Wednesday, September 9, 2026

Social media

ದರ್ಶನ್‌- ದುನಿಯಾ ಸೂರಿ ಸಿನಿಮಾ “ಕದನವಿರಾಮ”! ಇದು ನಿಜಾನಾ?

https://www.youtube.com/watch?v=4P4F7vUc4mw   ಚಾಲೆಂಜಿAಗ್ ಸ್ಟಾರ್ ದರ್ಶನ್ ಸದ್ಯ ಕ್ರಾಂತಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬಳಿಕ ಡಿ ಬಾಸ್ ಯಾವ ಸಿನಿಮಾದಲ್ಲಿ, ಯಾರ ನಿರ್ದೇಶನದ ಸಿನಿಮಾದಲ್ಲಿ ನಟಿಸ್ತಾರೆ ಎಂಬುವ ಕುತೂಹಲ ಅಭಿಮಾನಿಗಳಲ್ಲಿ ಸಾಕಷ್ಟಿದೆ. ಕ್ರಾಂತಿ ಸಿನಿಮಾ ಬಳಿಕ ದರ್ಶನ್ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್÷್ಸಗಳಿದ್ದು, ಮುಂದಿನ ಸಿನಿಮಾ ಯಾವುದು ಅನ್ನುವುದರ ಬಗ್ಗೆ ದಚ್ಚು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ. ಬದಲಿಗೆ...

ಪೂಜಾ ಸಾಮಗ್ರಿಗಳ ಆಲಯ “ಸತೀಶ್ ಸ್ಟೋರ್ಸ್”..!

https://www.youtube.com/watch?v=siTN9hOCcXU ಬೆಂಗಳೂರು ಸಾಕಷ್ಟು ವಿಷಯಗಳಿಗೆ ಫೇಮಸ್ ಪ್ಲೇಸ್.. ಅದರಂತೆ ಪೂಜಾ ಸಾಮಗ್ರಿಗಳಿಗಂತೆಯೇ ಫೇಮಸ್ ಆಗಿರೋದು ಸತೀಶ್ ಸ್ಟೋರ್ಸ್. ೬೫ ವರ್ಷದ ಹಿನ್ನೆಲೆಯಿರೋ ಈ ಸತೀಶ್ ಸ್ಟೋರ್ ಇರೋದು ಬಸವನಗುಡಿಯಲ್ಲಿ. ಪ್ರತಿಯೊಬ್ಬರ ಮನೆಗೂ ತುಂಬಾ ಅಗತ್ಯವಾಗಿ ಬೇಕೇ ಬೇಕು ಪೂಜಾ ಸಾಮಗ್ರಿಗಳು. ಮದುವೆ, ಗೃಹಪ್ರವೇಶ, ಸೀಮಂತ, ನಾಮಕರಣ ಹೀಗೆ ಸಾಕಷ್ಟು ಮನೆಯಲ್ಲಿ ನಡೆಯೋ ಶುಭ ಸಮಾರಂಭಗಳಿಗೆ ಪೂಜಾ ಸಾಮಗ್ರಿಗಳು...

ರಾಕಿಂಗ್ ಸ್ಟಾರ್ ಯಶ್,ಸಮಂತಾ, ದೇವರಕೊಂಡ ಸರಿಗಟ್ಟಿದ ರಶ್ಮಿಕಾ..!

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಕಾಲಿಟ್ಟಿದ್ದ ಘಳಿಗೆಯೋ ಏನೋ ದಿನದಿಂದ ದಿನಕ್ಕೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗ್ತಾನೆ ಇದ್ದಾರೆ. ಸದ್ಯ ರಶ್ಮಿಕಾ ಘಟಾನುಘಟಿ ತಾರೆಯನ್ನೂ ಹಿಂದಿಕ್ಕಿ ನಂಬರ್ ಒನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಹೌದು, ರಾಕಿಂಗ್ ಸ್ಟಾರ್ ಯಶ್​, ಸಮಂತಾ, ಪ್ರಭಾಸ್​, ವಿಜಯ್​ ದೇವರಕೊಂಡ ಸೇರಿದಂತೆ ಮುಂತಾದ ಸ್ಟಾರ್​ ನಟರನ್ನು ಸರಿಗಟ್ಟಿರೋ ಈ ಕಿರಿಕ್ ಬೆಡಗಿ,...

ಸೋಷಿಯಲ್ ಮಿಡಿಯಾಗಳೇ ಪ್ರೇರಣೆ

www.karnatakatv.net :ರಾಯಚೂರು : ರಾಯಚೂರಿಗೆ ಆಗಮಿಸಿರುವ ವಿನಯ್ ಗುರೂಜಿ,  ಮಾಧ್ಯಮಗಳೊಂದಿಗೆ ಮಾತನಾಡಿದರು. ಅತ್ಯಚಾರದಂತ ಘಟನೆ ನಡೆಯಬಾರದು. ಮಹಿಳೆಯ ರಕ್ಷಣೆ ಮಾಡಬೇಕಾಗಿದೆ.‌ ಇಂತಹ‌ ಹೇಯ ಕೃತ್ಯಕ್ಕೆ ಸ್ವೆಚ್ಚಾಚಾರ, ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಹಾಗೂ ಸೋಷಿಯಲ್ ಮಿಡಿಯಾಗಳಲ್ಲಿ ಬರುವ ಸಂಗತಿಗಳು ಪ್ರೇರಣೆ ನೀಡುತ್ತಿವೆ. ಇವಕ್ಕೆಲ್ಲ ಕಡಿವಾಣ ಹಾಕಬೇಕು. ಜೊತೆಗೆ ಇಂತಹ ನೀಚ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆಯಾಗುವಂತ...

ಸಾಮಾಜಿಕ ಜಾಲತಾಣಗಳಿಗೆ ಗುಡ್‌ಬೈ ಹೇಳಿದ ಅಮೀರ್ ಖಾನ್

ಕೆಲವು ನಟ ನಟಿಯರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ತಮ್ಮ ದಿನನಿತ್ಯದ ಆಗು ಹೋಗುಗಳನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಂಥವರಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಕೂಡ ಒಬ್ಬರು. ಆದರೆ, ಈ ನಟ ಈಗ ಸೋಶಿಯಲ್ ಮಿಡಿಯಾಗೆ ಗುಡ್ ಬೈ ಹೇಳಿದ್ದಾರೆ. https://www.youtube.com/watch?v=EyWyE_8NCN8 ಸದ್ಯ ನಾನು ಟ್ವಿಟರ್, ಫೇಸ್ಬುಕ್...
- Advertisement -spot_img

Latest News

Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಮ*ರ್ ಕೇಸ್ ಹಿಂದೆ ಓಡಿದ ಮಹಿಳಾ ಪೇದೆಯ ಕಥೆ

Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಅಮೇಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ಲಭ್ಯವಿದೆ. ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಬಬಿತಾ ಎಂಬ ಮಹಿಳೆಯ ಜೀವನದ ಕಥೆ...
- Advertisement -spot_img