Spiritual: ಹಬ್ಬಗಳ ಮಾಸ ಅಂತಾನೇ ಕರೆಯುವ ಶ್ರಾವಣ ಮಾಸ ಶುರುವಾಗಿದೆ. ಈಗಾಗಲೇ ನಾಗರಪಂಚಮಿ ಮುಗಿದಿದ್ದು, ವರಮಹಾಲಕ್ಷ್ಮೀ ಹಬ್ಬ ಬರುತ್ತಿದೆ. ಈ ವರ ಮಹಾಲಕ್ಷ್ಮೀ ಹಬ್ಬದ ಮಹತ್ವವೇನು..? ಈ ಹಬ್ಬವನ್ನು ಹೇಗೆ ಆಚರಿಸಬೇಕು..? ಲಕ್ಷ್ಮೀ ದೇವಿಯ ಪೂಜೆ ಹೇಗೆ ಮಾಡಬೇಕು ಎಂಬ ಬಗ್ಗೆ ತಿಳಿಯೋಣ ಬನ್ನಿ..
https://youtu.be/C3tmQs7JiBs
ಖ್ಯಾತ ಜೋತಿಷಿ, ಪಂಡಿತರೂ ಆದಂಥ ಶ್ಯಾಮ್ ಪ್ರಕಾಶ್ ಶರ್ಮಾ ಅವರು...
Spiritual: ಕರ್ನಾಟಕದಲ್ಲಿ ಸರ್ಪದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವ ಹಲವು ದೇವಸ್ಥಾನಗಳಿದೆ. ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಹೀಗೆ ಹಲವು ದೇವಸ್ಥಾನಗಳು ಸರ್ಪದೋಷ ನಿವಾರಣೆಗಾಗಿಯೇ ಪ್ರಸಿದ್ಧವಾಗಿದೆ.
ಆದರೆ ನೀವು ಸರ್ಪದೋಷ ನಿವಾರಣೆಗೆ ಈ ದೇವಸ್ಥಾನದ ಜೊತೆ, ಮಂಗಳೂರಿನಲ್ಲಿರುವ ಪ್ರಸಿದ್ಧ ದೇವಸ್ಥಾನಕ್ಕೂ ಹೋಗಬಹುದು. ಯಾವುದು ಆ ದೇವಸ್ಥಾನ ಅಂತೀರಾ..? ಅದೇ ಕುಡುಪು ಶ್ರೀ ಅನಂತ್ ಪದ್ಮನಾಭ ದೇವಸ್ಥಾನ.
https://youtu.be/C3tmQs7JiBs
ದಕ್ಷಿಣ ಕನ್ನಡ...
Horoscope: ನಾವು ಈಗಾಗಲೇ ನಿಮಗೆ ಒಂದೊಂದು ರಾಶಿಯವರ ಒಂದೊಂದು ಸ್ವಭಾವನನ್ನು ಹೇಳಿದ್ದೇವೆ. ಸದಾ ನಗು ನಗುತ್ತಲೇ ಇರುವವರು, ಸಿಡುಕು ಸ್ವಭಾವದವರು, ಅಳುಮುಂಜಿಗಳು, ಆತ್ಮವಿಶ್ವಾಸ ಕಡಿಮೆ ಇರುವವರು ಹೀಗೆ ಹಲವು ಗುಣಗಳಿರುತ್ತದೆ. ಅದೇ ರೀತಿ ಕೋಪ ಬಂದಾಗ, ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುವ ರಾಶಿಯ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
https://youtu.be/Eop30rKNnJ8
ವೃಷಭ: ವೃಷಭ ರಾಶಿಯವರು ಅಷ್ಟು ಬೇಗ...
Spiritual: ಹಿಂದೂ ಧರ್ಮದಲ್ಲಿ ಹಲವು ರೀತಿ ರಿವಾಜುಗಳಿದೆ. ಪೂಜೆ, ಪುನಸ್ಕಾರ ಮಾಡುವಾಗ, ಊಟ ತಿಂಡಿ ಮಾಡುವಾಗ, ಸ್ನಾನಾದಿಗಳನ್ನು ಮಾಡುವಾಗ, ಆಯಾ ದಿನಗಳಲ್ಲಿ ಯಾವ ರೀತಿ ಇರಬೇಕು ಅಂತಲೂ ನಿಯಮಗಳಿದೆ. ಅದೇ ರೀತಿ ಮದುವೆ ಸಂದರ್ಭದಲ್ಲಿ ಪತ್ನಿಯಾದವಳು ಪತಿಯ ಎಡಭಾಗದಲ್ಲಿ ಕೂರುತ್ತಾಳೆ. ಹಾಗಾದ್ರೆ ಏಕೆ ಪತ್ನಿ ಪತಿಯ ಎಡಭಾಗದಲ್ಲಿ ಕೂರಬೇಕು ಅಂತಾ ತಿಳಿಯೋಣ ಬನ್ನಿ..
https://youtu.be/Eop30rKNnJ8
ಶಿವನ ಅರ್ಧಭಾಗ...
Spiritual: ಮನೆಯಲ್ಲಿ ಮಕ್ಕಳಿಗೆ 5 ವರ್ಷ ತುಂಬಿದ ಬಳಿಕ, ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕು ಅಂತಾ ಹೇಳಿಕೊಡಲಾಗುತ್ತದೆ. ಏಕೆಂದರೆ, ಮಕ್ಕಳು 5 ವರ್ಷದವರೆಗೂ ಏನೂ ಅರೆಯದವರಾಗಿದ್ದು, ದೇವರ ರೀತಿ ಅಂತಾ ಹೇಳಲಾಗುತ್ತದೆ. ಹಾಗಾಗಿ ಅವರಿಗೆ 5 ವರ್ಷ ತುಂಬಿದ ಬಳಿಕ, ಮಕ್ಕಳು ಹಿರಿಯರ ಪಾದಗಳಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯಬೇಕು ಅಂತಾ ಹೇಳಲಾಗು್ತ್ತದೆ. ಹಾಗ್ಯಾಕೆ...
Horoscope: ವೃಷಭ ರಾಶಿ: ವೃಷಭ ರಾಶಿಯವರು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಇವರು ನೋಡಲು ಅಷ್ಟು ಸುಂದರವಾಗಿಲ್ಲದಿದ್ದರೂ, ಇರರುವ ಸೌಂದರ್‌ಯವನ್ನೇ ಉತ್ತಮವಾಗಿ ಇರಿಸಲು, ನೀಟ್ ಆಗಿ ಇರಲು ಪ್ರಯತ್ನಿಸುತ್ತಾರೆ. ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಕೊಡುವ ಇವರ ಮುಖದಲ್ಲಿ ಉತ್ತಮ ಕಳೆ ಇರುತ್ತದೆ.
https://youtu.be/Eop30rKNnJ8
ಸಿಂಹ ರಾಶಿ: ಸಿಂಹ ರಾಶಿಯವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಲು...
Spiritual: ನಮ್ಮ ಜೀವನದಲ್ಲಿ ನೆಮ್ಮದಿ ಇರಬೇಕು ಅಂದ್ರೆ, ನಾವು ನೆಲೆಸಿರುವ ಸ್ಥಳ ಸರಿಯಾಗಿ ಇರಬೇಕು. ಸುತ್ತಮುತ್ತಲೂ ಒಳ್ಳೆಯ ಜನರಿರಬೇಕು. ಆಗ ನಾವು ನೆಮ್ಮದಿಯಿಂದ ಬದುಕಬಹುದು. ಆದರೆ ನಾವು ಇರುವ ಸ್ಥಳ ಸರಿಯಾಗಿ ಇಲ್ಲ. ನಮ್ಮ ಸುತ್ತಮುತ್ತಲಿರುವವರು, ಕೆಟ್ಟ ಮನಸ್ಥಿತಿಯವರು, ಸ್ವಾರ್ಥಿಗಳಾಗಿದ್ದರೆ, ಅಂಥ ಸ್ಥಳ ನರಕಕ್ಕಿಂತ ಕಡೆಯಾಗಿರುತ್ತದೆ. ಹಾಗಾಗಿ ಚಾಣಕ್ಯರು, ಕೆಲವು ಸ್ಥಳದಲ್ಲಿ ನೆಲೆಸಬಾರದು ಎಂದು...
Spiritual: ಎಲ್ಲೆಡೆ ಸದ್ಯ ದರ್ಶನ್ ಜೈಲಿಗೆ ಹೋಗಿದ್ದು, ಅವರು ಅಲ್ಲಿ ಅನುಭವಿಸುತ್ತಿರುವ ಕಷ್ಟದ ಬಗ್ಗೆಯೇ ಸುದ್ದಿ. ಅಷ್ಟೇ ಅಲ್ಲದೇ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಪತಿಯನ್ನು ರಕ್ಷಿಸಿಕೊಳ್ಳಲು, ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಲಾಯರ್, ರಾಜಕಾರಣಿಗಳ ಸಹಾಯ ಕೇಳಿದ್ದಲ್ಲದೇ, ದೇವರ ಮೊರೆ ಹೋಗಿದ್ದಾರೆ.
ನಿನ್ನೆಯಷ್ಟೇ ವಿಜಯಲಕ್ಷ್ಮೀ ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಿ, ನವ ಚಂಡಿಕಾ ಹೋಮ ಮಾಡಿಸಿದ್ದಾರೆ. ಹಾಾಗಾದ್ರೆ...
Spiritual: ಗಣಪತಿ ಅಂದ ತಕ್ಷಣ ನಮ್ಮ ನೆನಪಿಗೆ ಬರುವ ಮುಖ ಅಂದ್ರೆ, ದೊಡ್ಡ ಕಿವಿ, ಸೊಂಡಿಲು ಹೊಂದಿರುವ ಮುಖ, ಡೊಳ್ಳೊಟ್ಟೆ ಗಣಪ. ಆದರೆ ನೀವು ಸೊಂಡಿಲು ಇಲ್ಲದ ಗಣಪತಿಯನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಭಾರತದ ಒಂದು ದೇವಸ್ಥಾನದಲ್ಲಿ ಮನುಷ್ಯನ ಮುಖ ಹೋಲುವ ಗಣಪನ ದೇವಸ್ಥಾನವಿದೆ. ಹಾಗಾದ್ರೆ ಆ ದೇವಸ್ಥಾನ ಇರೋದಾದ್ರೂ ಎಲ್ಲಿ..? ಈ...
Spiritual: ಸಿಲಿಕಾನ್ ಸಿಟಿ, ಐಟಿ ಸಿಟಿ, ಗ್ರೀನ್ ಸಿಟಿ, ಉದ್ಯಾನ ನಗರಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಅನೇಕ ಪ್ರವಾಸಿ ಸ್ಥಳಗಳಿದೆ. ಇಲ್ಲಿಗೆ ಬಂದರೆ, ನೀವು ತರಹೇವಾರಿ, ಹೊಟೇಲ್, ಪಾರ್ಕ್, ಮಾಲ್‌ಗಳಿಗೆ ಹೋಗಬಹುದು. ವಿಧಾನಸೌಧ, ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿ ಹಲವು ಸ್ಥಳಗಳಿಗೆ ಹೋಗಬಹುದು. ಅದೇ ರೀತಿ ಇಲ್ಲಿ ಫುಡ್ ಸ್ಟ್ರೀಟ್‌ಗಳಿಗೆ ಏನೂ ಕೊರತೆ ಇಲ್ಲ. ಆದರೆ...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...