜರಂಗಿ-2. ಎಲ್ಲವೂ ಅಂದುಕೊಂಡಂತೆ ಹಾಗಿದ್ರೆ ಇಷ್ಟರಲ್ಲಾಗಲೇ ತೆರೆಮೇಲೆ ಭಜರಂಗಿ-2 ಸಿನಿಮಾ ಅಬ್ಬರಿಸಬೇಕಿತ್ತು. ಆದ್ರೆ ಚೀನಿ ವೈರಸ್ ಕೊರೋನಾ ಹೊಡೆತಕ್ಕೆ ಎಲ್ಲವೂ ತಲೆಗೆಳಗಾಗಿದೆ. ಶಿವಣ್ಣನ ಹುಟ್ಟುಹಬ್ಬಕ್ಕೆ ರಿಲೀಸ್ ಆದ ಟೀಸರ್ ಸಖತ್ ಸುದ್ದು ಮಾಡಿದ್ದು ಬಿಟ್ರೆ ಸಿನಿಮಾದ ಬಗ್ಗೆ...