Health Tips: ಡಯಾಬಿಟೀಸ್ ಅನ್ನೋದು ಇತ್ತೀಚೆಗೆ ಕಾಮನ್ ರೋಗವಾಗಿದೆ. ಆದರೆ ಇದಕ್ಕಾಗಿ ಮಾಡಬೇಕಾದ ತ್ಯಾಗ ಅಷ್ಟಿಷ್ಟಲ್ಲ. ಸಿಹಿ ತಿಂಡಿ ತಿನ್ನುವುದನ್ನು ಕಂಟ್ರೋಲ್ ಮಾಡಬೇಕು. ಕೆಲವು ಹಣ್ಣುಗಳನ್ನ ತಿನ್ನಬಾರದು. ವೈಟ್ ರೈಸ್‌ನಿಂದ ದೂರವಿರಬೇಕು. ಹೀಗೆ ಹಲವು ಪಥ್ಯಗಳನ್ನು ಅನುಸರಿಸಬೇಕು. ಆದರೆ ನಾವಿಂದು ಶುಗರ್ ಕಂಟ್ರೋಲಿನಲ್ಲಿಡಲು ಯಾವ ಪೇಯ ಕುಡಿಯಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ..
ಗ್ರೀನ್...
Recipe: ಸಾಮಾನ್ಯವಾಗಿ ಪಾಯಸವೆಂದರೆ ಹಾಲಿನಿಂದ ಮಾಡಲಾಗುತ್ತದೆ. ಅಥವಾ ಬೇಳೆ ನೀರು ಬೆಲ್ಲ ತುಪ್ಪ ಸೇರಿಸಿ ಮಾಡಲಾಗುತ್ತದೆ. ಆದರೆ ಇಂದು ನಾವು ಕಾಯಿಹಾಲು, ಬೆಲ್ಲ ಬಳಸಿ ಸಾಬಕ್ಕಿ ಪಾಯಸ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
2ರಿಂದ 3 ತೆಂಗಿನ ಕಾಯಿ ತುರಿಯಿಂದ ಮಾಡಿದ ಕಾಯಿ ಹಾಲು, ಇದರಲ್ಲಿ ಅರ್ಧ ಕಾಯಿ ಹಾಲು ಗಟ್ಟಿಯಾಗಿರಬೇಕು. ಇನ್ನರ್ಧ ಕಾಯಿಹಾಲಿಗೆ 2...
Health Tips: ಗರ್ಭಿಣಿಯಾಗಿದ್ದಾಗ, ಆ ಹೆಣ್ಣು ಎಷ್ಟೇ ಕಾಳಜಿ ವಹಿಸಿದರೂ ಕಡಿಮೆಯೇ. ಆದಷ್ಟು ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ, ವಾಕಿಂಗ್, ಹೀಗೆ ಎಲ್ಲ ರೀತಿಯ ಕಾಳಜಿ ಮಾಡಬೇಕಾಗುತ್ತದೆ. ಇಂದು ನಾವು ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಮೊದಲು ನೀರು ಬಿಸಿ ಮಾಡಲು ಇಟ್ಟು, ಅದು ಕುದಿ ಬಂದ ಬಳಿಕ...
Health Tips: ಮಳೆಗಾಲ ಮತ್ತು ಚಳಿಗಾಲದಲ್ಲಿ ಅಷ್ಟು ಬೆವರಿನ ವಾಸನೆ ಬರದಿದ್ದರೂ, ಬೇಸಿಗೆಯಲ್ಲಿ ಮಾತ್ರ ಬೇವರಿನ ದುರ್ಗಂಧ ಎಲ್ಲರಿಂದ ದೂರ ಉಳಿಯುವಂತೆ ಮಾಡುತ್ತದೆ. ಹಾಗಾಗಿ ಹಲವರು ಪರ್ಫ್ಯೂಮ್‌ನಿಂದಲೇ ಸ್ನಾನ ಮಾಡಿಬಿಡುತ್ತಾರೆ. ಅಂದ್ರೆ ಅಷ್ಟು ಪರ್ಫ್ಯೂಮ್ ಹಾಕಿಕೊಳ್ಳುತ್ತಾರೆ ಎಂದರ್ಥ. ಪರ್ಫ್ಯೂಮ್ ಹಾಕುವುದು ತಪ್ಪಲ್ಲ. ಆದರೆ ಅದರ ಬದಲು ನೀವು ಹಲವು ಮನೆ ಮದ್ದು ಮಾಡಬಹುದು. ಹಾಗಾದ್ರೆ...
Health Tips: ಮೊದಲೆಲ್ಲ ಶ್ರೀಮಂತರ ಮನೆಯಲ್ಲಿ ಅಷ್ಟೇ ಫೋನ್ ಇರುತ್ತಿತ್ತು. ಒಂದು ಏರಿಯಾದಲ್ಲಿ ಒಬ್ಬರ ಮನೆಯಲ್ಲಿ ಮಾತ್ರ ಫೋನ್ ಇರುತ್ತಿತ್ತು. ಏರಿಯಾ ಜನರ ಸಂಬಂಧಿಕರ ಕಾಲ್ ಅದೇ ಫೋನ್‌ಗೆ ಬರುತ್ತಿತ್ತು. ಆದರೆ ಈಗ ಹಾಗಲ್ಲ. ಮನೆಯಲ್ಲಿ ಪ್ರತಿಯೊಬ್ಬರ ಹತ್ತಿರವೂ ಮೊಬೈಲ್ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಮೊಬೈಲ್ ಬಳಸುವವರೇ. ಇತ್ತೀಚಿನ ದಿನಗಳಲ್ಲಂತೂ...
Health Tips: ಗರ್ಭಿಣಿಯಾಗಿದ್ದಾಗ, ರುಚಿ ರುಚಿ ತಿಂಡಿ ತಿನ್ನಬೇಕು ಎನ್ನಿಸುತ್ತದೆ. ಕೆಲವರಿಗೆ ಸಿಹಿ ತಿಂಡಿ ಹೆಚ್ಚು ತಿನ್ನಬೇಕು ಎನ್ನಿಸಿದರೆ, ಇನ್ನು ಕೆಲವರಿಗೆ ಉಪ್ಪು, ಖಾರ , ಹುಳಿ ತಿನ್ನಬೇಕು ಎನ್ನಿಸುತ್ತದೆ. ಎಂಥ ಸಿಹಿ ಪದಾರ್ಥ ಕಂಡರೂ ಅದನ್ನು ತಿನ್ನಬೇಕು ಎನ್ನಿಸುತ್ತದೆ. ಆದರೆ ನಾಲಿಗೆಗೆ ರುಚಿ ಕೊಡುವ ಈ ಸಿಹಿ ತಿಂಡಿ, ನಿಮ್ಮ ಮತ್ತು ನಿಮ್ಮ...
Health Tips: ಇತ್ತೀಚಿನ ದಿನಗಳಲ್ಲಿ ಹಲವು ಮಾರ್ಟ್, ಮಾಲ್‌ಗಳಲ್ಲಿ ಕಡಿಮೆ ಬೆಲೆಗೆ ಡೈಪರ್‌ಗಳು ಸಿಗುತ್ತಿದೆ. ಇದು ಮಧ್ಯಮ ವರ್ಗದವರಿಗೆ ವರವೇ. ಆದರೂ ನೀವು ಅದನ್ನು ತೆಗೆದುಕೊಳ್ಳುವಾಗ ಕ್ವಾಲಿಟಿ ಮತ್ತು ಎಕ್ಸಪೈರಿ ಡೇಟ್ ನೋಡಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ. ನಿಮ್ಮ ಮಗು ತೊಂದರೆ ಅನುಭವಿಸುತ್ತದೆ. ಹಾಗಾದರೆ ಎಕ್ಸ್‌ಪೈರಿ ಆದ ಡೈಪರ್ ಬಳಸಿದರೆ, ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಹಲವರು...
Recipe: ರಾಗಿ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಗಿಂತ ಹೆಚ್ಚು ಕನ್ನಡಿಗರಿಗೇ ಗೊತ್ತಿರುತ್ತದೆ. ಏಕೆಂದರೆ ಇಲ್ಲಿ ರಾಗಿ ರೊಟ್ಟಿ ಮತ್ತು ರಾಗಿ ಮುದ್ದೆ ಫೇಮಸ್ ಆಗಿದೆ. ಸಕ್ಕರೆ ಖಾಯಿಲೆ, ಬಿಪಿ ಸೇರಿ ಅನೇಕ ಖಾಯಿಲೆಗಳನ್ನು ದೂರವಿಟ್ಟು, ನಮ್ಮನ್ನು ಗಟ್ಟಿಮುಟ್ಟಾಗಿರಿಸುವಲ್ಲಿ, ರಾಗಿ ಸಹಕಾರಿಯಾಗಿದೆ. ಹಾಗಾಗಿ ಇಂದು ನಾವು ರಾಗಿ ದೋಸೆ ರೆಸಿಪಿ ಹೇಳಲಿದ್ದೇವೆ. ಇದನ್ನು ನೀವು...
Recipe: ಇಂದು ನಾವು ಸೀತಾಫಲ ಹಣ್ಣಿನ ಬಾಸುಂದಿ ಎಂಬ ಉತ್ತರ ಭಾರತದ ಸ್ವೀಟ್ ರೆಸಿಪಿ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಲೀಟರ್ ಗಟ್ಟಿ ಹಾಲು, ನಾಲ್ಕು ಟೇಬಲ್ ಸ್ಪೂನ್ ಸಕ್ಕರೆ, ಎರಡು ಸೀತಾಫಲ, ಕಾಲು ಕಪ್ ಬಾದಾಮಿ, ಪಿಸ್ತಾ, ಗೋಡಂಬಿ, ಚಿಟಿಕೆ ಹಾಲಿನಲ್ಲಿ ನೆನೆಸಿದ ಕೇಸರಿ, ಚಿಟಿಕೆ ಏಲಕ್ಕಿ ಪುಡಿ.
ಮಾಡುವ ವಿಧಾನ: ಸೀತಾಫಲದ ಬೀಜವನ್ನು ತೆಗೆದು,...
Recipe: ಒಡೆದ ಹಾಲಿನಿಂದ ರಸಮಲಾಯಿ ತಯಾರಿಸಬಹುದು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಬ್ರೆಡ್‌ನಿಂದಲೂ ರಸಮಲಾಯಿಯನ್ನು ಈಸಿಯಾಗಿ ತಯಾರಿಸಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
1 ಲೀಟರ್ ಗಟ್ಟಿ ಹಾಲನ್ನು ಕಾಯಿಸಿ, ಅದು ಅರ್ಧದಷ್ಟಾಗುವವರೆಗೂ ಚೆನ್ನಾಗಿ ಕುದಿಸಬೇಕು. ಈಗ ಇದಕ್ಕೆ 4ಟೇಬಲ್ ಸ್ಪೂನ್ ಸಕ್ಕರೆ, ಸಣ್ಣಗೆ ಕತ್ತರಿಸಿದ, ಹತ್ತರಿಂದ ಹನ್ನೆರಡು ಗೋಡಂಬಿ, ಬಾದಾಮಿ, ಪಿಸ್ತಾ, ಚಿಟಿಕೆ...