Health Tips: ಹಿಂದಿನ ಕಾಲದಲ್ಲಿ ಡಯಟ್ ಅನ್ನೋ ಮಾತೇ ಇರಲಿಲ್ಲ. ಜಿಮ್ ಅನ್ನೋ ಹೆಸರೇ ಕೇಳಿರಲಿಲ್ಲ ನಮ್ಮ ಹಿರಿಯರು. ಮನೆಯಲ್ಲೇ ಬೆಳೆದ ತರಕಾರಿ, ಹಣ್ಣು ತಿಂದು, ಶುದ್ಧ ಹಸುವಿನ ಹಾಲು, ಹಾಲಿನಿಂದ ತಯಾರಿಸಿ, ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆ ಕುಡಿದು, ಮೈ ಬಗ್ಗಿಸಿ ದುಡಿದು ಜೀವಿಸುತ್ತಿದ್ದರು. ಅಂಥವರೆಲ್ಲ ಇಂದಿನ ಕಾಲದಲ್ಲೂ ಜೀವಂತವಾಗಿದ್ದಾರೆ. ಗಟ್ಟಿಮುಟ್ಟಾಗಿದ್ದಾರೆ. ಆದರೆ...
ಡಯಟ್ ಮಾಡುವವರು ಹೆಚ್ಚಾಗಿ ಸಲಾಡ್, ಸ್ಮೂದಿ, ಜ್ಯೂಸ್‌ಗಳನ್ನು ಸೇವಿಸುತ್ತಾರೆ. ಅಂಥವರಿಗಾಗಿ ನಾವಿಂದು ಸ್ಟ್ರಾಬೇರಿ ಮತ್ತು ಕಲ್ಲಂಗಡಿ ಹಣ್ಣಿನ ಸ್ಮೂದಿ ರೆಸಿಪಿ ತಂದಿದ್ದೇವೆ. ಇದನ್ನು ಡಯಟ್ ಮಾಡುವವರಷ್ಟೇ ಅಲ್ಲ, ಯಾರೂ ಬೇಕಾದ್ರೂ ಸೇವಿಸಬಹುದು. ಹಾಗಾದ್ರೆ, ಸ್ಟ್ರಾಬೇರಿ ಮತ್ತು ಕಲ್ಲಂಗಡಿ ಹಣ್ಣಿನ ಸ್ಮೂದಿ ಮಾಡೋಕ್ಕೆ ಏನೇನು ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಕಲ್ಲಂಗಡಿ...