Karkala News: ಕಾರ್ಕಳ : ಕ್ರೈಸ್ಟ್‍ಕಿಂಗ್ ಪದವಿಪೂರ್ವ ಕಾಲೇಜು ಕಾರ್ಕಳದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿಎ, ಸಿಎಸ್ ಕೋರ್ಸ್‍ಗಳ ಮಾಹಿತಿ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು.
ಉಡುಪಿಯ ತ್ರಿಶಾ ಕಾಲೇಜಿನ ಪ್ರಾಚಾರ್ಯ ಗುರುಪ್ರಸಾದ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಸಿಎ.ಸಿಎಸ್ ಕೋರ್ಸ್‍ಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ ನಮ್ಮಲ್ಲಿ ಉದ್ಯೋಗದ ಕೊರತೆ ಇಲ್ಲ ಆದರೆ ಕೌಶಲ್ಯಗಳ ಕೊರತೆ ಇದೆ....
valentine's day
ಬೆಂಗಳೂರು(ಫೆ.9): ಫೆ.14 ವ್ಯಾಲೆಂಟೈನ್ಸ್ ಡೇ ದಿನಾಚರಣೆಯ ದಿನ. ಈ ದಿನ ಪ್ರೇಮಿಗಳಿಗೆ ಬಹಳ ವಿಶೇಷವಾದ ದಿನ. ಈ ದಿನ ಬಹಳ ಚೆನ್ನಾಗಿರಬೇಕು ಅಂತ ಪ್ರತಿಯೊಂದು ಜೋಡಿಗಳೂ ಬಯಸ್ತಾರೆ. ಪವಿತ್ರ ಪ್ರೀತಿಯನ್ನು ಸೆಲೆಬ್ರೇಷನ್ ಮಾಡೋಕೆ ಈ ದಿನವನ್ನು ಚಂದವಾಗಿ ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳಿಗೆ ಇದೀಗ ಒಂದು ಸಂತಸದ ಸುದ್ದಿ, ಅದೇನಪ್ಪಾ ಅಂದ್ರೆ ನೀವುಪ್ರೇಮಿಗಳಾಗಿದ್ದರೆ ಈ...
Health:
ಚಳಿಗಾಲದಲ್ಲಿ ಹಲವು ಬಗೆಯ ಬಿಸಿ ಆಹಾರವನ್ನು ಸೇವಿಸಲಾಗುತ್ತದೆ. ಈ ಆಹಾರಗಳು ದೇಹವನ್ನು ಬೆಚ್ಚಗಿಡುತ್ತವೆ.ಅಷ್ಟೇಅಲ್ಲದೆ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತಾದೆ . ಈ ಅವಧಿಯಲ್ಲಿ ನೀವು ರಾಗಿ ಲಡ್ಡುಗಳನ್ನು ಸಹ ತಿನ್ನಬಹುದು. ಇವು ತುಂಬಾ ಆರೋಗ್ಯಕರ ಮತ್ತು ರುಚಿಕರವಾಗಿರುತ್ತವೆ.ಇವುಗಳನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸಂಧಿವಾತ ಮತ್ತು ಬಲಹೀನವಾದ ರೋಗನಿರೋಧಕ ಶಕ್ತಿ...
Sankrant:
ಸೂರ್ಯನು ಮೇಷಾದಿ ದ್ವಾದಶ ರಾಶಿಗಳಿಂದ ಕ್ರಮವಾಗಿ ಪೂರ್ವ ರಾಶಿಯಿಂದ ಉತ್ತರ ರಾಶಿಯೊಳಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ . ರೈತರು ಕಷ್ಟಪಟ್ಟು ದುಡಿದಿರುವ ಬೆಳೆಗಳು ಈ ಸಮಯದಲ್ಲಿ ಕೈಗೆ ಬರುವುದರಿಂದ ಇದನ್ನು ರೈತರ ಹಬ್ಬ ಎಂದು ಬಣ್ಣಿಸಲಾಗಿದೆ.ಸಂಕ್ರಾಂತಿ..ಹಬ್ಬ ಎಂದಾಕ್ಷಣ ಮೊದಲು ನೆನಪಾಗುವುದು ಗ್ರಾಮೀಣ ವಾತಾವರಣ ಮತ್ತು ಹೈನುಗಾರಿಕೆ. ಹಳ್ಳಿಗಳಿಂದ ಪಟ್ಟಣಗಳಿಗೆ ವಿವಿಧ ಉದ್ಯೋಗಗಳ ಮೇಲೆ...
Sankranti Food:
ಸಂಕ್ರಾಂತಿ ಹಿಂದೂಗಳು ಆಚರಿಸುವ ದೊಡ್ಡ ಹಬ್ಬ. ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎತ್ತಿ ತೋರಿಸುವ ಹಬ್ಬವಾಗಿದೆ . ಹಿಂದೂ ಹಬ್ಬಗಳನ್ನು ಆಚರಿಸುವ ರೀತಿ... ಹಬ್ಬದ ಸ್ಪೆಷಲ್ ಆಗಿ ಸೇವಿಸುವ ಆಹಾರಗಳಲ್ಲಿ ಆರೋಗ್ಯದ ಗುಟ್ಟುಗಳಿವೆ ಎಂದು ಹೇಳಲಾಗುತ್ತದೆ. ಪ್ರತಿ ಹಬ್ಬಕ್ಕೂ ಸೀಸನ್‌ಗೆ ಅನುಗುಣವಾಗಿ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಸಂಕ್ರಾಂತಿ ಬಂತೆಂದರೆ ಸಾಕು.. ರಂಗೋಲಿ,...
ನಮ್ಮ ಸಂಪ್ರದಾಯದಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. "ಗುರುಬ್ರಹ್ಮ ಗುರುವಿಷ್ಟು ಗುರುದೇವೋ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇನಮಃ" ಗುರುವಿಗೆ ಅತ್ಯುನ್ನತ ಸ್ಥಾನವನ್ನು ನೀಡುತ್ತದೆ.
ಪ್ರತಿಯೊಬ್ಬ ವ್ಯಕ್ತಿಗೂ ಖಂಡಿತವಾಗಿಯೂ ಜೀವನದಲ್ಲಿ ಯಾವುದಾದರೊಂದು ರೂಪದಲ್ಲಿ ಮಾರ್ಗದರ್ಶಕರ ಅಗತ್ಯವಿದೆ. ಒಬ್ಬ ವ್ಯಕ್ತಿಯನ್ನು ಅಜ್ಞಾನವೆಂಬ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆತರುವ ವ್ಯಕ್ತಿಯೇ ಗುರು. ಸತ್ಯ ಮತ್ತು ಸುಳ್ಳಿನ ನಡುವೆ ವ್ಯತ್ಯಾಸವನ್ನು...
Margasira Masa:
ಆದಿ ನಾರಾಯಣ ಸೂರ್ಯನು ವೃಶ್ಚಿಕ ರಾಶಿಯಿಂದ ಧನುರಾಶಿಗೆ ಪ್ರವೇಶಿಸುವ ಸಮಯದಿಂದ ಧನುರ್ಮಾಸಂ ಆರಂಭವಾಗುತ್ತದೆ. ವಿಷ್ಣು ಪುರಾಣದ ಪ್ರಕಾರ ವಿಷ್ಣುವಿನ ಮುಂದೆ ಹಸುವಿನ ತುಪ್ಪದ ದೀಪವನ್ನು ಹಚ್ಚಿ, ವಿಷ್ಣುವಿನ ಸಹಸ್ರ ನಾಮ ಮತ್ತು ಭಗವದ್ಗೀತೆಯನ್ನು ಪಠಿಸುವವರಿಗೆ ವಿಷ್ಣುವಿನ ಕಟಾಕ್ಷೆ ದೊರೆಯುತ್ತದೆ ಎಂದು ವಿಷ್ಣು ಪುರಾಣ ಹೇಳುತ್ತದೆ .
ಪ್ರತಿ ತಿಂಗಳು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ....
Devotional:
ತುಳಸಿ ಗಿಡದಲ್ಲಿ ವಿಷ್ಣು ಮತ್ತು ಲಕ್ಷ್ಮಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಶಾಸ್ತ್ರಗಳ ಪ್ರಕಾರ ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬಾರದು. ತುಳಸಿ ಎಲೆಗಳನ್ನು ಬೆಳಿಗ್ಗೆ ಅಥವಾ ಹಗಲಿನಲ್ಲಿ ಮಾತ್ರ ಕೀಳಬೇಕು. ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಸಸ್ಯದಿಂದ ಕತ್ತರಿಸಬೇಡಿ.
ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ...
Navaratri special:
ನವರಾತ್ರಿ ಹಬ್ಬದಲ್ಲಿ ನವದುರ್ಗೆಯರ ಆರಾಧನೆ ಜೊತೆಯಲ್ಲಿ ವಿಶೇಷವಾಗಿ ಬನ್ನಿ ಮರದ ಪೂಜೆಯನ್ನು ಮಾಡಲಾಗುತ್ತದೆ ,ಈ ಬನ್ನಿ ಮರಕ್ಕೆ ರಾಮಾಯಣ ಮಹಾಭಾರತದಿಂದಲೂ ಅದ್ದರದ್ದೇ ಆದ ಮಹತ್ವವಿದೆ .ನವರಾತ್ರಿ ಹಬ್ಬ ಬಂದರೆ ಸಾಕು ಅಖಂಡದೀಪದ ಆರಾಧನೆ ಜೊತೆಗೆ , ಬನ್ನಿಮರದ ಆರಾಧನೆ ಮಾಡುತ್ತಾರೆ .
ಹಾಗಾದರೆ ಯಾವ ಕಾರಣಕ್ಕಾಗಿ ಬನ್ನಿಮರದ ಪೂಜೆ ಮಾಡಲಾಗುತ್ತದೆ ಎನ್ನುವುದು ಹಲವಾರು ಜನರಿಗೆ...
Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...