Sunday, July 26, 2026

sleep

ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..

Health Tips: ಹಲವರು ಯಾವಾಗ ಬೇಸಿಗೆ ಬರತ್ತೋ..? ಅದ್ಯಾವಾಗ ಮಾವಿನ ಹಣ್ಣನ್ನು ತಿನ್ನುತ್ತೇವೋ ಅಂತಾ ಕಾಯುತ್ತಿರುತ್ತಾರೆ. ಇದರೊಂದಿಗೆ ಮಾವಿನ ಹಣ್ಣಿನ ತರಹೇವಾರಿ ರೆಸಿಪಿ ಕೂಡಾ ಮಾಡುತ್ತಾರೆ. ಆದರೆ ಮಾವಿನ ಹಣ್ಣಿನೊಂದಿಗೆ ಕೆಲ ಪದಾರ್ಥಗಳನ್ನು ಸೇರಿಸಿ ತಿನ್ನುವಂತಿಲ್ಲ. ಅದ್ಯಾವ ಪದಾರ್ಥಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಆಯುರ್ವೇದದ ನಿಯಮದ ಪ್ರಕಾರ, ಫ್ರೂಟ್ ಸಲಾಡ್ ಮಾಡಿ ತಿನ್ನುವುದು ನಿಷಿದ್ಧವಿದೆ....

ಮಳೆಗಾಲದಲ್ಲಿ ಈ ರೋಗಗಳ ಬಗ್ಗೆ ಎಚ್ಚರವಿರಲಿ..

Health Tips: ಮಳೆಗಾಲ ಬಂದ್ರೆ, ನಾವು ಆರೋಗ್ಯದ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಉತ್ತಮ ಆಹಾರ, ಬಿಸಿ ಬಿಸಿ ನೀರು, ಬೆಚ್ಚಗಿನ ಬಟ್ಟೆ ಹೀಗೆ ಸಾಕಷ್ಟು ಕಾಳಜಿ ವಹಿಸಲೇಬೇಕಾಗುತ್ತದೆ. ಇಲ್ಲದಿದ್ದಲ್ಲಿ, ಜ್ವರ, ಕೆಮ್ಮು, ನೆಗಡಿ ಬಂದೇ ಬರುತ್ತದೆ. ಮಳೆಗಾಲವೆಂದರೆ ಜ್ವರ, ನೆಗಡಿ, ಕೆಮ್ಮು ಬರುವುದು ಸಹಜವೆಂದು ನಿಮಗನ್ನಿಸಬಹುದು. ಆದರೆ ಇದು ನಿಮ್ಮ ಜೀವಕ್ಕೂ...

ಪಿಡ್ಸ್ ಲಕ್ಷಣಗಳು ಏನೇನು..? ಕಬ್ಬಿಣ ಕೊಡುವುದರಿಂದ ಏನೂ ಉಪಯೋಗವಿಲ್ಲ..

Health Tips: ಪಿಡ್ಸ್ ಬಂದಾಗ, ಅಂಥವರ ಕೈಗೆ ಕಬ್ಬಿಣದ ತುಂಡನ್ನು, ಕಬ್ಬಿಣದ ಚಾವಿಯನ್ನು ಕೊಡಲಾಗುತ್ತದೆ. ಆಗ ಪಿಡ್ಸ್ ನಿಲ್ಲುತ್ತದೆ ಎಂದು ಹೇಳುತ್ತಾರೆ. ಆದರೆ ವೈದ್ಯರ ಪ್ರಕಾರ, ಪಿಡ್ಸ್ ಬಂದವರಿಗೆ ಕಬ್ಬಿಣ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಹಾಗಾದ್ರೆ ಪಿಡ್ಸ್ ಬಂದಾಗ ಏನು ಮಾಡಬೇಕು..? ಇದರ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ.. ಡಾ.ಸುರೇಂದ್ರ ಪಿಡ್ಸ್ ಬಗ್ಗೆ ಸಂಪೂರ್ಣ ಮಾಹಿತಿ...

ಜೀನಿ ಸರಿಹಿಟ್ಟು ಮಾಡೋದು ಹೇಗೆ..?

Health Tips: ಜೀನಿ ಕಂಪೆನಿಯ ಹಲವು ಪ್ರಾಡಕ್ಟ್‌ಗಳು ಸಖತ್ ಫೇಮಸ್ ಆಗಿದೆ. ಯಾಕಂದ್ರೆ ಅದರ ಆರೋಗ್ಯಕರ ಲಾಭಗಳು ಅದೇ ರೀತಿ ಇದೆ. ಎಷ್ಟೋ ಜನರಿಗೆ ಜೀನಿ ಪೌಡರ್ ಸೇವಿಸಿದ ಬಳಿಕ, ಶುಗರ್ ಬಿಪಿ ಕಂಟ್ರೋಲಿಗೆ ಬಂದ ಉದಾಹರಣೆಗಳಿದೆ. ಅದೇ ರೀತಿ ಜೀನಿ ಸರಿಹಿಟ್ಟನ್ನು 6 ತಿಂಗಳು ತುಂಬಿರುವ ಮಕ್ಕಳಿಗೆ ನೀಡಿದರೆ, ಆ ಮಗು ದಷ್ಟಪುಷ್ಟವಾಗಿ...

ನಿದ್ದೆ ಮಾಡಿಯೂ ನೀವು ನಿಮ್ಮ ದೇಹದ ತೂಕವನ್ನು ಇಳಿಸಬಹುದು ಗೊತ್ತಾ..?

Health Tips: ನಿದ್ದೆ ಮಾಡಿಯೂ ನಾವು ನಮ್ಮ ದೇಹದ ತೂಕವನ್ನು ಇಳಿಸಬಹುದು. ಈ ಮಾತು ಕೇಳಿ ನಿಮಗೆ ವಿಚಿತ್ರ ಎನ್ನಿಸಬಹುದು. ಆದರೆ ಇದು ನಿಜ. ಯಾರು ಅವಶ್ಯಕತೆ ಇದ್ದಷ್ಟು ನಿದ್ರಿಸುತ್ತಾರೋ, ಅವರ ತೂಕ ಸರಿಯಾಗಿ ಇರುತ್ತದೆ. ನಿದ್ರಾಹೀನತೆಯಿಂದ ಬಳಲುವವರು ಮತ್ತು ಅಗತ್ಯಕ್ಕಿಂತ ಹೆಚ್ಚು ನಿದ್ರಿಸುವವರ ತೂಕ ಹೆಚ್ಚಾಗಿರುತ್ತದೆ. ಹಾಗಾದ್ರೆ ನಿದ್ರೆಗೂ, ತೂಕಕ್ಕೂ ಇರುವ ಸಂಬಂಧವೇನೆಂದು...

ಡಾರ್ಕ್ ಅಂಡರ್ ಆರ್ಮ್ಸ್ ಚಿಂತೆ ಬಿಡಿ, ವೈದ್ಯರ ಈ ಸಲಹೆ ಫಾಲೋ ಮಾಡಿ..

Health Tips: ಹೆಣ್ಣು ಮಕ್ಕಳು ಮುಖ ಮತ್ತು ಕೂದಲು, ದೇಹದ ಸೌಂದರ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೋ, ಅಷ್ಟೇ ಪ್ರಾಮುಖ್ಯತೆ ಅಂಡರ್‌ಆರ್ಮ್ಸ್ ಅಂದ್ರೆ ಕಂಕುಳಿಗೆ ಕೊಡಬೇಕಾಗುತ್ತದೆ. ಏಕೆಂದರೆ ಇದು ಫ್ಯಾಷನ್ ಯುಗವಾದ ಕಾರಣ, ಸ್ಲಿವ್ಲೆಸ್ ಬಟ್ಟೆ ಧರಿಸುವುದು ಕಾಮನ್. ಅಂಥವರು ಅಂಡರ್ ಆರ್ಮ್ಸ್ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕೆಲವರಿಗೆ ಡಾರ್ಕ್ ಅಂಡರ್ ಆರ್ಮ್ಸ್ ಬಗ್ಗೆ...

ಚೈಲ್ಡ್ ಹುಡ್ ಅಸ್ತಮಾ ಬಗ್ಗೆ ಗಾಬರಿ ಇದೆಯಾ..? ಈ ಬಗ್ಗೆ ವೈದ್ಯರೇ ಸಲಹೆ ಕೊಟ್ಟಿದ್ದಾರೆ ನೋಡಿ..

Health Tips: ಅಸ್ತಮಾದ ಲಕ್ಷಣಗಳೇನು..? ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಅನ್ನುವ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ವೈದ್ಯರಾದ ಬೀಮ್‌ಸೇನ್ ರಾವ್ ಅವರು, ಚೈಲ್ಡ್‌ಹುಡ್ ಅಸ್ತಮಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಗಾಳಿಯಲ್ಲಿರುವ ಧೂಳಿನಿಂದ ಬರುವ ರೋಗವೇ ಅಸ್ತಮಾ. ಕೆಲವರಿಗೆ ಆಹಾರ ಸೇವನೆಯಿಂದ ಬರಬಹುದು. ಆದರೆ ಅದು ಬಹಳ...

ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಈ ಆಪರೇಷನ್ ಆದವರು ಎಷ್ಟು ವರ್ಷ ಬದುಕುತ್ತಾರೆ..?

Health Tips: ಲಂಗ್ ಕ್ಯಾನ್ಸರ್, ಅಸ್ತಮಾ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ. ಅದೇ ರೀತಿ ಇಂದು ಲಂಗ್‌ ಟ್ರಾನ್ಸಪ್ಲಾಂಟ್ ಅಂದ್ರೇನು..? ಅನ್ನುವ ಬಗ್ಗೆ ಡಾ. ಭೀಮ್‌ಸೇನ್ ರಾವ್ ವಿವರಿಸಿದ್ದಾರೆ. ಮೊದಲೆಲ್ಲ ಲಂಗ್ ಟ್ರಾನ್ಸಪ್ಲಾಂಟ್ ಆದ್ರೆ, 2 ವಾರ, 2 ತಿಂಗಳು, 3 ತಿಂಗಳು ಹೀಗೆ ಕೆಲವೇ ದಿನಗಳು ಮಾತ್ರ ಬದುಕುತ್ತಿದ್ದರು. ಆದರೆ...

ಲಂಗ್ ಕ್ಯಾನ್ಸರ್ಗೆ ಕಾರಣವೇನು..? ಇದು ಹೇಗೆ ಬರುತ್ತದೆ..?

Health Tips: ಶ್ವಾಸಕೋಶದ ಸಮಸ್ಯೆ ಬಂದಾಗ, ಅದನ್ನು ನಿರ್ಲಕ್ಷಿಸಬಾರದು ಅಂತಾ ಹೇಳುತ್ತಾರೆ. ಯಾಕಂದ್ರೆ, ಈ ಸಣ್ಣ ಸಮಸ್ಯೆಯೇ ಮುಂದೆ ಲಂಗ್ ಕ್ಯಾನ್ಸರ್ ಆಗಿ ಮಾರ್ಪಾಡಾಗುತ್ತದೆ. ಹಾಗಾದ್ರೆ ಲಂಗ್ ಕ್ಯಾನ್ಸರ್‌ಗೆ ಕಾರಣವೇನು..? ಇದು ಹೇಗೆ ಬರುತ್ತದೆ ಅಂತಾ ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಅಸ್ತಮಾ ಮತ್ತು ಲಂಗ್ ಕ್ಯಾನ್ಸರ್‌ಗೆ ಯಾವುದೇ ಸಂಬಂಧವಿಲ್ಲ. ಲಂಗ್ ಕ್ಯಾನ್ಸರ್ ಎಂದರೆ,...

ಹೈ ಬಿಪಿಯಾದಾಗ ಏನು ಮಾಡಬೇಕು..? ಇಲ್ಲಿದೆ ನೋಡಿ ವೈದ್ಯರ ಸಲಹೆ..

Health Tips: ಬಿಪಿ ಬಂದಾಗ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆಹಾರ ಪಥ್ಯ ಹೇಗೆ ಮಾಡಬೇಕು. ಯಾವ ಆಹಾರ ಸೇವನೆ ಕಡಿಮೆ ಮಾಡಬೇಕು. ಲೋ ಬಿಪಿ ಬಂದಾಗ ದೇಹದಲ್ಲಿ ಏನೇನಾಗತ್ತೆ. ಅದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಡಾ.ಕಿಶೋರ್ ಹೈ ಬಿಪಿ ಬಂದಾಗ, ಏನು...
- Advertisement -spot_img

Latest News

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ

Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್‌ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ...
- Advertisement -spot_img