ಹಣ.. ಹಣ.. ಅಂದ್ರೆ ಸಾಕು ಹೆಣ ಕೂಡ ಬಾಯಿ ಬಿಡುತ್ತೇ ಅನ್ನೋ ಮಾತಿದೆ. ಅದ್ರಲ್ಲೂ ಕೋಟಿ ಕೋಟಿ ಹಣ ಗಳಿಸಬೇಕು, ಒಮ್ಮೆಯಾದರು ಜೀವನದಲ್ಲಿ ಕೋಟಿ ಹಣವನ್ನು ನೋಡಬೇಕು ಎಂಬುದು ಕೋಟ್ಯಂತರ ಜನರ ಕನಸಾಗಿರುತ್ತದೆ. ಅದಕ್ಕಾಗಿಯೇ ಸಾಕಷ್ಟು ಪರಿಷ್ರಮ ಪಡುವವರಿದ್ದಾರೆ. ಇನ್ನೂ ಕೆಲವರು ಅನ್ಯಮಾರ್ಗದಲ್ಲಿ ಹಣ ಗಳಿಸುತ್ತಾರೆ.
ಆದರೆ ಇಲ್ಲೊಬ್ಬ ವ್ಯಕ್ತಿ ಕ್ಯಾಸಿನೊ ಗೇಮ್ನಲ್ಲಿ ಬರೋಬ್ಬರಿ 33...
International News: 2020ರಲ್ಲಿ ಚೀನಾದ ಮೂಲಕ ಭಾರತಕ್ಕೆ ಒಕ್ಕರಿಸಿದ್ದ ಕೊರೋನಾ, ಹಲವರ ಆರೋಗ್ಯ ಹಾಳು ಮಾಡುವುದರ ಜೊತೆಗೆ, ಹಲವರ ಜೀವನವನ್ನೂ ಹಾಳು ಮಾಡಿತ್ತು. ಕೊರೊನಾ ಬಂದು ಸತ್ತು ಹೋದವರಿಗಿಂತ, ಹಸಿವಿನಿಂದ ಸತ್ತವರೇ ಹೆಚ್ಚಾಗಿದ್ದರು. ಸದ್ಯ ಜನ ಕೊರೋನಾ ತೊಂದರೆಯಿಂದ ಮುಕ್ತಿ ಪಡೆದು, ಮೊದಲಿನಂತೆ ಜೀವನ ನಡೆಸುತ್ತಿದ್ದಾರೆ. ವ್ಯಾಪಾರ, ಕೆಲಸ ಮಾಡಿಕೊಂಡು ಆರಾಮವಾಗಿದ್ದಾರೆ. ಆದರೆ ಮತ್ತೆ...
ಲಕ್ನೋ: ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ತಮ್ಮ ಕಿರಿಯ ಪುತ್ರ ತೇಜಸ್ವಿ ಯಾದವ್ ಮತ್ತು ಅವರ ಇತರ ಕುಟುಂಬ ಸದಸ್ಯರೊಂದಿಗೆ ಮೂತ್ರಪಿಂಡ ಕಸಿಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ. 74 ವರ್ಷದ ಅವರು ಕಳೆದ ತಿಂಗಳು ಸಿಂಗಾಪುರದಿಂದ ತಮ್ಮ ಮೂತ್ರಪಿಂಡದ ಸಮಸ್ಯೆಯ ಚಿಕಿತ್ಸೆಗಾಗಿ ತೆರಳಿದ್ದರು. ಪ್ರಾಥಮಿಕ ತಪಾಸಣೆ ಮತ್ತು ಪರೀಕ್ಷೆಗಳ ನಂತರ...
ನಮ್ಮ ದೇಶದಲ್ಲಿ ಯಾರಾದರೂ ಮಾಡಬಾರದ ತಪ್ಪು ಮಾಡಿದ್ರೆ, ಜೈಲು ಶಿಕ್ಷೆ, ಮರಣ ದಂಡನೆ ಬಿಟ್ರೆ ಬೇರೆನೂ ಶಿಕ್ಷೆ ಕೊಡುವುದಿಲ್ಲ. ಆದ್ರೆ ಇನ್ನೂ ಕೆಲವು ದೇಶಗಳಲ್ಲಿ ಎಂಥೆಂಥ ಕ್ರೂರ ಶಿಕ್ಷೆ ಕೊಡ್ತಾರೆ ಅಂದ್ರೆ, ಬೇರೆಯವರು ಆ ಶಿಕ್ಷೆ ನೋಡಿ, ತಪ್ಪು ಮಾಡೋಕ್ಕೆ ನೂರು ಬಾರಿ ಯೋಚನೆ ಮಾಡ್ತಾರೆ. ಅಷ್ಟು ಭಯಂಕರವಾಗಿರುತ್ತದೆ ಆ ಶಿಕ್ಷೆ. ಹಾಗಾದ್ರೆ ಯಾವ...
ಸಿಂಗಾಪುರ್: ಏರ್ ಪೋರ್ಟ್ ನಲ್ಲಿ ಡ್ರೋಣ್ ಗಳ ಹಾರಾಟದಿಂದಾಗಿ ಹತ್ತಾರು ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿ ಲಕ್ಷಾಂತರ ಮಂದಿ ಪ್ರಯಾಣಿಕರು ತೊಂದರೆಗೀಡಾದ ಘಟನೆ ಸಿಂಗಾಪೂರ್ ನಲ್ಲಿ ನಡೆದಿದೆ.
ಇಲ್ಲಿನ ಜಗತ್ರಸಿದ್ಧ ಚಾಂಗಿ ಏರ್ಪೋರ್ಟ್ ನಲ್ಲಿ ಈ ಘಟನೆ ನಡೆದಿದ್ದು, ಅನಧಿಕೃತ ಡ್ರೋಣ್ ಗಳ ಹಾರಾಟ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಸುಮಾರು 25 ಫ್ಲೈಟ್ ಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ....