www.karnatakatv.net :ಮಾಲ್ಡಿವ್ಸ್ ನ ಮಾಲೆಯಲ್ಲಿ ಬುಧವಾರ ನಡೆದ ಸಾಫ್ (ಸೌತ್ ಏಶ್ಯನ್ ಪುಟ್ಬಾಲ್ ಫೆಡರೇಶನ್) ಚಾಂಪಿಯನ್ ಶಿಪ್ ನಲ್ಲಿ ಭಾರತವು ಮಾಲ್ಡಿವ್ಸ್ ವಿರುದ್ಧ ಭರ್ಜರಿ ಗೆಲುವನ್ನು ದಾಖಲಿಸಿದೆ.ಭಾರತ 3-1 ಪಾಯಿಂಟ್ಸ್ ಗೆಲುವನ್ನು ಪಡೆದುಕೊಂಡಿದೆ.ಇದರೊಂದಿಗೆ ಫೈನಲ್ ಅನ್ನು ಪ್ರವೇಶಿಸಿದೆ. ಅಲ್ಲದೆ ಪುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ಪತಾಕೆಯನ್ನು ತಂದು...