Tuesday, May 5, 2026

special news

“ರಾಜ್ಯದಿಂದ ಟೆಂಟ್ ಕಿತ್ತೊಯ್ಯಬೇಕಾದ ಪರಿಸ್ಥಿತಿ ನಿಮಗೆ ಬರಲಿದೆ”: ಕಟೀಲ್ ಗೆ ಹೆಚ್.ಡಿ.ಕೆ ತಿರುಗೇಟು

Political News: ಅಧಿಕಾರಕ್ಕಾಗಿ ದೇವೇಗೌಡರ ಕುಟುಂಬ ಚಪ್ಪಲಿಯಲ್ಲಿ ಹೊಡೆದಾಡುತ್ತಿದೆ ಎಂಬ ನಳಿನ್‌ಕುಮಾರ್ ಹೇಳಿಕೆಗೆ ವಿಜಯಪುರ ನಗರದಲ್ಲಿ ಪಂಚರತ್ನ ರಥಯಾತ್ರೆ ವೇಳೆ ತಿರುಗೇಟು ನೀಡಿದ ಕುಮಾರಸ್ವಾಮಿ, ದೇವೇಗೌಡರ ಕುಟುಂಬದ ಬಗ್ಗೆ ಹಗುರವಾದ ಮಾತನಾಡುವ ಯೋಗ್ಯತೆ ನಳಿನ್‌ಗಿಲ್ಲ ಎಂದು ಹೇಳಿದ್ದಾರೆ ವಿಜಯಪುರ ಶಾಸಕ ಮತ್ತು ಬಾಗಲಕೋಟೆ ಸಚಿವ ಹೊಡೆದಾಡುತ್ತಿರುವ ಬಗ್ಗೆ ಮೊದಲು ಗಮನ ಹರಿಸಿ. ದೇವೇಗೌಡರ ಧೂಳಿಗೂ ನೀವು ಸಮವಲ್ಲ....

ಸವಿತಾ ಮಹರ್ಷಿ,ಮಡಿವಾಳ ಮಾಚಿದೇವ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ: ಡಾ.ಹೆಚ್ ಎಲ್ ನಾಗರಾಜು

State news: ಜಿಲ್ಲಾಡಳಿತದ ವತಿಯಿಂದ ಫೆ.1 ರಂದು ಮಡಿವಾಳ ಮಾಚಿದೇವ ಜಯಂತಿ ಹಾಗೂ ಫೆ.7 ರಂದು ಸವಿತಾ ಮಹರ್ಷಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿಂದು ನಡೆದ ಪೂರ್ವ ಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎರಡು ಜಯಂತಿಗಳು ಯಾವುದೇ ಲೋಪಗಳು ಇಲ್ಲದೆ...

ತೃತೀಯ ಲಿಂಗಿ ಇದೀಗ ಡ್ರ್ಯಾಗನ್ …!

Special News: ಆಧುನಿಕ ಜಗತ್ತಿನಲ್ಲಿ ಅಸಾಧ್ಯ ಎಂಬುವುದು ಅಪರೂಪ ಇದೀಗ ತೃತೀಯ ಲಿಂಗಿಯೊಬ್ಬಳು ತನ್ನ ಅಪರೂಪದ ಪ್ರಾಣಿ ಪ್ರೀತಿಗೆ ತನ್ನ ದೇಹವನ್ನೇ ವಿಭಿನ್ನವಾಗಿ ಬದಲಾಯಿಸಿಕೊಂಡಿದ್ದಾರೆ. ತಾನು ಅತೀವವಾಗಿ ಪ್ರೀತಿಸುವ ಡ್ರಾಗನ್ ಪ್ರಾಣಿಯಂತೆ ಕಾಣಬೇಕೆಂಬ ಬಯಕೆಯಿಂದ ಯಾವುದೇ ರೀತಿಯ ಹಿಂಜರಿಕೆ ಭಯ ಇಲ್ಲದೆ ಮುಖವನ್ನು ಸಂಪೂರ್ಣವಾಗಿ ಡ್ರಾಗನ್ ರೂಪಕವಾಗಿ ಬದಲಾಯಿಸಿ ತನ್ನ ಮುಖದಲ್ಲಿನ ಮೂಗಿನ ಹೊಳ್ಳೆ ಹಾಗು...

ಹಾಸನ: ಹೊಳೆನರಸೀಪುರದಲ್ಲಿ ಮಾಜಿ‌ ಸಚಿವ ಹೆಚ್.ಡಿ ರೇವಣ್ಣ ಹೇಳಿಕೆ

Hassan News: ಕುಮಾರಸ್ವಾಮಿ ರಾಜ್ಯದಲ್ಲಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ ಹಾಸನದಲ್ಲಿ ಏಳಕ್ಕೆ ಏಳೂ ಕ್ಷೇತ್ರ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಹೇಳಿದ್ದೇನೆ ಹೊಳೆನರಸೀಪುರ ಕ್ಷೇತ್ರದಲ್ಲಿ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಹೇಳಿದ್ದೇನೆ ದೇವೇಗೌಡರು ಬದುಕಿರುವಾಗಲೇ ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ‌ಮಾಡಲು ಹೋರಾಡಬೇಕು ಎಂದು ಹೇಳಿದ್ದೇನೆ ಕಾಂಗ್ರೆಸ್ ‌ನವರು ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದಾರೆ ಇಂಧನ ಇಲಾಖೆ ಈಗಾಗಲೇ 48 ಸಾವಿರ ಕೋಟಿ...

RSS ಮುಖಂಡರನ್ನು ಭೇಟಿಯಾದ ಹರ್ಷಿಕಾ ಪೂಣಚ್ಚ..!

Film News: ಸ್ಯಾಂಡಲ್ ವುಡ್ ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮಂಗಳೂರು ಭಾಗದ ವಿಟ್ಲ ಕಲ್ಲಡ್ಕ ಎಂಬಲ್ಲಿ ಆರ್ ಎಸ್ ಎಸ್ ಮುಖಡರ ಜೊತೆ ಕಾಣಿಸಿ ಕೊಂಡಿದ್ದಾರೆ. ಕಲ್ಲಡ್ಕ ಶಾಲಾ ಮಕ್ಕಳೊಂದಿಗೆ ಕೆಲ ಸಮಯ ಕಳೆದ ನಟಿ ಆರ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ಟರನ್ನು ಭೇಟಿ ಮಾಡಿದ್ದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಇನ್ನು...

“ನನ್ನ ಕಂಡರೆ ಮೋದಿಗೆ ಭಯವಿದೆ..!”:ಸಿದ್ದರಾಮಯ್ಯ

Political News: ನನಗೆ ಮೋದಿ ಕಂಡರೆ ಭಯವಿಲ್ಲ. ಆದರೆ ನನ್ನ ಕಂಡರೆ ಅವರಿಗೆ ಭಯವಿದೆ ಏಕೆಂದರೆ ನಾನು RSS ಬಗ್ಗೆ ಟೀಕೆ ಮಾಡುತ್ತೇನೆ. ಸತ್ಯ ಹೇಳುತ್ತೇನೆ ಎನ್ನುವ ಭಯ ಅವರಿಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕಂದಾಯ ಗ್ರಾಮ, ಅರಣ್ಯ ಇಲಾಖೆಯ ಕಾನೂನು ತಿದ್ದುಪಡಿ ಮಾಡಿದ್ದು ನಾವು....

ಕರ್ನಾಟಕದ ಬೂಮ್ರಾಗೆ ಕಿಚ್ಚ ಸುದೀಪ್ ಸಾಥ್…!

Cricket News: ಐಪಿಎಲ್ ಸಿದ್ಧತೆಯಲ್ಲಿರುವ ದೊಡ್ಡಬಳ್ಳಾಪುರದ ಕ್ರಿಕೆಟ್ ಪಟು ಮಹೇಶ್ ಕುಮಾರ್ ಅವರನ್ನು ಖ್ಯಾತ ನಟ ಕಿಚ್ಚ ಸುದೀಪ್ ಭೇಟಿಯಾಗಿ ಮುಂಬರುವ ಪಂದ್ಯಾವಳಿಗೆ ಶುಭ ಕೋರಿದ್ದಾರೆ.ಸಿಸಿಎಲ್ ಪಂದ್ಯಾವಳಿ ಹಿನ್ನಲೆ ಯಲಹಂಕ ಬಳಿಯ ರಾಜನಕುಂಟೆಯಲ್ಲಿನ ಜಸ್ಟ್ ಕ್ರಿಕೆಟ್ ಅಕಾಡೆಮಿಗೆ ಪ್ರಾಕ್ಟೀಸ್ ನಡೆಸಲು ತೆರಳಿದ್ದ ಸುದೀಪ್ ಅದೇ ಅಕಾಡೆಮಿಯಲ್ಲಿ ಪ್ರಾಕ್ಟೀಸ್ ನಡೆಸುತ್ತಿದ್ದ ಮಹೇಶ್ ಕುಮಾರ್ ನನ್ನು ಭೇಟಿಯಾಗಿ ಮಾತುಕತೆ...

ಮಂಡ್ಯ: ಜ.25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ

Mandya News: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಜನವರಿ 25 ರಂದು ಮಧ್ಯಾಹ್ನ 1 ಗಂಟೆಗೆ ಕಲಾಮಂದಿರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಮಂಡ್ಯ ‌ ಉಪವಿಭಾಗಾಧಿಕಾರಿ ಹೆಚ್.ಎಸ್ ಕೀರ್ತನ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿಂದು ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ವರ್ಷ ವಿಧಾನಸಭಾ...

ಡಿ ಬಾಸ್ ಫಾರ್ಮ್ ಹೌಸ್ ಗೆ ಹೊಸಬರ ಆಗಮನ…?!

Film News: ಮೊದಲಿಂದನೂ ಡಿ ಬಾಸ್ ಪ್ರಾಣಿ ಪ್ರೇಮಿ. ತನ್ನ ಬಿಡುವಿನ ಸಮಯವನ್ನು ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯುವುದು ಅವರಿಗೆ ಅಭ್ಯಾಸ ಇದೀಗ ದಚ್ಚು ಝೂ ಗೆ ಹೊಸ ಪ್ರಾಣಿ ಪಕ್ಷಿಗಳು ಸೇರ್ಪಡೆಯಾಗಿವೆಯಂತೆ ಹಾಗಿದ್ರೆ ಎಲ್ಲಿಂದೆಲ್ಲಾ ಹೊಸ ಪ್ರಾಣಿಗಳ ಬಂದಿವೆ ಗೊತ್ತಾ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್ ಮೈಸೂರಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆತನದ ತೂಗುದೀಪ ಫಾರ್ಮ್‌ಹೌಸ್‌...

ಕೊಪ್ಪಳದಲ್ಲಿ ಕೋಳಿಗಳು ಅರೆಸ್ಟ್..?!

Koppala News: ಪೊಲೀಸರು ಜೂಜು ಅಡ್ಡೆಗೆ ದಾಳಿ ಮಾಡಿ ಇದೀಗ ವಿಭಿನ್ನ ಸುದ್ದಿಯೊಂದನ್ನು ನೀಡಿದ್ದಾರೆ. ಕೊಪ್ಪಳದ ಕಾರಟಗಿ ತಾಲೂಕಿನ ಪನ್ನಾಪುರದಲ್ಲಿ ಪೊಲೀಸರು ಜೂಜುಕೋರರ ಬದಲು ಕೋಳಿಗಳನ್ನು ಅರೆಸ್ಟ್ ಮಾಡಿದ್ದಾರೆ. ಪನ್ನಾಪುರ ಬಳಿಯ ಬಸವಣ್ಣ ಕ್ಯಾಂಪ್‍ನಲ್ಲಿ ಸಂಕ್ರಾತಿ ನಿಮಿತ್ತ ಕೋಳಿ ಕಾಳಗ , ಜೂಜಾಟ ನಡೆಯುತ್ತಿತ್ತು. ಈ ವೇಳೆ ದಾಳಿ ಮಾಡಿರುವ ಪೊಲೀಸರ ಕೈಗೆ ಸಿಗದೆ ಗ್ಯಾಂಬ್ಲರ್...
- Advertisement -spot_img

Latest News

ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು...
- Advertisement -spot_img