Spiritual: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದೇವರ ದೇವಸ್ಥಾನಗಳಿದೆ. ಅದರಲ್ಲೂ ದೇವಿ ದೇವಸ್ಥಾನಗಳ ಸಂಖ್ಯೆ ಹೆಚ್ಚು. ಕಟೀಲು, ಪೊಳಲಿ, ಬೊಪ್ಪನಾಡು ದುರ್ಗಾ ಪರಮೇಶ್ವರಿ, ಹೀಗೆ ಹಲವು ದೇವಿ ದೇವಸ್ಥಾನಗಳಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಂಥ ಪ್ರಸಿದ್ಧ ಪುಣಕ್ಷೇತ್ರಗಳ ತವರು ದಕ್ಷಿಣ ಕನ್ನಡ. ಇದರ ಜೊತೆಗೆ ಇಲ್ಲಿ ಗಣೇಶನ ಪ್ರಸಿದ್ಧ ದೇವಸ್ಥಾನ ಕೂಡ ಇದೆ. ಅದು ಯಾವ...