ಇದರ ಮೊದಲ ಭಾಗದಲ್ಲಿ ನಾವು, ಪಂಡಿತ ಪಟ್ಟಣಕ್ಕೆ ಹೋಗಿ, ಆಲದ ಮರದ ಕೆಳಗೆ ಕುಳಿತು, ಪ್ರವಚನ ಹೇಳುತ್ತಾನೆ. ಅದನ್ನು ಮೆಚ್ಚಿದ ಸರ್ಪ, ಅವನಿಗೆ ಪ್ರತಿದಿನ ಚಿನ್ನದ ನಾಣ್ಯ ಕೊಡುತ್ತಿತ್ತು. ಇದಾದ ಬಳಿಕ ಏನಾಯಿತು..? ಪತ್ನಿಯ ದುರಾಸೆಗೆ ಆ ಪಂಡಿತ ಹೇಗೆ ಬೆಲೆ ತೆರಬೇಕಾಯಿತು ಅಂತಾ ತಿಳಿಯೋಣ ಬನ್ನಿ..
ಸರ್ಪ ಕೊಟ್ಟ ನಾಣ್ಯವನ್ನ ಪಂಡಿತ ಪತ್ನಿಗೆ ತಂದು...
ಜೀವನ ನಮಗೆ ಹೇಗೆಲ್ಲ ಪಾಠಕಲಿಸುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಕಥೆಗಳನ್ನ ಹೇಳಿದ್ದೇವೆ. ಇಂದು ಕೂಡ ನಾವು ದುರಾಸೆ ಮಾಡಿದಾಗ ಏನಾಗುತ್ತದೆ ಅನ್ನೋ ಬಗ್ಗೆ ಕಥೆಯನ್ನ ಹೇಳಲಿದ್ದೇವೆ.
ಒಂದೂರಲ್ಲಿ ಓರ್ವ ಪಂಡಿತನಿದ್ದ. ಅವನ ಬಳಿ ಹೆಚ್ಚು ಹಣವಿರಲಿಲ್ಲ. ಆದರೆ ಅವನು ಶಿವಭಕ್ತನಾಗಿದ್ದ. ಪ್ರತಿದಿನ ತಪ್ಪದೇ ಶಿವನ ಪೂಜೆ ಮಾಡುತ್ತಿದ್ದ. ಮನೆ ಮನೆಗೆ ತೆರಳಿ,...
Hubballi News: ಹುಬ್ಬಳ್ಳಿ: ಕೈಯಲ್ಲಿ ಗರುಡವಿದೆ ಎಂದು ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋದವನಿಗೆ 4 ಬಾರಿ ಹಾವು ಕಚ್ಚಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿವಾಸಿ ಸಿದ್ದಪ್ಪ ಬಳಗಾನೂರು ಎಂಬುವವರಿಗೆ ಹಾವು ಕಚ್ಚಿದ್ದು, ಇವರು ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋಗಿದ್ದಾರೆ. ಒಂದು ಬಾರಿ ಹಾವು ಕೈತಪ್ಪಿ...
ಕನಸು ನಿಮ್ಮಿಷ್ಟದಂತೆ ಬೀಳಲ್ಲ. ಕನಸು ಬೀಳಕ್ಕೆ ಒಂದಲ್ಲ ಒಂದು ಕಾರಣವಿರತ್ತೆ. ನೀವು ಮನಸ್ಸಿನಲ್ಲಿ ಯಾರನ್ನಾದರೂ ನೆನೆಸಿಕೊಂಡು ಮಲಗಿದ್ರೆ, ಅವರದ್ದೇ ಕನಸು ಬೀಳಬಹುದು. ಇನ್ನು ಕೆಲವರ ನಂಬಿಕೆ ಪ್ರಕಾರ, ಯಾರಾದರೂ ನಿಮ್ಮನ್ನು ನೆನೆದು ಮಲಗಿದ್ರೆ, ಅವರು ನಿಮ್ಮ ಕನಸಿನಲ್ಲಿ ಬರ್ತಾರಂತೆ. ಆದ್ರೆ ಕೆಲವರು ಪ್ರಾಣಿ, ಪಕ್ಷಿ, ವಸ್ತುಗಳು ಕೂಡ ಕನಸಿನಲ್ಲಿ ಬರತ್ತೆ. ಹಾಗಾಗಿ ನಾವಿಂದು ಕೆಲ...
ಹಿಂದೂ ಧರ್ಮದಲ್ಲಿ ಕೆಲವರು ಶವವನ್ನು ಹೂಳುವ ಬದಲು ಸುಡುತ್ತಾರೆ. ಇನ್ನು ಕೆಲವರು ಶವವನ್ನು ಹೂಳುತ್ತಾರೆ. ಅಲ್ಲದೇ, ಶವ ಸಂಸ್ಕಾರದ ಪದ್ಧತಿ ಕೂಡ ಬೇರೆ ಬೇರೆ ಇದೆ. ಆದ್ರೆ ಸರ್ಪ ಕಚ್ಚಿ ಸಾವನ್ನಪ್ಪಿದಾಗ ಮಾತ್ರ, ಕೆಲವರು ಶವವನ್ನು ಸುಡುವುದಿಲ್ಲ. ಬದಲಾಗಿ ಹೂಳುತ್ತಾರೆ. ಅಥವಾ ನೀರಿನಲ್ಲಿ ತೇಲಿ ಬಿಡುತ್ತಾರೆ. ಹಾಗಾದ್ರೆ ಸರ್ಪ ಕಚ್ಚಿ ಸತ್ತಾಗ, ಶವವನ್ನ ಏಕೆ...
ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲ ವೀಡಿಯೋಗಳು, ಮನಸ್ಸಿಗೆ ನೆಮ್ಮದಿ ಕೊಟ್ರೆ, ಇನ್ನು ಕೆಲವು ವೀಡಿಯೋಗಳು ಬೇಸರ ತರಿಸುತ್ತದೆ. ಮತ್ತೆ ಕೆಲವು ವೀಡಿಯೋ ನಮಗೆ ನಗು ತರಿಸುತ್ತದೆ. ಆದ್ರೆ ನಾವಿಂದು ನಿಮಗೆ ತೋರಿಸಲಿರುವ ವೀಡಿಯೋ ನೋಡಿದ್ರೆ, ನಿಮ್ಮ ಎದೆ ಝಲ್ ಎನ್ನಲಿದೆ. ಅಷ್ಟು ಭಯಂಕರವಾಗಿದೆ ಈ ವೀಡಿಯೋ.
ಇಂಡಿಯನ್ ಫಾರೆಸ್ಟ್ ಸರ್ವಿಸ್ ಆಫೀಸರ್ ಸುಸಾಂತಾ ನಂದಾ ತಮ್ಮ...
https://youtu.be/82ptUB2ldX4
ಕಳೆದ ಭಾಗದಲ್ಲಿ ನಾವು ವಿದೇಶದಲ್ಲಿ ಸಾಕಬಹುದಾದ 10 ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಉಳಿದ 4 ಹಾವುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮಿಲ್ಕ್ ಸ್ನೇಕ್: ಅಮೆರಿಕಾ ಮತ್ತು ಮ್ಯಾಕ್ಸಿಕೋದಲ್ಲಿ ಕಂಡು ಬರುವ ಈ ಹಾವು, ನೋಡಲು ಸುಂದರವಾಗಿರುತ್ತದೆ. ಬಿಳಿ ಕಪ್ಪು ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಕಪ್ಪು...
ಮೊನ್ನೆ ತಾನೇ ನಾವು ಭಾರತೀಯ ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೋ ಒಂದರ ಬಗ್ಗೆ ಲೇಖನ ಬರೆದಿದ್ದೆವು. ಅದರಲ್ಲಿ ಸುಶಾಂತ್ ನಂದಾ ಹಸಿರು ಹಾವಿನ್ನು ಕೈಯಲ್ಲಿ ಹಿಡಿದು ನೀರು ಕುಡಿಸುತ್ತಿದ್ದರು. ಮತ್ತು ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀವೂ ನೀರು ನೀಡಿ ಎಂದು ಸಂದೇಶ ನೀಡಿದ್ದರು. ಆದ್ರೆ ಇದರೊಂದಿಗೆ ನಾವು...
ನಾವು ನೀವೆಲ್ಲ ಬೇಸಿಗೆ ಬಂತಂದ್ರೆ, ಪ್ರಾಣಿ, ಪಕ್ಷಿಗಳಿಗೆ ನೀರುಣಿಸಬೇಕು ಅನ್ನೋ ಸಂದೇಶ ನೀಡುವವರ ವೀಡಿಯೋಗಳನ್ನ ನೋಡಿರ್ತೀವಿ. ಅಂತೆಯೇ ನಾವು ಕೂಡ ಪ್ರಾಣಿ, ಪಕ್ಷಿಗಳಿಗಾಗಿ ಟೆರೆಸ್ ಮೇಲೆ ನೀರನ್ನೂ ಇಡ್ತೀವಿ. ಆದ್ರೆ ಓರ್ವ ವ್ಯಕ್ತಿ, ಹಾವಿಗೆ ಬಾಯಾರಿಕೆಯಾಗಿದೆ ಎಂದು ಕೈಯಲ್ಲಿ ನೀರು ಹಿಡಿದು, ಕುಡಿಸಿದ್ದಾರೆ. ಅವರ ಧೈರ್ಯದ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಸರಿಸೃಪಗಳು ವಿಷಪೂರಿತವಾಗಿದ್ದರೂ,...
ಬಿಳಿ ಬಣ್ಣ ಅಂದ್ರೆ ಎಲ್ಲರಿಗೂ ಇಷ್ಟದ ಬಣ್ಣವೇ. ಇಂಥ ಸುಂದರ ಬಣ್ಣವನ್ನ ಹೊಂದಿರುವ ಅನೇಕ ಪ್ರಾಣಿ, ಪಕ್ಷಿಗಳು ಈ ಭೂಮಿ ಮೇಲಿದೆ. ಆದ್ರೆ ಈ ಪ್ರಾಣಿ, ಪಕ್ಷಿಗಳೆಲ್ಲ ಅಪರೂಪವಾಗಿದೆ. ಹಾಗಾದ್ರೆ ಭೂಮಿ ಮೇಲೆ ಕಾಣ ಸಿಗುವ ಅಪರೂಪದ, ಸುಂದರವಾದ ಬಿಳಿ ಬಣ್ಣದ ಪಕ್ಷಿ, ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಬಿಳಿ ಕಾಗೆ- ನಾವೆಲ್ಲರೂ ಕಪ್ಪು ಬಣ್ಣದ...
‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದವರ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಯಾವುದೇ ಪ್ರಕರಣದಲ್ಲೂ ಇದುವರೆಗೆ ಶಿಕ್ಷೆ ಆಗಿಲ್ಲ ಎಂಬ ಆತಂಕಕಾರಿ...