Sunday, May 10, 2026

Sonia Gandhi

ಸಚಿವ ಸಂತೋಷ್ ಲಾಡ್ ಬರ್ತ್‌ಡೇಗೆ ವಿಭಿನ್ನವಾಗಿ ಶುಭಾಶಯ ತಿಳಿಸಿದ ಅಭಿಮಾನಿ..

Hubli News: ಹುಬ್ಬಳ್ಳಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬ ಹಿನ್ನೆಲೆ, ಅಭಿಮಾನಿಯೋರ್ವ ವಿಶೇಷವಾಗಿ ಶುಭಾಶಯ ಕೋರಿದ್ದಾನೆ. ಸಚಿವ ಸಂತೋಷ ಲಾಡ್ ಹುಟ್ಟುಹಬ್ಬಕ್ಕೆ, ಈ ವ್ಯಕ್ತಿ ಪಾದಯಾತ್ರೆ ಮೂಲಕ ಶುಭಾಶಯ ಕೋರಿದ್ದಾನೆ. ಹುಬ್ಬಳ್ಳಿ ತಾಲೂಕಿನ ಅಲ್ಲಾಪುರ ಗ್ರಾಮದ ಯುವಕ ಮಲ್ಲಿಕಾರ್ಜುವ ರಡ್ಡೇರ್ ಎಂಬಾತ, ಸಂತೋಷ್ ಲಾಾಡ್ ಅಭಿಮಾನಿಯಾಗಿದ್ದು, ಬರಿಗಾಲಿನಿಂದ ಸಿದ್ಧಾರೂಢ ಮಠಕ್ಕೆ ಪಾದಯಾತ್ರೆ ಮಾಡುವ ಮೂಲಕ ಲಾಡ್...

ದೇಹಕ್ಕೆ ಬೆಂಕಿ ಹಚ್ಚಿಕೊಂಡು ಫ್ರೀ ಪ್ಯಾಲೇಸ್ತಿನ್ ಎಂದು ಘೋಷಣೆ ಕೂಗಿದ ಸೈನಿಕ

International News: ಇಸ್ರೇಲ್ ಮತ್ತು ಪ್ಯಾಲೇಸ್ತೇನಿಯನ್ನರ ಯುದ್ಧಕ್ಕೆ ಇ್ನನೂ ಬ್ರೇಕ್ ಬಿದ್ದಿಲ್ಲ. ಕಳೆದ ಅಕ್ಟೋಬರ್ 7ರಂದು ಶುರುವಾಗಿದ್ದ ಈ ಯುದ್ಧ ಇಂದಿನವರೆಗೂ ಮುಂದುವರೆದಿದೆ. ಹಮಾಸ್ ಉಗ್ರರು ಮಾಡಿದ ತಪ್ಪಿಗೆ, ಎಷ್ಟೋ ಪ್ಯಾಲೇಸ್ತೇನಿಯನ್ನರು ಕಷ್ಟ ಅನುಭವಿಸುತ್ತಿದ್ದಾರೆ. ಅಮಾಯಕ ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಇದೇ ರೀತಿ ಓರ್ವ ವ್ಯಕ್ತಿ, ದೇಹಕ್ಕೆ ಬೆಂಕಿ ಹಚ್ಚಿಕೊಂಡು ಫ್ರೀ ಪ್ಯಾಲೇಸ್ತಿನ್ ಎಂದು ಘೋಷಣೆ ಕೂಗಿದ್ದಾನೆ. ಗಾಜಾದಲ್ಲಿ...

ಕಳಪೆ ಗುಣಮಟ್ಟದ ಸಿರಪ್ ತಯಾರಿಕೆ: ಮದ್ದು ಸೇವಿಸಿ, ಮಕ್ಕಳ ಸಾವು, ಹಲವರ ಬಂಧನ

International News: ಉಜ್ಬೇಕಿಸ್ತಾನದಲ್ಲಿ ಕಳಪೆ ಗುಣಮಟ್ಟದ ಸಿರಪ್ ತಯಾರಿಸಿ ಮಾರಾಟ ಮಾಡುತ್ತಿದ್ದು, ಆ ಸಿರಪ್ ಸೇವಿಸಿದ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಕಾರಣಕ್ಕೆ ಭಾರತೀಯರು ಸೇರಿ ಹಲವು ಆರೋಪಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಲಿಮಿಟೆಡ್ ತಯಾರಿಸಿದ ಸಿರಪ್ ಸೇವಿಸಿ, 65ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ರಾಘವೇಂದ್ರ...

ಇನ್ಶೂರೆನ್ಸ್ ಹಣ ಪಡೆಯಲು ಈ ಭೂಪ ಮಾಡಿದ್ದೇನು ಗೊತ್ತಾ..?

International News: ಮನುಷ್ಯನಿಗೆ ಯಾವಾಗ ಏನು ಸಮಸ್ಯೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಯಾವಾಗ ಏನು ಬೇಕಾದರೂ ಆಗಬಹುದು. ಈ ವೇಳೆ ಹಣದ ಸಮಸ್ಯೆ ಬಾರದಿರಲು ಎಂದು ಹಲರು ಇನ್ಶೂರೆನ್ಸ್ ಮಾಡಿಸಿರುತ್ತಾರೆ. ಬದುಕಿರುವವರೆಗೂ ನಮಗೇನಾದರೂ ಆರೋಗ್ಯ ಸಮಸ್ಯೆ ಬಂದರೆ ಮಾತ್ರ, ಆ ಇನ್ಶೂರೆನ್ಸ್ ಬಳಕೆಗೆ ಬರುತ್ತದೆ. ಆದರೆ ನೀವು ಬದುಕಿರುವವರೆಗೂ ನಿಮಗೆ ಏನೂ ಆಗದಿದ್ದಲ್ಲಿ, ನೀವು...

ನಿಷೇಧಿತ ಪ್ಲಾಸ್ಟಿ ವಶಪಡಿಸಿಕೊಂಡು 90 ಸಾವಿರ ದಂಡ ಹಾಕಿದ ಕರವೇ ಪ್ರವೀಣ್ ಶೆಟ್ಟಿ ಬಣ

Hubli News: ಹುಬ್ಬಳ್ಳಿ: ನಗರದ ಪ್ಲಾಸ್ಟಿಕ್ ಅಂಗಡಿವೊಂದರಲ್ಲಿ ನಿಷೇಧಿತ ಸುಮಾರು ಒಂದು ಕ್ವಿಂಟಲ್ ಗೂ ಹೆಚ್ಚು ಪ್ಲಾಸ್ಟಿಕ್ ನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ನೇತೃತ್ವದಲ್ಲಿ ಹು-ಧಾ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡರು. ನಗರದ ಉಳ್ಳಾಗಡ್ಡಿ ಓಣಿಯ ಸಜ್ಜನ ಎಜೆನ್ಸೀಸ್ ಹಾಗೂ ಸಜ್ಜನ ಪ್ಲಾಸ್ಟಿಕ್ ಎಂಬ ಅಂಗಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ...

ಪ್ರಧಾನಿ ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಟೀಕೆಗೆ ಅರ್ಥವೇ ಇಲ್ಲ: ಜಗದೀಶ್ ಶೆಟ್ಟರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿದ್ದು, ಮಲ್ಲಿಕಾರ್ಜುನ ಖರ್ಗೆ ಟೀಕೆಗೆ ಅರ್ಥವೇ ಇಲ್ಲ ಎಂದಿದ್ದಾರೆ. ಸಮುದ್ರದ ಆಳದಲ್ಲಿ ಮೋದಿ ನವಿಲುಗರಿ ನೆಟ್ಟರೆ ಚಿಗುರುತ್ತಾ ಅಂತಾ ಖರ್ಗೆ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್,  ನಮ್ಮ ಧರ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಕೆಲಸವನ್ನು...

ಜಾರ್ಖಂಡ್‌ನ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

Jharkhand Political News: ಜಾರ್ಖಂಡದ ಏಕೈಕ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈಕೆ ಮಾಜಿ ಸಿಎಂ ಮಧು ಕೋಡಾ ಅವರ ಪತ್ನಿಯಾಗಿದ್ದು, ಪತ್ನಿಯೊಂದಿಗೆ ಪತಿ ಮಧು ಕೂಡಾ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇನ್ನು ಕಾಂಗ್ರೆಸ್ ಬಿಟ್ಟು ಗೀತಾ ಬಿಜೆಪಿ ಸೇರಲು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ, ಜೆಎಂಎಂ ಮೈತ್ರಿಯೇ ಕಾರಣವಾಗಿದೆ. ಈ ಮೈತ್ರಿ ಸಂಸದೆ...

ಬಾಲಿವುಡ್ ಹಾಡುಗಾರ, ಗಝಲ್ ಮಾಂತ್ರಿಕ ಪಂಕಜ್‌ ಉದಾಸ್ ನಿಧನ

Bollywood News: ಬಾಲಿವುಡ್ ಹಾಡುಗಾರ, ಗಝಲ್ ಸಿಂಗರ್ ಪಂಕಜ್‌ ಉದಾಸ್(73) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಂಕಜ್ ಉದಾಸ್, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಬಾಲಿವುಡ್ ಹಾಡಷ್ಟೇ ಅಲ್ಲದೇ, ಪಂಕಜ್ ಉದಾಸ್ ಕೇಳಲು ಹಿತವೆನ್ನಿಸುವ ಗಝಲ್ ಕೂಡ ಹಾಡಿದ್ದರು. ಕನ್ನಡದ ಸ್ಪರ್ಶ ಚಿತ್ರದ ಫೇಮಸ್ ಹಾಡಾಗಿರುವ ಅಂದಕಿಂತ ಚೆಂದ ನೀನೇ ಸುಂದರ ಹಾಡಿಗೆ, ಪಂಕಜ್ ಉದಾಸ್ ಕಂಠದಾನ ಮಾಡಿದ್ದರು. ಪಂಕಜ್...

ನಿಮ್ಮಷ್ಟು ನೀಚತನಕ್ಕೆ ನಾನು ಇಳಿಯುವುದಿಲ್ಲ: ಸಿಎಂ ಸಿದ್ದರಾಮಯ್ಯ ವಿರುದ್ಧ ಜೋಶಿ ವಾಗ್ದಾಳಿ

Hubli News: ನಿಮಗೆ ಮಾನ ಮರ್ಯಾದೆ ಇಲ್ಲ‌‌ ಅಂದ್ರೆ ನನಗೆ ಇಲ್ಲ ಅಂದುಕೊಂಡಿದ್ದಿರಾ?ಸಿದ್ದರಾಮಯ್ಯ ಅವರೇ ನಿಮ್ಮಷ್ಟು ನೀಚತನಕ್ಕೆ ನಾನು ಇಳಿಯುವುದಿಲ್ಲ ಅಂತ, ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ. ಮಹದಾಯಿ ವಿಚಾರವಾಗಿ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿರುವ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿ ಅವರು ಮಾತನಾಡಿದರು.. ಸಿದ್ದರಾಮಯ್ಯ ಅವರಿಗೆ ಮಹಾದಾಯಿಗೆ ಈಸಿ ಸಿಕ್ಕಿದೆ...

ಬಿಜೆಪಿಯಿಂದ ಗ್ರಾಮ ಚಲೋ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ

Doddaballapura News: ದೊಡ್ಡಬಳ್ಳಾಪುರ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಹಿನ್ನಲೆ, ಬಿಜೆಪಿಯಿಂದ ಗ್ರಾಮ ಚಲೋ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಗ್ರಾಮದಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ವಿಜಯೇಂದ್ರ ಚಾಲನೆ ನೀಡಿದ್ದು, ಬೂತ್ ಅಧ್ಯಕ್ಷರ ಮನೆಗಳಿಗೆ ಭೇಟಿ ನೀಡಿ ಬೂತ್ ಸಮಿತಿ ಜೊತೆ ಸಭೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ...
- Advertisement -spot_img

Latest News

Bollywood: ತ್ರಿಷಾ ಮತ್ತು ವಿಜಯ್ ಮದುವೆಯಾಗಬೇಕು ಎಂಬುದು ನನ್ನ ಆಸೆ: ನಟಿ ರಾಖಿ ಸಾವಂತ್

Bollywood: ಸದ್ಯ ತಮಿಳುನಾಡು ಸಿಎಂ ಆಗಲು ರೆಡಿಯಾಗಿರುವ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಮದುವೆಯಾಗಬೇಕು ಎಂಬುದು ನನ್ನ ಆಸೆ ಎಂದು ನಟಿ ರಾಖಿ ಸಾವಂತ್...
- Advertisement -spot_img