Monday, July 27, 2026

sleep

ಪಾಪ್ಡಿ ಚಾಟ್ ರೆಸಿಪಿ

Recipe: ಸಂಜೆ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಅನ್ನಿಸಿದಾಗ, ಈಸಿಯಾಗಿ ಮನೆಯಲ್ಲೇ ಮಾಡಿಕೊಂಡು ತಿನ್ನಬಹುದಾದ ಚಾಟ್ ಅಂದ್ರೆ, ಪಾಪ್ಡಿ ಚಾಟ್. ಹಾಗಾಗಿ ನಾವಿಂದು ಪಾಪ್ಡಿ ಚಾಟ್ ಹೇಗೆ ತಯಾರಿಸೋದು ಅಂತಾ ಹೇಳಲಿದ್ದೇವೆ. ಪಾಪ್ಡಿಯನ್ನು ನೀವು ಮನೆಯಲ್ಲೇ ತಯಾರಿಸಬಹುದು. ಮೈದಾ, ಅಕ್ಕಿ ಹಿಟ್ಟು, ರವಾ, ಕಾರ್ನ್ ಫ್ಲೋರ್ ಬಳಸಿ, ಪಾನೀಪುರಿ ರೀತಿ, ಪಾಪ್ಡಿಯನ್ನ ಮನೆಯಲ್ಲೇ ತಯಾರಿಸಬಹುದು. ಅಥವಾ ಅಂಗಡಿಯಲ್ಲಿ...

ನಿಮ್ಮ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಸಲು ಈ ನಿಯಮವನ್ನು ಅನುಸರಿಸಿ..

Health Tips: ಇಂದಿನ ಕಾಲದಲ್ಲಿ ಮುಕ್ಕಾಲು ಭಾಗ ಜನ, ತಮ್ಮ ತೂಕವನ್ನು ಇಳಿಸಿಕೊಳ್ಳಲು ಸಾಕಷ್ಟು ಸರ್ಕಸ್ ಮಾಡುತ್ತಾರೆ. ಆದರೆ ಕಾಲು ಭಾಗದಷ್ಟು ಜನ ಕೂಡ, ತೂಕ ಹೆಚ್ಚಿಸಲು ಕಷ್ಟಪಡುತ್ತಾರೆ. ಹಾಗಾದರೆ ಆರೋಗ್ಯಕರವಾಗಿ, ತೂಕ ಹೆಚ್ಚಿಸಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ನೀವು ಆರೋಗ್ಯಕರವಾಗಿ ನಿಮ್ಮ ತೂಕವನ್ನು ಹೆಚ್ಚಿಸಬೇಕು ಎಂದಲ್ಲಿ, ಮೊದಲು ವ್ಯಾಯಾಮ ಮಾಡಬೇಕು. ವ್ಯಾಯಾಮ...

ಮಲಬದ್ಧತೆ, ಹೊಟ್ಟೆ ಸಮಸ್ಯೆಗೆ ಈ ಹಣ್ಣಿನ ಸೇವನೆಯೇ ರಾಮಬಾಣ..

Health Tips: ಇಂದಿನ ಕಾಲದ ಆಹಾರ ಪದ್ಧತಿಯಿಂದ, ಜನ ಹೆಚ್ಚಾಗಿ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗ್ಯಾಸ್ಟ್ರಿಕ್‌, ಹೊಟ್ಟೆ ನೋವು, ಮಲಬದ್ಧತೆ ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇಂದು ನಾವು ಮಲಬದ್ಧತೆ ಸಮಸ್ಯೆ, ಹೊಟ್ಟೆಯ ಸಮಸ್ಯೆಗಳಿಗೆ ಯಾವ ಹಣ್ಣು ಸೇವಿಸುವ ಮೂಲಕ, ಪರಿಹಾರ ಕಂಡುಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ.. ಮಲಬದ್ಧತೆ, ಹೊಟ್ಟೆ ಸಮಸ್ಯೆಗೆ ಪರಿಹಾರ ಬೇಕೆಂದಲ್ಲಿ,...

ಮಕ್ಕಳಿಗೆ ಪ್ಯಾಕೇಟ್ ಹಾಲು ಕುಡಿಯುವುದು ಎಷ್ಟು ಅಪಾಯಕಾರಿ ಗೊತ್ತೇ..?

Health Tips: ಹಳ್ಳಿಯಲ್ಲಿರುವ ಮಕ್ಕಳಿಗೆ ಹಸುವಿನ ಹಾಲು ಹೇಗೋ ಲಭ್ಯವಾಗುತ್ತದೆ. ಆದರೆ ಸಿಟಿಯಲ್ಲಿನ ಮಕ್ಕಳಿಗೆ ಹಸುವಿನ ಹಾಲು ದಕ್ಕುವುದು ಅಷ್ಟು ಸುಲಭವಲ್ಲ. ಹಾಗಾಗಿ ಸಿಟಿ ಜನ ಮಕ್ಕಳಿಗೆ ಪ್ಯಾಕೇಟ್ ಹಾಲನ್ನೇ ಕೊಡುತ್ತಾರೆ. ಹಾಗಾದರೆ ಮಕ್ಕಳಿಗೆ ಪ್ಯಾಕೇಟ್ ಹಾಲು ಕುಡಿಸಬಹುದೇ..? ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ. ಕೆಲವು ತಾಯಂದಿರಿಗೆ, ಸ್ತನಪಾನ ಮಾಡಿಸಲು ಸಾಧ್ಯವಾಗುವುದಿಲ್ಲ....

ಹಣ್ಣುಗಳನ್ನು ಯಾವ ಸಮಯದಲ್ಲಿ ತಿಂದರೆ, ಸರಿಯಾಗಿ ಜೀರ್ಣವಾಗುತ್ತದೆ..?

Health Tips: ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಹಣ್ಣುಗಳನ್ನು ತಿನ್ನಬಾರದ ಸಮಯದಲ್ಲಿ ತಿಂದರೆ, ಅದರಿಂದ ಆರೋಗ್ಯ ಅಭಿವೃದ್ಧಿಯಾಗುವ ಬದಲು, ಹಾಳಾಗುತ್ತದೆ. ಹಾಗಾದರೆ ತಿಂದ ಹಣ್ಣು ಸರಿಯಾಗಿ ಜೀರ್ಣವಾಗಬೇಕು ಅಂದ್ರೆ, ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ,...

ಯಾವ ಶರ್ಬತ್ ಸೇವನೆಯಿಂದ ಯಾವ ರೋಗ ಗುಣವಾಗುತ್ತದೆ..?

Health Tips: ಇಂದಿನ ಕಾಲದಲ್ಲಿ ಹೊಟೇಲ್‌ನಲ್ಲಿ ಸಿಗುವ ಮಾಕ್ಟೇಲ್, ಕಾಕ್ಟೇಲ್, ಮಿಲ್ಕ್ ಶೇಕ್‌ ಇವೆಲ್ಲವೂ ಬರೀ ರುಚಿ ಕೊಡುತ್ತದೆ ಅಷ್ಟೇ. ಏಕೆಂದರೆ, ಇದರಲ್ಲಿ ಹಾಲು, ಸಕ್ಕರೆ, ಕೆಲವು ಪ್ಲೇವರ್‌ಗಳನ್ನು ಸೇರಿಸಲಾಗುತ್ತದೆ. ಆದರೆ ಹಿಂದಿನ ಕಾಲದಿಂದಲೂ ಮನೆಯಲ್ಲಿ ಮಾಡಿಕೊಂಡು ಬರುತ್ತಿರುವ ಶರ್ಬತ್‌ ಸೇವನೆಯಿಂದ ಆರಾಮದಾಯಕ, ಆರೋಗ್ಯ ಎರಡೂ ಸಿಗುತ್ತದೆ. ಹಾಗಾದರೆ ಯಾವ ಶರ್ಬತ್ ಸೇವನೆ ಮಾಡಿದ್ರೆ,...

ಸಕ್ಕರೆ, ಬೆಲ್ಲ, ಜೇನುತುಪ್ಪ, ಈ ಮೂರರಲ್ಲಿ ಯಾವುದು ಉತ್ತಮ..?

Health Tips: ನಾವು ಸೇವಿಸುವ ಆಹಾರದಲ್ಲಿ ಸಿಹಿ ಹೆಚ್ಚಾಗಬೇಕು ಅಂದ್ರೆ ನಾವು ಸಕ್ಕರೆ ಬಳಸುತ್ತೇವೆ. ಕೆಲವರು ಬೆಲ್ಲ ಬಳಸುತ್ತಾರೆ. ಇವೆರಡೂ ಇಷ್ಟಪಡದವರು ಜೇನುತುಪ್ಪವನ್ನು ಬಳಸುತ್ತಾರೆ. ಹಾಗಾದರೆ ಈ ಮೂರರಲ್ಲಿ ಯಾವುದು ಉತ್ತಮ..? ಯಾವುದು ಆರೋಗ್ಯಕರ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಸಕ್ಕರೆ, ಬೆಲ್ಲ, ಜೇನುತುಪ್ಪ ಈ ಮೂರರಲ್ಲಿ ಜೇನುತುಪ್ಪ ಉತ್ತಮ ಆರೋಗ್ಯ ಗುಣಗಳನ್ನು ಹೊಂದಿದೆ. ಆದರೆ...

ಟೀ, ಕಾಫಿ ಚಟ ಬಿಡಿಸಲು ಇದನ್ನು ಸೇವಿಸಿ..

Health Tips: ಟೀ, ಕಾಫಿ ಚಟದ ಬಗ್ಗೆ ನಾವು ಈಗಾಗಲೇ ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಚಹಾ ಅಥವಾ ಕಾಫಿ ಸೇವನೆ ಮಾಡುವವರಿಗೆ ಅದನ್ನು ಬಿಟ್ಟು ಇರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅದರಲ್ಲಿರುವ ಕೆಫಿನ್ ಅಂಶ, ನಾವು ಟೀ, ಕಾಫಿ ಕುಡಿಯುವಂತೆ ಮಾಡುತ್ತದೆ. ಟೀ, ಕಾಫಿ ಸೇವನೆ ಮಾಡಿಲ್ಲವೆಂದರೆ, ತಲೆ ನೋವು ಶುರುವಾಗುತ್ತಿದೆ ಅಂತಾ ಅನ್ನಿಸೋಕ್ಕೆ...

ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?

Health Tips: ಫರ್ಮೆಂಟೆಡ್ ಫುಡ್ ಅನ್ನು ಭಾರತೀಯರು ಹೆಚ್ಚಾಗಿ ಸೇವಿಸುತ್ತಾರೆ. ಅದರಲ್ಲೂ ಪ್ರತಿದಿನ ಸೇವಿಸುತ್ತಾರೆ. ಹಾಗಾದ್ರೆ ಫರ್ಮೆಂಟೆಡ್‌ ಫುಡ್ ಅಂದ್ರೇನು..? ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭವಾಗತ್ತಾ..? ನಷ್ಟವಾಗತ್ತಾ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಫರ್ಮೆಂಟೆಡ್ ಫುಡ್ ಅಂದ್ರೆ ಇಡ್ಲಿ, ದೋಸೆ, ಮೊಸರು, ಉಪ್ಪಿನಕಾಯಿ ಇಂಥ ಆಹಾರಗಳು. ನಾವು ಉಪ್ಪಿನಕಾಯಿ ಮಾಡಿಟ್ಟು, ವರ್ಷಪೂರ್ತಿ ತಿನ್ನುತ್ತೇವೆ....

ಕಾಶ್ಮೀರಿ ಚಹಾ ರೆಸಿಪಿ

Recipe: ನೀವು ಸಾಮಾನ್ಯವಾಗಿ, ಚಹಾ ಮಾಡುವಾಗ, ಹಾಲು, ನೀರು, ಸಕ್ಕರೆ, ಮತ್ತು ಚಹಾದ ಪುಡಿಯನ್ನಷ್ಟೇ ಬಳಸುತ್ತೀರಿ. ಆದರೆ ಕಾಶ್ಮೀರಿ ಚಹಾ ಮಾಡುವಾಗ ಮಾತ್ರ, ನೀವು ಈ ಎಲ್ಲ ಸಾಮಗ್ರಿಯನ್ನು ಬಳಸುವಂತಿಲ್ಲ. ಇಲ್ಲಿ ಸಕ್ಕರೆ ಬದಲು, ಉಪ್ಪು ಬಳಸಲಾಗುತ್ತದೆ. ಬೇಕಿಂಗ್ ಸೋಡಾ ಕೂಡ ಬಳಸಲಾಗುತ್ತದೆ. ಹಾಗಾದರೆ ಕಾಶ್ಮೀರಿ ಚಹಾ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಗ್ಯಾಸ್...
- Advertisement -spot_img

Latest News

ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ವಿಜಯೇಂದ್ರ: ಸಾಮಾನ್ಯ ಜ್ಞಾನ ಎಲ್ಲರ ಮನೆಯಲ್ಲಿ ಅರಳುವ ಹೂವಲ್ಲ ಎಂದು ಪ್ರಿಯಾಂಕ್ ತಿರುಗೇಟು..

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಗೃಹಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದು, ಯಾರ್ರೀ ಅವ್ನು ಪ್ರಿಯಾಂಕ್ ಖರ್ಗೆ..?ಆ ಮನುಷ್ಯನಿಗೆ ತಾಕತ್ ಇದ್ರೆ...
- Advertisement -spot_img